ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀತು ಚರಿತ್ರೆ. 109 ದುಬೇಳದಳು & 4 ವನದೊಳಾಧರಣೀಸುತ ತನಗೆ | ದನುಜನಾರಿ ಯರೆಲ್ಲ ಗರ್ಜಿಸಿ | ಸುನಭಯವತೋರಿಸುತ ನುಡಿದಾನುಡಿಗಳಲ್ಲವನು | ವನಕತಾರದೆ ಕೋಪವನು ತಾ | ೪ನೆರೆ ಜರೆಯುತ ತೊರೆದು ಭೀತಿ ಯು | ವಿನಯಹೀನರಿಗಿತ್ತಳತಿ ಧೈರದೊಳಗುತ್ತರವ || v | ದಿವಿಜ ವಲ್ಲಭನಂ ಶಚಿಯದೆ೦ | ತು ವರಿಸಿಹಳಾ ಗುರುವಸಿಪ್ಪಮು | ನಿವರನ ನರುಂಧತಿಯು ತಾನೆಂತೊಲಿದು ಸೇವಿಪಳು | ಶಿವಶಿರೋಭೂಷಣನೆನಿ ಸಿದವಿ | ಧುವನು ರೋಹಿಣಿಯೆಂತುಪರಿಚರಿ | ಸುವಳು ನಾನವರಂತಕ್ಕೆ ವಿಡಿದಿಹೆನು ರಾಮನನು | F || ವಿನುತಲೋಪಮುದ್ರೆ ತಾನನು | ದಿನ ಪು ತೊರೆಯದಗಸಮುನಿಸು | ಅನನು ಸೇವಿಸುತೆಂತವ ನಧೀನದೊ ಳು ಸರಿಹಳು | ಸುನಭಕುತಿಯಿಂದಾ ಸುಕನೈಯ | ವನಿಯೊಳಾಚ್ ವನನ ವಶದೊಳಂ 1 ತು ನೆಲಸಿಹಳದರಂತ ನಾನಿಹ ರಾವುನವಶದಲಿ || | ೧೦ \ ಪತಿರಾಯುಣೆಯೆನಿಸ ಸವಿ | ತಿ ತಳೆದಾನಂದವನು ತನ್ನ ಯ | ಪತಿಯನಿಸುವಾ ಸತ್ಯವಂತನನೆಂತು ಸೇವಿಪಳು | ಸತತವಾ ಶ್ರೀಮತಿ ಯು ಕಪಿಲನ 1 ನು ತಿಳದೆಂತೆಲಿಸುತಿಹ ಳದರ೦ | ತೆ ತಿಳಿದೊಲಿಸು ತಿರುವನಾ ರಘುನಾಥನನು ನಾನು !೧ol ಜಸವಡೆದ ಸಾದಾಸನಂ ಸಂ | ತಸವನಾನು ಮದ ಯಂತಿವ | ರಿಸಿದ ರೀತಿಯೋಳಾ ಸಗರನಂಕೇಶಿನಿ ಯು ಬಿಡದೆ ! ಒಸದುಸಂತಸ ವರಿಸುವಂದದೆ | ವಸುಧೆಯೊಳು ನಾ ರಾಘುವೇಂದ್ರನ | ನೊಸೆದುಸೇವಿಗೆ ನಿತರರನ ಕಣ್ಣಿಂದಲೀಕ್ಷಿಸೆನು || | ೧೦ | ಭೂಮಿಪತಿ ನಳಚಕವರಿಯ | ನೀಮಹೀತಳದೊಳು ಜಸ ವಡೆದ | ಭೀಮಭೂಪಲಕನ ಸುತದಮಯಂತಿ ವರಿಸುತ್ತ ಪ್ರೇಮ ದಿಂದಪಚರಿಸಿದಂದದೆ | ರಾಮಚಂದ್ರನನುಪಚರಿಸುತಿಹೆ | ನೀಮಹಿಯೊ ಳನ್ಸರನು ವರಿಸನೆನುತ್ತ ಹೇಳಿದಳು | ೧೩ | ಬಳಸಿತನ್ನನು ಭೀತಿವ ಡಿಸುವ | ಖಿಳ ಕುರೂಪಿ ನಿಶಾಚರಿಯರಿಗೆ | ತಿಳುವಳಿಕೆಯನು ತಾನರು ಹುವಂತಾ ಮಹೀಸುತರು | ಇಳೆಯೊಳಾ ಪತಿಭಕ್ತಿಯಿಂದ ಪ್ರೊ 1 ಗ ಆಕೆವಡೆದಾ ಸುಧೀಯರ ಕಥೆ | ಗಳನು ಪೇಳುತ ಸುಮ್ಮನಾದಳು ಪತಿ ಯ ಜಾನಿಸುತ | ೧೪ | ವಿನತೆಯೆಂಬ ಹೆಸರಿನರಕ್ಕನಿ / ಜನಕನಂದನೆ ಗೆಂದಳೆನ್ನ ವ | ಚನವನಾಲಿಸು ನೀತ ರಾಕ್ಷಸರಾಜನೆಂದೆನಿಪ | ಸುನ ಪರಾಕ್ರಮಿ ರಾವಣನ ವರಿ | ಸಿ ನಿರುತವು ಸಾಖ್ಯದೊಳಹುದು ಮೇ || ಲೆನಿಪುದಿದಕೊಪ್ಪದಿರೆ ಕೊಲ್ಲುವೆನೆನುತ ಹೇಳಿದಳು || ೧೫ ೦ ಧರಣಿಜಾತೆ ಯೆ ಕೇಳು ದಶಕಂ | ಧರನ ಸಾಧದೊಳಿರುವೆ ನಿನ್ನನು | ಕರೆದುಕೂಂ