ಚರಿತ್ರ. 118 ರಾಕ್ಷಸರನ್ನು ವಧಿಸುವನು | xv | ಕತ್ತಲೆ ಕವಿದುಕೊಳ್ಳುವುದು ಮ ಸೆ | ವತ್ತಬಾಣಗಳಿ೦ದೆ ರಾಮನು | ಮತ್ತೆ ಮತ್ತೆ ಸುಡುತ್ತಿರಲುಶಂಕೆ ಯನು ಕೋಪದಲಿ || ಸತ್ತರಾಕ್ಷಸರಿಂದೆ ಅಂಕೆಯು | ಸುತ್ತಲುಂ ಕಾಂ ತಿಯನುಳಿದು ತಾ | ನೆತ್ತಲುಂ ಸಲೆಭೀತಿಯನು ಮಾಡುತಿಹುದೆಲ್ಲರಿಗೆ | ೫೯ | ನನಗೆ ರಾವಣನಿತ್ತ ಗಡುವಿನ | ದಿನವುಬಂದುದು ಘೋರಪಪ ಗಳನೆಸಗುವರಾಕ್ಷಸರು ನೋಡರಕಾರವೆಂಬುದನು || ಮನುಜಭಕ್ಷಕ ರಿಕ್ಷೀಸರು ಮೇ 1 ಲೆನಿಪ ಧರ ವಿಚಾರಗಳ ವಧಿ ( ಸನುತನಾಳೆಯ ನೇ ಮಿಸುವನೀ ಖಳರಾವಣನು | ೬೦ | ಖಳರುಮಾಡಿದ ಧರ್ಮದಿಂದೀ ! ಗಲೆ ಮಹೊತ್ಸಾ ತಂಗಳ್ ಪುರ | ದೊಳಗೆ ಹುಟ್ಟುವುವಖಿಳ ರಾತ್ರಿ) ಚರರ ನಾಶನಕೆ | ಹೊಳಹೊಳವ ರಕ್ಕಾಂತನಯನಂ ಗಳನು ತಾಳಾ ರಘುವರನನಿಂ | ದುಳಿದು ಬದುಕುವೆನೆಂತೆನುತ್ತಳಲಿದಳು ಜಾನಕಿಯ. 11 ೬೧ || ದನುಜರೊಳಗಾ ರಾದರುಡರಿಯೆ | ನನಗೆ ನಂಜನುತಂದು ಕೊ ೬ರ | ದನು ಕುಡಿದುಸಾಯುವೆನು ಕೇಳರಿ ಬೊಳದನುಜೆಯರ || ನನಗೆಗಂಡನನುಳಿದು ನಿಲ್ಲದು ) ತನುವಿನೊಳು ವಾಣಂಗಳನುತಾ | ಜನ ಕಜಾತ್ರೆಯು ಶೋಕಿಸಿದಳಂದಾ ಮರದ ಕೆಳಗೆ | ೬೦ | ಧರೆಯೊಳಿಂದು ಬದುಕಿರುವೆನ್ನನು | ಸರಸಿಜಾಕ್ಷನೆನಿಸುವ ರಾಘವ | ನರಿಯಲಿಲ್ಲವುತಿ೪ ದಿರಲು ತಾನೆನ್ನ ಹುಡುಕದೆಯೆ || ಇರುವನಲ್ಲ ರಘುವರನೆನ್ನದು | ವಿರ ಹದಿಂದಲೆ ತೊರೆದುದೇಹವ | ಸುರರಲೋಕಕ್ಕೆ ಹೋಗಿರುವನೆಂದೆನಿಪೆ ನಾನಿಂದು | ೬೩ ಸುರರು ಇದ್ದರು ತಾಪಸರು ಗಂ | ಧರುವರನ್ನು ಗಂಡನಾಗಿಹ | ಸರಸಿಜಾಕ್ಷನೆನಿಸುವ ರಾಮನನಿಂದುನೋಡುವರು || ನೆರೆ ವಿಚಾರಿಸಲವರೆಧ'ರು | ಪರಮ ಧರಾತನೆನಿಸುತಿಹಾ | ಪರಮಪುರು. ಫೋತ್ತಮನಿಗೆನ್ನಿಂದೇನು ಫಲವಿಹುದು |೬೪|| ಪ್ರೀತಿತಾನಿಹುದೀಕ್ಷಿಸು ತಿರ | ತೆರದೆ ನೋಡದಿರಲೀಧರ | ೯ನೇತಲದೊಳು ಸ್ನೇಹಮಿಲ್ಲದೆ ತ ಬೃಹೋಗುವುದು || ನೀತಿಕೋವಿದ ನದೆನಿಪ, ಸಾ.| ಕೇತಪತಿ ರಾಮನು ಆಯದಿರಲಿ | ಭೀತಿಯನುತಾಳುತ್ತ೪ಯಲಿ ಕೃತಘ್ನ ರವನಿಯೊಳು | | ೬೫ \ ಗುಣಗಳಿಂದೇಂ ಫಲಮಿಹುದು ಧಾ ) ರುಣಿಯೊಳಾರಾಮನನು ಬಿಟ್ಟನು | ದಿನವು ದುಃಖಿಸುವೆನಗೆ ಬೇವಿಪುದರೊಳು ಫಲವೇನು | ಮನುಕುಲೇಂದ್ರನನುಳಿದು ಸಾಯುವು | ದೆನಗೆ ಭೂಮಿಯೊಳುತ್ರ ಮೊ: ತಮ: ಮನುತಜಾನಕಿ ನುಡಿದಳಾದನುಜಾಂಗನೆಯರೊಡನೆ | & H ಉYದು ಶಸ್ತ್ರಾಸ್ತ್ರಂಗಳನು ವನ ↑ ದೊಳಗೆ ಸಂಚರಿಸುತ್ತ ಭಕ್ಷಿಸಿ !
ಪುಟ:ಸೀತಾ ಚರಿತ್ರೆ.djvu/೧೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.