138 ಇಪ್ಪತ್ತೆರಡನೆಯ ಆಧ್ಯಸ್ಥಿಯವು. ವರು ಸಂಹರಿಸಿದರು ರಘುನಂದನನನೆನುತ || ಜಾನಕಿಯು ತಿಳಿವಂತೆ ನನಗನು 1 ವಾನಿಸದೆ ನೀಂ ವನದೆತೋರಿಸು | ನಾನುಪೋಪೆ ನಶೋಕ ವನಕನುತ ಕಳುಹಿಸಿದ 4 ೩ || ಒಡನ ವಿದ್ದುಹೋನೈತಂ | ದೊಡೆಯ ನರಿಣತಿಯಂತ ಸಂತಸ | ವಡೆದೆಸಗಿ ಕಾರು ಕಶಿರಂಗಳ ನೆರಡನತಿ ಜವದೆ 1 ಪಿಡಿದುಕೊಂಡೈತಂದು ರಾವಣ ! ನಡಿಗೆರಗಿ ಹೇಳಿದನು ರಾ ಮನು | ಮಡಿದನು ದನುಜರಿಂದೆ ನೋಡ್ಕ ಶಿರಧನಗಳೆನುತ | 8 || ಜನಕಜಾತೆಗೆ ಕಾರು ಕಶಿರಗ ! ೪ನು ಮುದದೆತೊರಿಸುತ ರಘುನಂ || ದನನು ಸತ್ತನು ದನುಜರಿಂದೆಂದಸುರಸತಿ ನುಡಿಯೆ | ಘನಕುಸುಮ ಗಂಧಾಕ್ಷತೆಗಳಿ೦ | ದ ನೆರೆಶೋಭಿಪ ಧನುವನೀಕ್ಷಿಸು ( ತಿನಯನ ಶಿರವ ಪಿಡಿದು ಗೋಳಾಡಿದಳು ವೈದೇಹಿ || ೫ ! ನನ್ನ ಗಂಡನಾದನೆ ಹಾ ನನ | ಗಿನ್ನು ವೈಧವ್ಯ ಮೊದಗಿದುದೇ ! ನಿನ್ನ ಕೋರಿಕೆ ಸಫಲವಾದುದೆ ಕೈಕೆ ತಾನಿಂದು | ತನ್ನ ತನಯನ ಮರಣವನು ಕಂ { ಡಿನ್ನು ಕೌಸಲೇ ಬದು ಕುವಳೆ | ತೆನ್ನು ತಂದರೆ ಶೋಕಿಸಿದಳಾ ನೀತರೋದಿಸುತ || ೬ | ನಿನಗೆ ರಾಘವ ನಾವತೋಂದರೆ | ಯ ನೆಸಗಿದನೆಲೆ ಕೈಕೆ ನಿನ್ನಿ೦ | ದಿನ ಕುಲವೆ ನಾಶವನ್ನು ಹೊಂದಿದುದಲೈ ಭೂಮಿಯಲಿ | ವನಕೆ ಬಂದೆವು ನಾವು ಮೂವರು | ಮನುಕುಲೋತ್ತಮ ದಶರಥನು ಸ | ಇನಸುರೇಂ ದ್ರನ ಬಂಧನಕೆನಾನಿಲ್ಲಿ ಸಿಕ್ಕಿದೆನು |! ೬ \ ಎನುತ ಸೀತೆ ಮುಹೂರ ಕಾಲದ || ತನಕ ಮಳೆಯನ್ನೆ ದಿ ಬಳಕಾ ) ವನದೊಳ೦ತಿರದೊಡನೆ ಚೇತರಿಸುತ್ತ ಬಿಸುಸುಯ್ಯು ! ಘನತರದಲಂಕೃತಿಯ ಮಸ್ತಕ | ವನಿರ ದಾಘಾಟಿಸಿಯೆ ಕಾರು ಕ | ವನವಲೋಕಿಸುತಂದು ಗೋಳಾಡಿದಳು ಸೈರಿಸದೆ | V || ಮುರಿದಬಾಳದ ಗಿಡದತೆರದಿಂ | ದೊರಗಿದುಃಖವ ನಾಂತ) ಗಂಡನ | ಮರಣವೆ ಮೊದಲಸಾವನುತ ಪೇಳುವರಬಲೆಯರಿಗೆ | ಪಿರಿದೆನಿಪ ಶೋಕಾಬ್ಬಿ ಯೂಳು ಮುಳು | ಗಿರುವನನ್ನನು ಮೇಲಕೆತ್ತ ಲು | ಭರದೊಳ್ಳೆ ತಂದೆನ್ನ ಗಂಡನಳಿದನೆ ತಾನಿಂದು | ೯ || ಜ್ಞಾನಿಗಳು ನುಡಿದಿದ್ದರು ಮೊದಲು / ನೀನು ದೀರ್ಘಾಯುಷನೆನುತಿಂ | ದಾನುಡಿ ಯು ಸುಳದುದಲ್ಲವೆ ನನ್ನ ಬಿಟ್ಟಗ || ನೀನು ಭೂದೇವಿಯನು ಸಲೆ ಸ | ನ್ಯಾನಿಸುತ್ತಾಲಿಂಗಿಸಿರುವೆ ಮ | ಹಾನುರಾಗದೊಳೆಂದು ಜಾನಕಿ ದುಃಖಿಸಿದಳಲ್ಲಿ | ೧೦ | ತಂದೆ ದಶರಥನೊಡನೆ ಕೂಡಿದೆ | ಹಿಂದೆ ಮರ 'ಣವನಾತ ಪಿತೃಗಳೊ | ೪೦ದುಸೇರಿದೆಯಕ್ಕೆ ನೀನಳಿದವರಲೋಕ ದಲಿ 1 ಸಂದಸುಕೃತಗಳನ್ನು ವಿರಚಿಸಿ / ಚಂದದಿಂದುರ ಮೆರವತಾರಕ |
ಪುಟ:ಸೀತಾ ಚರಿತ್ರೆ.djvu/೧೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.