ಸೀತಾ ಚರಿತ್ರ. 145 ನೇಕಳವೆ ರಣದೊಳಗೆ \ (v ನೀನು ನನ್ನದು ನುಡಿಯಹೇಳ್ತಾ ಒಭಾನುವಂಶಲಲಾಮ ರಾಮನಿ | ಗಾ ನೆಲದಣುಗಿಯನ್ನು ಕೊಟ್ಟರು ನಾ ಬ್ಯುತನಾಗಿ |! ನೀನು ಸೀತೆಯನೀಯದಿದ್ದರೆ | ವಾನರರೊಡನೆ ರಾ ಮನೈತಂ | ದೀ ನಗರವನು ಹಾಳುಮಾಡುವನೆಂದು ತಿಳಿನೀನು || ೧.೯ | ಎನುತ ದಶಕಂಠನಿಗೆ ವಾಲಿಸು | ತನು ತಿಳಹಲಂದಿರ ದಸುರನಾ | Fನು ರೆಕೊಪಿಸಿ ಪಳನು ಕಡಿಕಡಿದು ಕಂಗಳಲಿ || ಅನಲಕಗಳ ನುದು ರಿಸುತ ಕಸಿ | ಮನು ಕೊಲುವುದೀಹಣ ದೊಳೆಂದೆನು | ತ ನುಡಿದನು ದತರಿಗೆ ಗರ್ಜಿಸುತಟ್ಟಹಾಸವಲಿ ! :೦ | ಎಂದೊಡನೆ ನಾಲ್ಕು ಜನರಕ್ಕೆ ಸ | ರಂದುಬಂದಂಗದನನು ಸಿಡಿಯ 1 ಅಂದಗೆಡವರೊಡನೆ ತಾಂ ನಗೆ ದಂಬರಸ್ಥಳಕ | ಕೋ ಅದನೆಲ್ಲರ ನವನಿತಳ ಕ | ಕ್ಲಿಂದಬೀಳಿಸಿ ಬೆಕ್ಕಸ ದೆ ದಶ | ಕಂಧರನ) ನೋಡುವವೊಲಾಗಸದಲ್ಲಿ ತಾನಿರುತ i r: ದಾನವಾಧಿಸ ನೀಕ್ಷಿಸುತ್ತಿರೆ | ವಾನರಾಧಿಪ ಗಗನವನು ಬಿ | ಬ್ಲ್ಯಾನಗರ ಮದದೊಳಿಪ ಪ್ರಾಸಾದಶಿಖರದೊಳು | ತಾನುದುನ್ನಿಡುತದನು ಪಿಡಿ ದುನಿ | ದಾನಿಸದೆ ಕಿತ್ತಿಳೆಗೆ ಕೆಡಹುತ 1 ಭಾನುಮಂಡಲಕಂದು ಹಾರಿದ ನಾಪುರದನಡುವೆ | c೦ | ದನುಜವಲ್ಲಭನಿಗೆ ವಿವೇಕ ವ | ಚನಗಳ ನು ತಾತಿಳಿಸಿ ರಕ್ಕಸ 1 ರನಿರಿದು ಪಾಸಾದಶಿಖರವ ಮುರಿದುಕೆಡಹು ತ್ಯ | ಮನದೊಳಂಜದೆ ಯಂಗದೆನಖಿಳ | ದನುಜರಿಗೆ ತನ್ನ ಹೆಸರನರು ಹು ! ತಿನಕುಲೇಂದ್ರನ ಬಳಿಗೆ ಬಂದೆರಗಿದನು ಭಕ್ತಿಯಲಿ | <೩ ಈಕ್ಷಿಸಿ ದನುಜನಲ್ಲಭನು ತಾ | ನಾಕಣದೊಳು ವಾಲಿನಂದನ | ನೀತಿ ಗೆ ಕೆಡಹಿದ ಘನಪಾಸಾದತಿಖರವನು || ರಾಕ್ಷಸರ ನಾಶನಕೆ ತನ್ನ | ಮೋಹಕಿ ಪಾಸಾದಭಂಗನೆ | ಸಾಕ್ಷಿಯಾಗಿಹುದೆನುತ ತಿಳಿದನು ತನ್ನ ಮನದೊಳಗೆ ! ೨೪ ದನುಜರೆಲ್ಲರು ನಿಂಹನಾದಗ | ೪ನೆಸಗುತ್ತಲ ಕೂಡೆ ರಘ-ನಂ | ದನನಮೇಲೆ ಜಗಳಕೆಬಂದರು ಮುಳಿದು ಬಲಸಹಿತ | ಘನತರದ ಚತುರಂಗಸ್ಯೆನೂವ | ನು ನಡೆಸುತ ಮೂವತ್ತೆರಡುವಿಧ | ಮೆನಿಸುವಾಯುಧಗಳನು ಧರಿಸುತನಿಂದರಾಹವಕೆ || ೫ li ಸೃಎಗೆ ವೀರರ ಸೈನ್ಸಸಹಿತಾ | ರವಿಕುಲತಿಲಕ ರಾಘವೇಂದ್ರನು | ಬವರ ಕೃ ತಂದನತಿ ಶೀಘ್ರದೊಳ೦ದು ಕೋಪಿಸುತ | ತವಕದಿಂದೀ ಲಂಕೆಯನು ಮ | ತುವ್ರದು ನಾಲ್ಕು ಕಡೆಗಳ೪೦ ದತಿ |ಜವದೊಳೆನುತ ಸಪ೯ಣ ನುಡಿಧನು ಸಕಲಕವಿಗಳಿಗೆ | ೬ | ಪುರದನಾಲ್ಕು ದೆಸೆಗಳೆಳ್ಳತು | ಏರದೆ ಮುತ್ತಿಗೆ ಹಾಕಿದಾಕಸಿ | ವರರಸಿ:ಕ್ಷಿಸಿ ದನುಜನಾಥನು ತನ್ನ ಕಿ
ಪುಟ:ಸೀತಾ ಚರಿತ್ರೆ.djvu/೧೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.