ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಹದಿನೆಂಟನೆ ಅಧ್ಯಾಯ ಡೊಳ್ಳಲಳವೆಲ್ಲವು ಮೇಘುವಾಹನಿಗೆ | ಸುರವಿರೋಧಿ ದಶಾಸ್ಯನಿಗೆ ನೀ 1 ನರಸಿಯಾಗುತ ಸಲಹುನಮ್ಮನು | ಕರುಣೆಯಿಂದೆನುತಾ ವಿಕಟೆ ಪೇಳಿದಳು ವಿನಯದಲಿ 1 ೧೬ || ದನುಜರೆಲ್ಲರಿಗೊಡೆಯ ನಾಗಿಹ | ವ ನುಜಹಿಂಸಕನೆನಿಪ ದಶಕಂ | ಠನಿಗೆ ಸತಿಯಾಗುತ್ತಖಳ ಸುಖಭೋಗ ಗಳನೆಲ್ಲ | ದಿನದಿನವು ಹೊಂದುತಿಹುದುತ್ತಮ | ನಿನಗೆ ಸರಿಬೀಳದಿರೆಲೆ « ವ | ಚನವು ಕೊಲ್ಲುವೆನೀಗ ನಿನ್ನ ನೆನುತ್ತ ಹೇಳಿದಳು | ೧೭ | ಪಿಡಿ ದು ಶೂಲಾಯುಧವ ನಂದಡಿ | ಗಡಿಗೆ ತಿರುಗಿಸಿ ತನ್ನ ಪಲ್ಯಳ | ಕಡಿದು ರಕ್ಕಸಿಯರಿಗೆ ಸಂತೋಷವನು ಮಾಡುತ್ತ | ಪೊಡವಿಜಾತೆಯ ಬಳಿಗೆ ನಡತಂ | ದೊಡನೆಪೇಟ್ಟಳು ರಾಘವೇಂದ್ರನ | ಮಡದಿಗಾ ಚಂಡೋದರಿ ಯೆನಿಪ ಗೂಳರಕ್ಕಸಿಯು 1 V & ಅಸುರನಾಥನಿಗಿಂದು ಪತ್ನಿಯ | ನಿಸುತ ಸಾಭ್ಯವಹಂದುವುದುಚಿತ | ವು ಸರಿಬೀಳದೆ ಹೋದರೆನ್ನನು ಡಿಗಳು ನಿನಗಿಂದು || ಉಸಿರನಾಡಿಸದಂತೆ ಸಲೆಳೆ | ದಿಸುತ ನಿನ್ನನು ನಾನಿರದೆ ಭ | ಕೈಸುವ ನೆಣವಸೆಮಿದುಳು ಕರುಳದೆ ಮಾಂಸಗಳ ಸಹಿತ | ೧೯ | ಎನುತನಿಫ್ಟ್ನಿಹೆನು ಚಿತ್ತದೊ | ಳೆನಗೆ ನಿನ್ನಯ ವಾಂಸಖಂಡಗ 1ಳನುನಲಿದು ತಿನ್ನುವದರೊಳ ಗತಾಸೆಯಾಗಿಹುದು | ಮನುಜಮಾಂಸವ ನುಳಿಯಲಾರೆನು | ವನಿತೆ ಕೇಳದು ನನ್ನ ಬುದ್ದಿ ಯು | ನಿನಗೆಸೇ೪ಹೆನೆಂದು ನುಡಿದಳು ಸೀತೆಗದುರು ! -co | ಜಾನಕಿಯ ಕಂಠವನು ಛೇದಿಸು } ತೀನಿಶಾಂತ್ಯದೊಳೆಲ್ಲ ರುಳಿದನು { ಮಾನವನು ಭಕ್ಷಿಪುದೆ ನನಗಿಷ್ಟ್ಯವೆನಿಸಿಹುದೀಗ || ದಾನವೇಂದಂಗರುಹಲೀ ವಧು | ತಾ ನಳದಳೆನುತಿದರೋಳವು ಗಿ | ನೋ ನು ಭಯವೆನುತಾ ಪಘಸೆ ಯೆಂಬವಳು ಹೇಳಿದಳು | ೨೧ | ಬರಿಯ ಮಾತುಗಳನ್ನ ಚಿತ್ರಕೆ | ಸರಿಯೆನಿಸುವುವೆ ಕೇಳಿ ನಾನೀ / ಧರಣಿಜಾತೆಯ ನೆರಡು ಭಾಗದಿಛೇದಿ ಸುತಲೀಗ | ಭರದೆ ತಿನ್ನುವುದುಚಿತ ನೀವಿ / ಲ್ಲಿರಿಸುವುದು ಮದ್ಭಂಗಳ ನು ತರ ತರದ ಲೇಂಗಳ ನೆನುತ ಜಾಮುಖಿಯುಪೇಳಿದಳು | -೧.೧ || ನನಗಜಾಮುಖಿ ಮುಖ್ಯರಾಗಿಹ | ದನುಜೆಯರು ಹೇಳಿದುದೆ ಸಮ್ಮತ | ವೆನಿಸಿತೋರ್ಪುದು ಸಕಲ ದುಃಖವಿನಾಶಕರಮೆನಿಪ || ವಿನುತಮದ್ಧಂ ಗಳನು ತನ್ನಿರಿ | ಘನವಿನೋದದೊ೪೦ಟಿ ಸೀತೆಯ | ತನುವಭಕ್ಷಿಸ ಬೇಕೆನುತ ಶೂರ್ಪನಖಿ ಹೇಳಿದಳು | ೩ | ಸೀತೆಯನು ತಿನ್ನುತ್ತ ಘನಸಂ | ಪ್ರೀತಿಯಿಂದಲೇ ಪಾನಮಾಡು ತ್ಯಾತುರದೊಳತಿ ಮೇಲೆನಿಪ ಮದ್ಭಂಗಳನು ನಾವು || ಮಾತನಾಡುತ ತಿಂದುತೇಗಿ ಮ | ಹೀತಳದೆ