146 ಇಪ್ಪತ್ತೂರನೆಯ ಅಧ್ಯಾಯ. ತದಲಿ \ ಧುರದೊಳೆಂತು ಜಯಿಸುವೆನೀ ವಾ ! ನರರನನ್ನು ಈ ಮನದಿ ಯೋಚಿಸಿ | ಬರಿನಿ ಧೈರವಬYಕ ಕಾಳಗಕಾಗಿ ನಡೆತಂದ R ೬ # ಬಂದು ಸಂಗರಮಧ್ಯದೊಳು ದಶ | ಕಂಧರನು ತಾಂನಿಂದು ನೋಡಿದ | ನಂದು ಮುಂಗಡನಿಂದ ರಾಘವನನ್ನು ಶೀಘ್ರದಲಿ 1 ಸಂದಣಿಸಿನಿಂದಾ ರ ಜನಿಚರ | ರಿಂದಿಡಿದ ರಣರಂಗವನು ರಘು ನಂದನನು ಕಾಣುತ್ರರು ಈಕೆ ಮೊದಲುಮಾಡಿದನು || ov ಸ್ಮರಿಸಿಕೊಳ್ಳುತ ರಾಮನಗಳ | ಧರಣಿಜಾತೆಯ ನಂಗುದುಃಖಿಸು | ತಿರದೆ ಕೋಪವನಾಂತ ಸುರರನು ಸಂಹರಿಸುವಂತೆ || ಭರದೊಳಾಜ್ಞಾಪಿಸಲು ಕಪಿವೀ | ರರು ರರ್ವಣಿಸುತ ಜಗಳ ಕೈತಂ | ದರು ಪಿಡಿದುಕೊಳ್ಳುತ್ತ ಮರಗಿಡ ಬೆಟ್ಟಕಲ್ಗಳನು | cf | ಅರಸನಾಜ್ಞೆಯನಾಂತಖಿಳ ವಾ | ನರರು ಬಂದರು ಅಂಕೆ ಗಂದತಿ | ಭರದೆಗರ್ಜಿಸಿ ನಿಂಹನಾದಂಗಳನು ವಿರಚಿಸುತ || ಮೆರೆವ ತೋರಣ ಗೋಪುರಗಳನು | ಮುರಿದು ಭಂಗಿಸಿ ತಾವು ಬೀಸಿ | ಧರೆಗೆ ಎಂದರು ತಳುವದೆ ಪ್ರಸಾದವನು ಕುರಿತು |! ೩೦ | ನಿಂತುಕೊಂಡನು ಪೂರ್ವದಿಕೆಯೊಳು | ಸಂತಸವನಾಂತಾ ಕುಮುದನವ | ನಂತೆ ನಿಂದನು ದಕ್ಷಿಣದ ದಿಶೆಯೊಳಗೆ ಶತಬಲಿಯು || ಚಿಂತಿಸದೆ ಪಶ್ಚಿಮದಕಡೆಯೊಳು | ನಿಂತನು ಸುಷೇಣನತಿಜವದಿಂ | ದಂತಕತೆರದಿಂದ ನಿದನು ರಾಮ ನುತ್ತರದಿ ||೩೧| ನೀವು ವಾನರರೊಡನೆ ಯುದ್ದವ ಗೈವುದನ್ನು ತ ರಕ್ಕ ಸರ ನಾ | ರಾವಣನು ಕಾಳಗಕೆ ಕಳುಹಿಸಲಿಂದು ಸೈನಿಕರು | ಸಾವ ಕಾಶವ ನಾಗಿಸದೆ ನರ | ದೇವರಾಮನ ಮೇಲೆ ಜಗಳಕೆ | ತಾವು ಬಂದ ರು ಕೂಡೆ ಘನಚತುರಂಗಬಲಸಹಿತ || ೩೨ | ಬಿಳಿಯ ಶಂಖಂಗಳನು ರಕ್ಕಸ | ರೋಲಿಯುತೂದಿಸಿ ತಮ್ಮ ಮುಗಡೆ ! ಯೊಳಗೆ ಘನರಣ ಭೇರಿಗಳಹೊಡಿಸುತ್ತ ಚರರಿಂದ | ಹೊಳವ ದಿವ್ಯ ರಫಂಗಳ ನಡರಿ | ತಳುವ ದೈತಂದರಿಗಳಡನುರೆ | ಮುಳಿದು ನಿಂದರು ಕಾಳಗಕೆ ರಣರಂ ಗಮಧ್ಯದಲಿ | ೩೩ || ಸೌರಯುದ್ಧವು ನಡೆದುದಾಗಳೆ | ವೀರವಾನರ ದಾನವರುಗ• | ಗ ರಣಮಹಿಯೊಳಂದು ಜಯವನು ಹೊಂದಬೇಕೆ ನುತ | ವಿಾರಿದ ಪರಾಕ್ರಮದೊಳಾ ಕಪಿ | ವೀರರನು ಗುರಿಯಿಟ್ಟು ಹೊಡೆದರು | ಭೂರಿಪಟ್ಟಸ ಶಕ್ತಿ ತೋಮರ ಪರಶು ಗದೆಗಳಲಿ U ೩೪ \ ಮರಗಳಂದು ಗಿಡಗಳಿಂದಲು | ಗಿರಿಗಳಿಂದಲು ಶಿಲೆಗಳಂ ದಲು | ಗುರುಗಳಿಂದಲು ಪಲ್ಯ ಆಂದಲು ತಮ್ಮ ಬಾಲಗಳ | ತರತರದ ಹೊಡೆತಂii೪೦ದಲು | ಗಿರಿಶಿಖರಗಳ ಹತಿಗಳಿಂದಲು | ಧುರದ ಕಪಿಗಳು
ಪುಟ:ಸೀತಾ ಚರಿತ್ರೆ.djvu/೧೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.