14 ಹದಿನೆಂಟನೆಯ ಅಧ್ಯಾಯವು. ದೊಳು ರಾವಣನ | ಅತಿಹರುಷದಿಂದೆನ್ನ ನೊಡಗೊ೦ | ಇತಿಶಯದ ವಿಭವಂಗಳಿಂದೀ | ಕ್ಷಿತಿಯೊಳುನ್ನತಿ ವೆತ್ಯಯೋಧ್ಯೆಗೆ ಪೋಗದಿರುತಿ ಹನೆ || ೫೦ | ತಿಳಿಯದಿದ್ದುದರಿಂದಲೆ ತರಣಿ | ಕುಲತಿಲಕ ಸುಮ್ಮನಿ ಹನನ್ನು ತ | ತಿಳಿದುಕೊಂಡಿಹೆ ನೀದಶಶಿರನ ಪುರದೊಳರ್ಪುದನ | ತಿಳು ಹುವವರಾ ರನ್ನ ಪತಿಗೀ | ಗಳನೊಡನೆಹೊರಾಡಿ ಕಾಳಗ / ದೊಳು ನುಡಿದನು ಜಟಾಯು ಬಿಡಿಸಯ್ಯನ್ನ ನೈತಂಗು | ೫೧ # ಧರಣಿಪತಿರಾಳ ವನು ಲಂಕಾ | ಪ್ರರದೊಳಗೆ ನಾನಿರುವುದನು ತಾ 1 ನರಿದೊಡೆ ನಿಶಾಖ ರರು ಲೋಕದೊಳಿಲ್ಲದ ತರದೊಳು || ಶರಗಳಿಂದಲೇ ಕೊಲ್ಲುವನು ಸಂ | ಗರವಶೋಪಿಸಿ ದನುಜನಾಥನ | ಕಿರಗಳನು ಛೇದಿಸದೆಬಿಡುವನೆ ಮುಂದೆ ಸಂಗರದಿ || ೫೦ | ದನುಜನಾಥನ ದರ್ಪವನು ರಾ 1 ಮನು ವಿನಾಶವ ನಾಗಿಸುವನೀ | ಗನನಗೆಂತೊದಗಿಹುದು ಗೋಳಾಟವದರಂದದಲಿ | ದನು ಜರಲ್ಲರು ನಾಶವೈದಿದೆ | ಡನವರ ಸತಿಯರೆಲ್ಲದುಃಖಿಸು | ತನುದಿನವು ಗೋಳಾಡುವರವರ ಮನೆಗಳೊಳುಮುಂದೆ | ೫೩ ! ಅನುಜನಿಂದೋಡ ಗೂಡಿ ರಾಮನು | ವನದೊಳು ಹುಡುಕುತೆನ್ನ ಸಾಗರ | ವನೊಣಗಿಸಿ ಅಂಕಾಪುರಕ್ಕೆ ಶೀಘ್ರದಲಿಬರುತಿಹನು | ಮನುಕುಲೋತ್ತಮ ನೆಂದೆನಿಪ ರಾ | ಮನನು ನೋಡಿದಕೂಡಲೆ ದಶಶಿ | ರನಳವನು ಜೀವಿಸದದೊಂದು ಮುಹೂರ್ತಪರಂತ !!೫೦ | ಮೆರವಲ೦ಕಾಪುರದ'ದಾರಿಗೆ | ಳುರಿವಚಿತೆ ಗಳ ಹೊಗೆಗಳಿಂದ ನ | ವರತ ತುಂಬಿಕೊಳುತಿಹು ದೀಕ್ಷಿಸಲಾಗದೆಂ ಬಂತೆ ! ನೆರೆನೆರೆದು ಸೇರುವುವು ಹದ್ದುಗ | ೪ರದೆ ಶೀಘ್ರದೊ೪ಾಸ್ಮಶಾ ನಕೆ | ಸರಿಯೆನಿಸುದೀಲಂಕೆ ಫಲಿಸುವುದೆನ್ನ ಕೋರಿಕೆಯು | ೫೫ಳ್ಳಿ | ಮುಂದೆ ನಿಮಗೆ ವಿನಾಶವೊದಗುವು | ದಿಂದು ದುಶ್ಯಕುನಂಗಳಂತತಿ | ಚಂದದೊಳುಕಾಣುತಿಹ ವೀಲಂಕಾನಗರದೊಳಗೆ !! ಅಂದವಿಲ್ಲದೆ ಹೀನ ಕಾಂತಿಯ | ಹೊಂದುತೀಪುರವೆಲ್ಲ ರಕ್ಕಸ | ರಿಂದೆ ಹಾಳಾಗುವುದೆನು ತಲೆ ನುಡಿದಳಾಸೀತೆ | ೫೬ | ಖಳನುಸಾಯಲು ಅಂಕೆಪತಿಯನು | * ಳದ ಮಾನಿನಿಯಂತೆ ಶೋಕಿಸು | ತಳಿವುದೆಳ್ಳನಿತಿಲ್ಲೆನಗೆ ಸಂದೇಹವಿದ ರೊಳಗೆ || ಬಳದಸಂಪದದಿಂದೆ ಸಲಕಂ ! ಗೊಳಿಸ ಲಂಕೆಯು ರಕ್ಕಸ ರಸಹಿ | ತಲಯವಹುದತನ್ನ ತಿಯೇ ಕಾರಣವಿನಾಶನಕೆ || ೫೭ ||' ಭರ ದೊ೪೩ಲಕೆಯಲಿ ದುಃಖಾ । ರ್ತರೆನಿಸುತಳುವ ರಾಕಸಾಂಗನೆ | ಯರ ಮನೆಗೆಳಳ ರೋದನಧ್ವನಿಗಳನ್ನು ಕೇಳುವೆನು | ಅರಿದರನ್ನನು ರಾ ವಣನ ಮುಂ |ಏರದೆ೪ರುವಂ ತನ್ನ ಗಂಡನು | 'ಶರಗಳಿಂದೀ ಸಕಲ
ಪುಟ:ಸೀತಾ ಚರಿತ್ರೆ.djvu/೧೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.