129 ತಾ ಚರಿತ್ರೆ ನಸವಿಾಪಕ ದೆಂತುಪೋಗುವೆ ನನಗಹೇಳೆನಲು i ೫೧ | ತಿಳಿಯದೆನ್ನ ಬಲವಭಾವಂ | ಗಳನು ನೀನೀತರಜಿಪೇಳುವೆ | ತಿಳಿದು ನೋಡುವುದೆ ನೃ ರೂಪವನೆಂಮನುಡಿಯುತ್ತ | ಬಳಕಮಂದರಮೇರುಪರ್ವತ| ಗಳಿಗೆ ಸರಿಯೆಂದೆನಿಸಿ ಸೀತೆಯ | ಬಳಿಯೋಳಾ ಪವಮಾನಿನಿಂದನು ತಾಯೆ ನೋಡೆನುತ || ೫೦ |i ಸೀತೆಬಿಡು ಶೋಕವನು ನೀನಿಂ | ದೇತಕನು ಮಾನಿಸುವೆ ರಾಕ್ಷಸ ! ನಾಥನೊಡ ನೀ ಲಂಕೆಯನಿರಿಸು ತನ್ನ ತಲೆಯೊ ಳಗೆ !! ಭೀತಿಯಿಲ್ಲದೆ ರಾಮನೆಡೆ ಗೆನಿ | ಶೀಥಿಯೊಳಗಾಂ ಪೋಪನೆನೆ ಭೂ | ಜಾತೆ ಪೇಳಿದಳಾಂಜನೇಯನಿ ಗಧಿಕಹರ್ಷದಲಿ | ೫೪ !! ನೀನೆ ಘಟಕನು ನೀನೆಶಕ್ತನು | ನೀನೆಶೂರನು ನೀನಧಿರನು 1 ನಾನುತಿದೆ ನು ನಿನ್ನ ಮಿತಬಲ ಶಕ್ತಿಗವನಗಳ | ಛಾನುವಂಶ ಲಲಾಮನ ಬಳಿಗೆ | ನಾನು ನಿನ್ನೊಡಬರ್ಪುದನುಚಿತ 1 ನೀನು ಯೋಚಿಸಿನೋಡು ನಿನ್ನಯ ಮನಸಿನೊಳಗಿಂದು | ೫ಳ | ನನ್ನೊಡನೆ ಜಲನಿಧಿಯದಾಟುವ 1 ನಿನ್ನ ಪಿಡಿವರೆ ಘಾತಿಸುತಿಹ | ರಿನ್ನು ರಣದೊಳಗೆಂತಿರುತಿಹವೋ ಸೋಲು ಗೆಲವುಗಳು |! ಮುನ್ನ ಹೇಳಲಸಾಧ್ಯ ಜಲನಿಧಿ | ಯನ್ನು ನೀಂ ಲಂಧಿ ಸುವ ಕಾಲದಿ ! ನಿನ್ನ ಹೆಗಲಿಂ ಬಿದ್ದರುಂಬೇಳಬಹುದದ್ದಿ ಯಲಿ | ೫೫ ! ನಿನ್ನ ಸಂಗಡ ನಾನುಬಂದರೆ 1 ನನ್ನ ನು ಕಳತ್ರವತಿ ಜಾನಕಿ | ಬೆನ್ನು ತೊರೆವರು ರಕ್ಕಸರೊಡನೆ ನೀನು ಕಾದುತಿರೆ 11 ನಿನ್ನ ಹೆಗಲಿಂ ದವನಿ ಬೊಳರು | ಳ್ಳೆನ್ನನು ಪಿಡಿದುಕೊಂಡು ದಾನವ | ರಿನ್ನು ಲಂಕೆಗೆತರು ವರೆನ್ನು ತ ನುಡಿದಳನಿಲಜಗೆ | ೫೬ ! ದನುಜರೆಲ್ಲರ ನಿರೀವಶಕ್ತಿಯು | ನಿನಗಿರುತಿಹುದು ನೀನುಕೊಂದರೆ | ಮನುಕುಲೋತ್ತಮ ರಾಘವನ ಗೌರವಕ ಕುಂದಪುದು ! ಅನಿಲನಂದನಕಳು ರಘು ನಂ | ದನನನು ಆದೀ ನೆಲದೊಳನರ ! ತನವಸೋಕುವಳgನಾನೆನು ತಂದಳಾಸೀತೆ || li ೫೭ i ಕೊಂದು ದಶಶಿರನನ್ನು ದಶರಥ ! ನಂದನನಯೋಧ್ಯಾ ನಗರ * ! ಅಂದೆ ನನ್ನನು ಕರೆದುಕೊಂಡೆದಿದೆಡೆ ಲೋಕದಲಿ | ಮುಂದೆ ಗೌರವ ಬರ್ಪುದಾ ರಘ) | ನಂದನಂಗೆ ಸುರಾಸುರೋರಗ | ಗಂಧರುವ ರೆಳಗಾರು ಸರಿಯಲ್ಲವಿದು ನಿಶ್ಚಯವು 1 }{v 11 ಸೇರಿಸೆನ್ನ ನು ಶೀಘ) ದೊಳುನೀ | ನಾರಘಡ ನೆಡೆಗೆನುತತಾ ! ನಾ ರಜನಿಯೊಳು ಸೀತೆ ಪೆಳಲು ಪವನಸಂಭವನು ॥ ಮಾರಿದಾನಂದವನು ತಾಳಾ ! ಧಾರಿಣ ಸುತೆ ನುಡಿಗಳನು ಕೇ ! ೪ಾರವಂಕಿಗೆರಗುತ್ತ ಹೇಳಿದ ನತಿವಿನಯದಿಂ ದ || ೩೯ | ಸೀತೆನಿನ್ನಯ ನುಡಿಗಳೆಲ್ಲ ಸು | ನೀತಿಯುತವಾಗಿರುವು 17
ಪುಟ:ಸೀತಾ ಚರಿತ್ರೆ.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.