ಸೀಣ ಚರಿತ್ರೆ. 181 ನೀನೆನುತ ! ನಿಂದು ಹೊಗಳುತ ಪದಕೆರಗಲಾ ! ನಂದವನು ತಾಳದರ ಬಲಗ | mಂದನರಿದು ಸಲಹಿದನಾ ಕಾಕಾಸುರ ನಸುವನು | ೬v 1 ಬಳಿಕ ರಾಮನಿಗೆರಗಿ ತನ್ನ | ಸ್ಥಳಕಪೋದುದು ಕಾಗಕೋಪವ | ತಳ ದು ನನ್ನ ನಿಮಿತ್ತದಿಂದಲೆ ವಾಯಸದ ಮೇಲೆ | ಬಲಿದ ಬ್ರಹ್ಮಾಸ್ತ್ರವ ನುಬಿಟ್ಟೆವ | ಸುಳಿವನೇಂ ದಶಕಂಠನನು ರಣ | ದೊಳಗೆ ವಧಿಸದೆ ಕೇ ೪ನುತ ಹೇಳಿದಳು ಭೂಮಿಸುತೆ ||ರ್೬ | ಆತನ ಬಲಪರಾಕ್ರಮಂಗಳ | ನಾತನ ಸುಗುಣ ಸಹಸಂಗಳ | ನಾತನ ಸಕಲ ಯುಕ್ತಿಶಕ್ತಿಗಳನ್ನು ನಾಂಬಲ್ಲೆ !! ಆತ ನೆನ್ನ ನಿಮಿತದಿಂದೀ ! ಭೂತಲಕ್ಕೆತಂದ ಸುರಸಂ | ಘಾತವನು ಸಂಹರಿಸುವನು ರಣರಂಗದೊಳು ಮುಂದೆ | ೭೦ | ಆರ ಘುಕುಲೋತ್ತಮನಿಗೆ ಸುರ ನ | ರೋರಗ ದನುಜ ಸಿದ್ಧಸದ್ಧರೊ | ೪ಾರು ಸರಿಯಿಲ್ಲಧಿಕ ಭುಜಬಲ ಕೌರ್ಯಯುತನಹನು | ವೀರರೆನಿಸಿದ ರಾಮಲಕ್ಷಣ | ರಾರವಿತನಯನೊಡನೆ ಲಂಕೆಗೆ | ಬಾರದಿರುವುದರಿಂದ ನಾನತಿವಾಪಿಯಾಗಿಹೆನು | ೭೧ i ವಾಯುನಂದನಕೇಳು ಜನಸಮು | ದಾಯಕೆ ಸಕಲವಿಧದಬಾಧೆಯ ನೀಯುತ ಮಹಾಪಾಪವ ನೆಸಗಿರು ವುದರಿಂದೀಗ 11 ವಾಯುವಜ್ರ ಗಳಿಗೆ ಸಮರೆನಿಪ | ರಾಯದಶರಥ ಸುತ ರು ಕಪಿಗಳ | ಸಾಯದಿಂದೈತಂದು ನನ್ನನು ಕಾಣದಿಹರೆನಲು | ೬೦ ಆನುಡಿಯನಂದಾಲಿಸುತ ಸವ \ ಮಾನನಂದನ ನೆರಗಿಸೀತೆಗೆ / ಶಾನು ಪೇಳಿದ ನೆಲಮಹೀಸುತ ನಿನ್ನ ದುಃಖವನು ॥ ಭಾನುವಂತತಿಲಕನು ಹರಿ ಸುವ / ನೀ ನುಡಿಯೊಳನುಮಾನ ವಿಲ್ಲವು ! ನೀನುಸಿಕ್ಕಿದೆ ದೈವವಶದಿಂ ದೆನಗೆ ಲಂಕೆಯಲಿ || ೩೩ | ರಾಮನು ಮನದೆದುಃಖಿಸುತಿರಲು | ರಾಮು ನಂದದೆ ದುಃಖಿಸುವ ನಾ | ರಾಮನ ಸಹೋದರನು ತನ್ನ ಯಮನದೊ ಳನವರತ ॥ ನೀ ಮನದೊಳ್ಳದದಿರು ದುಃಖವ 1 ನೀ ಮುಹೂರ್ತ ೪ಕ್ಷಿಪ ಶುಭ | ಸೋಮವನು ಕೇಳೆನುತ ಪೇಳನುಮಜಾನಕಿಗೆ | || ೭೪ | ನಿನ್ನ ನೋಡುವಪೇಕ್ಷೆಯಿಂದಲೆ | ತನ್ನ ಕಪಿಗಳಕಡೆ ನಡೆತಂ || ದುನ್ನ ತ ಪರಾಕ್ರಮದೊಳಾ ರಘುವರನು ಲಂಕೆಯನು || ಇನ್ನು ಸು ಡುವನುಬಿಡದೆ ರಾವಣ ನನ್ನು ಬಂಧುಗಳೊಡನೆ ಕೊಲ್ಲುತ | ನಿನ್ನ ಕರೆ ದೊಯ್ಯುವನು ತನ್ನ ಯಪುರಿಗೆ ಶೀಘ್ರದಲಿ | ೭೫ ! ವಾತೆ ರಾಮನಿ ಗೇನಹೇಳಲಿ | ೫ ತಿಳಿಸನು ಕೇಳಲಂದಾ |ನೀತನುಡಿದಳು ನೀನು ಕೇಳಲೆ ಪವನಸಂಭವನೆ || ಆತನಿಗೆ ಹೇಳ ತೆರವನು | ಸೀತೆನಮಿಸಿ ದಳಂದು ತಿಳ1 ನೀ ತಿಳುಹು ಸಮಿತಿಗನ್ನಯ ವಿವರನೆಲ್ಲವನು |
ಪುಟ:ಸೀತಾ ಚರಿತ್ರೆ.djvu/೧೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.