|| ಸೀತಾ ಚರಿತ್ರೆ 137 ಗಳ | ಅಂದವಾಗಿಹ ಸುಪದಂಗಳ | ನಂದುನೋಡುತ ಹೊಗಳದನು ವಕ | ಕಂಧರನ ಭಾಗ್ವಾತಿಶಯವನು ಸವಿವರಿಸುತ್ತ || ೩೭ | ಬಳಕ ರಾಘವನಾಕಪೀಂದ್ರರ | ಬಲವನೊಡಗೊಂಡಂದು ಬಂದನು ತಳುವದೆ ಸುವೇಲಾಚಲದ ತಪ್ಪಲಿನಹತ್ತಿರಕ | ತಿಳಿದು ಯುದ್ಧ ಚಮತ್ಕೃತಿಯ ನತಿ | ಬಂದುತರೆನಿಸ ವಾನರರನು ಜ | ಗಳಕೆ ತಾನಿರಿಸಿದನು ಅಂಕೆ ಯು ನಾಲ್ಕುದೆಸೆಗಳಲಿ || ೩v | ತನ್ನ ಪಡೆಯನು ನೋಡಬೇಕೆಂ ! ದೆ ನ್ನು ತೆತಂದ ಶುಕನಿಗೆ ಸಂ 1 ಪನ್ನ ಮತಿ ರಾಘವನು ಹಿಂಸೆಯನಂದು ಮಾಡಿಸದೆ || ತನ್ನ ಸೈನ್ಯವನೆಲ್ಲ ಕಾಣಿಸು | ತಿನ್ನು ಹೋಗೆಂದವನ ಕ ಳುಹಿದ ! ನುನ್ನ ತ ಸುವೇಲಾಚಲದ ಕಿಬ್ಬಿಯೊಳು ನಲವಿಂದೆ il ರ್Q | ಗರುಡನಾಕಾರದವೊಲಾ ರಘು | ವರನು ತನ್ನ ಯುಪಡೆಯನಿಲ್ಲಿಸಿ ( ವರ ವಿಭಿ ಷಣ ತರಣಿನಂದನ ಲಕ್ಷಣರಸಹಿತ || ಭರದೊಳಿರದೆ ಸುವೇಲಗಿರಿ ಯ | ವರವನಾರೋಹಿಸುವ ರೀತಿಯು ! ನರುಹಿದನು ಕಾಳಗವ ನೆಸಗುವ ಕೌತುಕದೊಳಂದು | ೪೦ | ಇಂತು ಇಪ್ಪತ್ತೊಂದನೆಯ ಅಧ್ಯಾಯ ಸಂಪೂರ್ಣವು. ಪದಗಳು ೧೦೬, ಇಲ್ಲ ಇಷ್ಟರ ತನೆಯ .. ಸೂಚನೆ || ಪತಿಯ ವಾಯಾಲರವ ನಿಕ್ಷಿಸು | ತ ತಡೆಯದೆ ದುಃಖವನು ಧರಣೀ || ಸುತೆ ವಿಲಾಪಿನಿ ಮರುಗುತಿದ್ದಳು ಭಯದೆನಡುನಡುಗಿ | ಜಲನಿಧಿಗೆ ಸೇತುವನುಕಟ್ಟಿ ಸಕಲ ಕಪೀಂದರ ಸೈನ್ಸಸಹಿತ ವ | ಹಿಲದೊಳು ಸುವೇಲಾಚಲದ ಕಿಬ್ಬಿಯಸವಿಾಪದಲಿ !! ಇಳಿಸಿ ನಿಜ ಸೈನ್ನವನು ಸಂಗರ | ಕೆಳಸಿನಿಂದಿಹ ರಾಮನನು ತಾ | ತಿಳಿದನಾದಶ ಶಿರನ ಶುಕಸಾರಣರ ಮುಖದಿಂದ | ೧ || ಕಾರಣನ ಮಾತಿಂದೆ ಲಂಕೆಗೆ | ವೀರರಾಮನು ಬಂದರಿತಿಯ | ನಾ ರಜನಿಚರನಾಥನಾಲಿನಿ ತಾಳ ಭೀ ತಿಯನು | ಕೂರಬುದ್ದಿಯೊಳೆಂದು ಪಾಯವ | ನಾರುಮುರಿಯದ ತೆರದೆಯೋಚಿಸಿ | ಸೌರವಿದ್ಯುಚ್ಛೆ ಹೃನನು ಕರೆಯಿಸುತಲಿಂತೆಂದ | ೨ | ನೀನು ರಾಮನಶಿರದವೊಲು ನಿ | ದಾನಿಸದೆ ತಲೆಯೊಂದನಾಗಿನಿ | ದಾನ 13
ಪುಟ:ಸೀತಾ ಚರಿತ್ರೆ.djvu/೧೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.