ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 ಇಪ್ಪತ್ತನೆ ಅಧ್ಯಾಯ. # ೭೬ | ತರಸಿತನಯಂಗರುಹು ನೀನೆ | ೩ ರವ ನಾನಿನ್ನೊಂದು ತಿಂಗ ೪ ವರೆಗೆ ಜೀವಿಸಿರುವೆನು ನಂತರ ಬಿಡುವೆದೇಹವನು | ಮರುತನಣು ಗನೆ ನೀನುಶಕ್ಕನು ! ಭರದೊಳನ್ನ ಯ ದುಃಖವನು ಪರಿ | ಹರಿಸು ವಂತಾಗಿಪುದು ನೀನೆನುತೆಂದಳಾಸೀತೆ !! ೭೭ 11 ಪವನಸಂಭವ ರಾಘವನಿ ಗೆಕೊ | ಡುವುದುನೀನೀ ಮಣಿಯನೆನ್ನುತ | ತವಕದಿಂದಲೆ ಸೀರೆಸೆರಗ ನು ಬಿಚ್ಚಿ ಜಾನಕಿಯು 9 ರವಿಯತರದಿಂ ಥಳ ಥಳಸುತ ಮೆ | ರೆವಸು ಚೂಡಾಮಣಿಯನಂದಾ | ಸ್ಥವಗನಾಥನ ಕೈಗೆ ಕೊಟ್ಟಳು ಬಹುಳ ಹ ರ್ಪದಲಿ | ೭v ೦ ಆಮಣಿಯುನಾಂ ತಧಿಕಭಿ | ೪ಾಮಹೀಸು ಸುತ್ತಲುತಿರುಗಿ | ಕೈಮುಗಿದು ಸಾಷ್ಟಾಂಗದಿಂದೆರಗುತ್ತ ಭಕ್ತಿಯಲಿ | ರಾಮನಂ ನೆನೆನೆನೆದು ಮನದೊಳು | ತಾಮಸವನುದನಿಲ ಸುತನಾ | ರಾಮನಬಳಿಗೆ ಪೋಗಬೇಕೆನುತಂದು ಯೋಚಿಸಿದ |! ರ್೭ ! ಇಂತು ಇಪ್ಪತ್ತನೆಯ ಅಧ್ಯಾಯ ಸಂಪೂರ್ಣವು, ಪದ್ಬಗಳು ೧೦೩೧. --- ಇಪ್ಪತ್ತೊಂದನೆಯ ಅಧ್ಯಾಯ.. ಸೂಚನೆ ನೀತಿವಿವರವ ನರಿತುರಾಘವ | ನೈತರುತಲಾ ಜಲನಿಧಿಗಿರದೆ || ಸೇತುವನೆಸಗಿ ಹೊಕ್ಕನಾಲಂಕೆಯನು ಬಲಸಹಿತ | ಬಳಕಜಾನಕಿ ಪವನತನಯಂ 1 ಗೊಲಿದುಹೇಳಿದ ಲೆಕಪೀಲ ದನೆ | ಲಲಿತಚೂಡಾ ರತ್ನ ವನು ರಾಮನಿಗೆಗುರುತಾಗಿ |! ನಲಿದುನೀಂ ಕೊಡು ಮನೆಯನೋಡುತ | ತಿಳಿದುರಾಘವನು ಸ್ಮರಿಸಿವಪ | ನೊಲಿದು ನನ್ನನು ನಮ್ಮ ತಾಯಿಯನಾ ದಶರಥನನು | ೧ | ನನ್ನ ದುಃಖವು ಹೊ ಗುವಂದದೊ | ೪ನ್ನು ಯತ್ನವ ಮಾಡುನೀನಂ | ಬೆನ್ನು ತವನಿಜೆಪೇ ಕೌಲಂದಾ ಪವನಸಂಭವನು ಆ ನಿನ್ನ ಕೋರಿಕೆಯಂತೆ ಫಲಿಸುವು | ಔನ್ನು ನಾಂಪೋಗಿಬದೆ ರಾಮನ | ಸನ್ನಿಧಿಗೆ ನನಗಪ್ಪಣೆಯ ನೀವುದೆನುತ ನ ಮಿಸಲು ೧ ೦ ! ಮರುತನಣಗನೆ ರಾಘವೇಂದ್ರನಿ | ಗರುಹುನನ್ನ ಯು ಕುಶಲವಾರ್ತೆಯ | ಭರದೊಳಾ ಲಕ್ಷ್ಮಣನಿಗೆ ತಿಳುಹಿಸೆನ್ನ ಕುಶಲವ ನು| ತರಕಿತನಯಂಗನ್ನ ರೀತಿಯ | ನರುಹು ಜಾಂಬವ ಮುಖ್ಯರಹ ಕಪಿ | ವರರಿಗೆನ್ನ ಯ ಕುಶಲವರುಹೆಂದೆನುತ ಹೇಳಿದಳು | ೩ || ರವಿ