123 ಇಪ್ಪತ್ತನೆ ಶಿಧಾಯ, ಳದೆ ಬಿಡುತಿಹನು || ಗಳ ದಶಗ್ರೀವನನು ಸಂಗರ | ದೊಳು ವಧಿಸಿ ನಿ ನು ಪಡೆಯಲು ಹ | ಗಲಿರುಳು ಬಹುಳ ಯತ್ನ ವನು ಮಾಡುವನು ರಾಘವನು | 8೩ | ಎಂದು ಹೇಳಲು ಕೇಳು ಧರಣೀ ! ನಂದನೆ ನುಡಿದ ೪ಾಂಜನೇಯನಿ | ಗಂದೆ ಪವನಸಂಭವನೆ ಕೇಳ್ಳಗದೊಳಾಯವು ನು | ಸಂದಧಿಕ ಸಂಪದದೊಳಾಗಲಿ | ಕುಂದಿಸತಿದುಖದೊಳಗಾಗಲಿ | ಬಂಧಿಸುತ ಬಿಡದೆಳವ ರಜ್ವಿನಿಂದೆವಾನವನ | ೪೪ | ವಿಧಿಯು ದು ಸ್ವರಮೆನಿಸಿಕೊಂಡಿಹು | ದದನು ವಿಾರಲುಶಕ್ಕವಲ್ಲ ವ | ಸುಧೆಯೊಳಾರಿ ಗು ನನ್ನ ಮುಳುಗಿಸಿರುವದು ದುಃಖದಲಿ || ವಿಧಿನಿಯಾಮಕ ಬಂಧನಕ ನಿಲು 1 ಕಿ ಧರಿಸಲಸಾಧ್ಯವಹ ದುಃಖ ಜ | ಅಧಿಯೊ೪ಗ ಮುಳುಗಿರುತಿ ಹರಾ ರಾಮಲಕ್ಷ್ಮಣರು || ೪೫ || ಎಂತು ದಶಕಂಧರನ ಕೊಲ್ಲುವ | ನಂ ತು ನನ್ನನು ಹೊಂದುವನು ತಾ 1 ನಂತು ರಾಮನು ಲಂಘಿಸುವನೀ ದು ಖಸಾಗರವ | ವಿಂ ತನಗೆ ಕೊಟ್ಟಿಹನು ರಾವಣ [ ಸಂತಸದೊಂದು ವರುಷಗಡುವ | ನಿಂತುಕೊರಗುತ ನಾನುಕಳ ದೆನು ಹತ್ತು ತಿಂಗಳನು || 41 ೪೬ | ಎರಡು ತಿಂಗಳು ಮಿಕ್ಕಿಹುದು ದಶ | ಶಿರನ ಸೋದರನಹ ವಿಭಿ: ಷಣ | ನ ರಘುನಾಥನಿಗೆನ್ನ ನೀವುದೆನುತ್ಯ ದಿನದಿನವು || ತರತರದನೀತಿ ಗಳನರುಹತಿ | ಸುರಪತಿಗೆ ಸರಿಬೀಳಲಿಲ್ಲೆನು | ತರುಹುತಿದ್ದ ಪಳನಲೆಯೆಂ ಬ ವಿಭೀಷಣನಮಗಳು | ೪೩ | ವನದೊಳು ಹದಿನಾಲ್ಕು ಸಾವಿರ | ದನು ಜರನು ಸಂಹರಿಸಿದಾ ರಾ | ಮನಿಗೆ ಬುದ್ದ ದೊ೪ದಿರುನಿಲ್ಲುವರುಂಟೆ ಯೋಚಿಸಲು || ದನುಜನಾಥನ ಸಂಹರಿಸದೆ ಬಿ | ಡನುರಘುಕುಲೋತ್ರ ಮನು ಮುಂದೆ ಕ | ದನದೊಳನ್ನ ನಿಮಿತ್ತದಿಂದೆನು ತತ್ತಳಾಸೀತೆ || || ೪v || ಎನಲುಕೇಳಾ ಪವನಸಂಭವ | ನ ನುಡಿದನು ಕೇಳಲೆ ವಹೀ ಸುತೆ 1 ಮನುಕುಲೋತ್ತಮ ರಾಮನಾಕಪಿಸೈನ್ಯವನು ಕೂಡಿ || ವನ ಧಿಗಾಗಿಸಸೇತುವ ದಶಶಿ | ರನನು ಸಂಹರಿಸುವ ನಿದುನಿಜವು | ಮನದೆ ೪ನುಮಾನವನು ಬಿಡುನಿ ನಿನ್ನು ಚಿಂತಿಸದೆ ||೪೯ | ಇಲ್ಲದಿದ್ದರೆ ನಿನ್ನ ನು ಹೆಗಲಿ ! ನಲ್ಲಿ ಕೂಡಿಸಿಕೊಂಡು ರಾಘವ | ನಲ್ಲಿಗೆ ಕರೆದುಕೊಂಡು ಹೋಗುವೆ ನಬಿ ಯನದಾಟ | ಇಲ್ಲಿ ನಿನ್ನ ಸಮಸ್ತ ದುಃಖವ | ನೆಲ್ಲ ಹರಿಸುವೆ ನನ್ನ ಮಸ್ತಕ | ದಲ್ಲಿ ಅಂಕಯನಿರಿಸಿ ಕಂಡ್ಡದುವನಸುರರೊ ಡನೆ | ೫೦ | ಎನಲುಜಾನಕಿ ಕೇಳ್ತಲೆ ಪವನ | ತನಯು ನಿನ್ನ ಕಪಿತನ ಕಾಣಿಸಿ | ತೆನಗೆ ಕಿರಿದಹ ದೇಹವನ್ನು ಹೊಂದಿರುವ ನೀನರಿಯೆ || ವನ ನಿಧಿಯನೆಂಠನ್ನ ನಿರಿಸು | ತನಿಜ ಭುಜದಳು ಲಂಘಿಸುವೆ ರಾ 1 ವ
ಪುಟ:ಸೀತಾ ಚರಿತ್ರೆ.djvu/೧೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.