105 ಸೀತಾ ಚರಿತ. ತರ ಮನುಜರಿಗಿರಿಸ | ನಾ ಮನುಕುಲೋತ್ತವನ ಚಿದವೆಗತಿಯು ನನಗೆಂದುಂ || ನೀ ಮನದೊಳರಿ ಕೈಟಭಾಂತಕ | ನೀ ಮಹೀತಲದ ಳಗುದಿಸಿಹನು | ರಾಮನಾಗಿಯೆ ಹರಿಸಲೀ ಧಾರುಣಿಯ ಭಾರವನು 11 ೦೬ | ಕೊಂದುಹಾಕಿದರೂ ಸರಿಯೆನೀಂ ಬಂಧಿಸಿದರೂ ಸರಿಯೇ ನನ್ನನು | ತಿಂದರೂಸರಿ ಪೊರೆಯ ನೀದೇಹವನು ಮೋಹದಲಿ | ಇಂದು ಬೇಕಾಗಿಲ್ಲ ವೆನಗೀ 1 ಚೆಂದವಾಗಿಹ ವಸ್ತುಗಳು ರಘು 1 ನಂದನನೆ ಗತಿ ಯೆನುತ ಜಾನಕಿಪೇಳಳಸುರಂಗೆ | ೨v | ದುರುಳನೀಲ ಕೇಳಲವೊ ಪರಸತಿ | ಯರನು ದುಃಖಪಡಿಸುತಲಿರ್ಶ ಜ | ನರಿಗೆ ನಮ್ಮಮೆನಿಪುದ ಖಳಸಾಭಾಗ್ಯ ಸಂದೇಹ | ಸುರವಿರೋಧಿಯೆಕೇಳುನಿನ್ನಿ೦ | ದುರು ತರದಬಾಧೆಯನು ತಾಳು | ತಿರುವ ನನ್ನ ನಿಮಿತ್ತ ಸಾಯುವೆ ನೀನು ಶೀಘ್ರದಲಿ | ೦೯ || ಪರಸತಿಪರಧನಗಳ ಗೆಳಸಿ | ಧರಣಿಯೊಳಪಹರಿ ಸುತಬಿಳಮನು |ಜರಿಗೆ ನೋವನೆಸಗುವ ಬಹುಪಾತಕಿಗೆ ದಿನದಿನವು | ತರತರದ ದು ಖಂಗಳದಗುತ { ಭರದೊ೪ಾತನ ಬರಿಗತಪ್ಪದೆ 8 ಬರು ತಿಹುದು ನಾಶನವಿದಳನುಮಾನ ವೇನಿಹುದು ||೩೦|| ಪತಿಪರಾಯಣೆ ಯೆನಿಪ ನನ್ನ ಯ | ವಿತತದುಃಖವೆ ನಿನ್ನ ವಂಶವ 1 ನತಿಭರದೊಳು ವಿನಾ ಶವಾಳುದು ದುರುಳ ಕೇಳೆ ಲವೋ || ಕ್ಷಿತಿಯೊಳನುದಿನ ನೀಚಕಾರವ | ನು ತಿಳಿದಾಚರಿಸುತಿಹ ನರನಿಗೆ ಸತತ ಕೇಡಾಗುತಿಹುದಲ್ಲದೆ ಸಂಖ್ಯೆ ತಣದು |೩೧|| ದಾನವಾಧಮಕೇಳು ನೀನು ನಿ | ದಾನಮಾಡದೆ ಹಗೆಯ ನಳದು 1 ಜ್ಞಾನಮಾರ್ಗದಿ ನಮಿನಿ ರಾಮನಚರಣ ಪಂಕಜಕೆ || ನಾನು ರಾಗದೊಳೆನ್ನ ನಿತ್ತಾ ! ಭಾನುವಂಶಲಲಾಮನಿಗಲಂ | ಕಾನಗರದೊಳು ಬಾಳು ಬಂಧುಗಳೊಡನೆ ಬಹುಕಾಲ !!೩-oi ಭಸ್ಮನೆ ನಿನಗೆ ಬುದ್ದಿ ಯಿ ಹುದೇ ? ನಮ್ಮಮದದಿಂದುಬ್ಬಿ ಗರ್ವಿಸಿ | ದುಷ್ಮಕಾರಂಗಳನೆಸಗಿ ಸಾ ಧೈಯರನಳ ತಂದು | ಕಮ್ಮಪಡಿಸುತಲಿಹೆ ನಿನಗಿನ್ನೆಷ್ಟು ದಿನ ಜಯವಾಗಿ ಹುದು ಪೇ । ಆಪ ಜನಗಳಸಹಿತನಾಶವನೈದುವೆ ಭರದಲಿ || ೩೩ 8 ಉತ್ತಮೋತ್ತಮ ಬುದ್ಧಿಯನು ನೀಂ ಚಿತ್ತದೊಳ್ಳೆದಾ ರಘುವರಂ | ಗಿತ್ತು ನನ್ನನು ಚರಣಕಾನತನಾಗಿ ಸಂತತವು || ಬಿತ್ತರದ ಸಂಪದವ ನನುಭವಿ | ಸುತ್ತಬಿಳ ಬಂಧುಗಳಪಾಸು | ತೆತ್ತಲುಂ ಸಂತವಿಸಿಬಾ ಳ್ಳದೆ ಯೋಗ್ಯವೆನಿಸುವುದು || ೩೪ | ಕ್ಷಿತಿಯೊಳು ಪತಿವ್ರತೆಯರೆನಿಸ ವ | ನಿತೆಯರತಿದುಖವನುಹೊಂದುತ | ಳತನುಡಿದಶಾವಾಗ್ನಿಯಿಂದಲೆ ಭಸ್ಮವಾಗುವನು || ಸತಿಸುತಸಹೋದರರು ಮೊದಲಹ | ವಿತತಬಂಧು 14 ||
ಪುಟ:ಸೀತಾ ಚರಿತ್ರೆ.djvu/೧೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.