|| ಸೀತಾ ಚರಿತೆ). 13 ಕುಲತಿಲಕೆ ರಾಮನೀ ದುಃ | ಖವನು ಪರಿಹರಿಸೆನ್ನನುರೆ ಸಲ | ಹುವ ವೋಲಾಗಿಸು ಶುಭಗಳಾಗಲಿ ನಿನಗೆ ದಾರಿಯೊಳು || ಪವನಸುತನೀ ನಿಲ್ಲಿ ರುವುದೀ | ದಿವಸವೆಲ್ಲವು ಮತ್ತೆ ನಿನ್ನ ಮು | ಖವನು ನೋಡುವೆನೆಂಬು ದೆನ ಗನುವಾನವಾಗಿಹುದು |! 8 || ಒದುತಿಂಗಳು ಕಳ್ಳ' ದನಂತರ | ಕೊಂದುಹಾಕುವ ನನ್ನ ನಿ: ದಶ | ಕಂಧರ ನಿವನಬಾಧೆ ನನಗತ್ಯಧಿಕ ವಾಗಿಹುದು | ಅಂದುಕೊಳ್ಳಲಸಾಧ್ಯ ವೆನಿನಿಸು | ದಿಂದಿದನು ವಿಸ್ತರಿ ಸುತಾ ರಘು | ನಂದನಂ ಗರುಹೆಂದು ಕಳುಹಿದಳಾಂಜನೇಯನನು | || ೫ \ ಹೆರಟುಬಂದಾ ಪವನಸಂಭವ { ನಿಂದೆಯೋಚಿಸಿ ತಾನುಬಂದಿ ಹ | ಪರಿಯನರಿಸದೆ ಪೊಪುದನುಚಿತ ಮೆಂದುಬಗೆದೊಡನೆ | ಭರದೊ ಕೈತಂದಾ ವನದಖಿಳ | ತರುಗಳನು ಭಂಗಿಸುತಿರಲು ಬಂ | ದರನಿಲ ಸುತನಮೇಲೆ ವನಪಾಲಕರು ಕಾಳಗಕೆ |೬.! ಫಡಫಡೆಲವೇ ವೋ ತೊಲ ತೊಲಗು { ಕಡಿದು ಕಂಬಕೆ ಗಿವೆವೆನ್ನು ತ | ನುಡಿದಿರದೆ ಕಾಳಗಕೆ ರಕ್ಕಸರೈತರಲು ಜವಳಿ | ಕಡವುಳಿದು ವವಮಾನಸಂಭವ | ಬಿಡ ದೆಕೊಂದನು ರಣದೊಳ೪ರ : ನೊಡೆಯನಿಗೆ ಹೇಳಿದರುಳಿದವನ ಪಾಲ. ಕರಕೂಡೆ |i ೭ । ಆ ದಶಶಿರನುಕೆ ೪ ಕಡುಮುಳಿ | ದಾವರದೆ ಕಳು ಹಿಸಿದನಂದಿರ | ಬೈದು ಜನ ಮಂತ್ರಿಸುತರನು ಕಾಳಗಕೆ ನನ್ನಿ ಸುತ | ಈಾದುವಭಿಲಾಪ್ಪೆಯನು ತಾಳ ವಿ ! ನೋದಮಾತ್ರದೆ ವಧಿಸಿದನವರ || ನಾ ದಿವಾಕರ ತನಯ ಸಚಿವನದೊಂದು ನಿಮಿಷದಲಿ | v | ಸಾಯ ದೈತಂದವರು ದಾನವ ! ರಾಯನಿಗೆ ಹೇಳಿದರು ಕೊಂದನು | ವಾಯು ನಂದನ ಸಚಿವಸುತ ರವರನು ಕೋಳನುತ | ಹಾಯೆನುತ ನೆರೆನೊಂದು ಸೈನ್ ಸ | ಹಾಯದಿಂದಕ್ಷಯ ಕುಮಾರನ ! ನಾಯನಾವರಕೆ ಕಳುಹಿ ದನು ಮನ್ನಿ ಸುತ ರಾವಣನು | ೯ | ಅಟ್ಟಹಾಸದೊಳ್ಳದಿ ಕದನಕೆ | ನೆಟ್ಟಿ ನಿದಿರೆಳು ನಿಂದ ರೈತನ | ಥಟ್ಟನಿಕ್ಷಿಸಿ ಕೊಂದನಾ ಪವಮಾನ ನಂದನನು || ಛಟ್ಟನೆ ತಿಳಿದು ರಾವಣನಿದನು | ಹೊಟ್ಟೆಯೊಡಿದ ದುಃ ಖದಿಂದಲೆ | ಕಟ್ಟತಹುದಾ ಕಪಿಯನೆನು ತಿಂದ್ರಜಿತುವನು ಕಳುಹೆ | | ೧೦ || ಪಿತನ ನೇಮದೊ೪೦ದಜೆತು ಪವ 1 ನತನವನಮೇಲಾಹ ವಕೆ ಬಂ | ವತಿಗತಿಯೊಳ೦ದಿರದೆ ಬ್ರಹ್ಮಾಸ್ತ್ರವನು ಬಿಡಲೊಡನೆ | ಮತಿಯೊಳರಿದಾ ಬ್ರಹ್ಮನಸ್ಸ ವ 1 ನತಿಭಕುತಿಯಿಂ ದದಕವಶವಾ | ಗುತವನಿಗೆ ಮೈಮರೆದು ಬಿದ್ದನು ಹನುಮನಾಹವದೆ | ೧೧ || ಪಿಡಿದು ಹಗ್ಗಗಳಿಂದೆ ಕಟ್ಟಿಸು | ತೊಡನೆ ತಂದೆಯುಬಳಗ ನಡತಂ | ದಿಡಿದಸಂ
ಪುಟ:ಸೀತಾ ಚರಿತ್ರೆ.djvu/೧೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.