ಸೀಕಾ ಚರಿತ್ರೆ. 161 ನರಾಂತಕನ ವಾಸವ | ನಂದನಾತ್ಮಜ ಸಂಹರಿಸಿದನು 1 ಗಂಧವರ ಸು ತನಾ ತ್ರಿಶಿರ ದೇವಾಂತಕರುಗಳನು ಬಂದುನಿಂದ ಮಹೋದರನ ಮೇ | ಅಂದು ಬೀಳುತ ಕೊಂದನನಲನ | ನಂದನನೆನಿಪ ನೀನುರೆಮು ಆದಬ್ಬರಿಸುತೊಡನೆ || ೫ ಮುಳಿದುಕೊಂದನು ಮತ್ತನನು ರಣ | ದೊ೪' ಋಷಭನೆಂದೆಂಬ ಕಪಿವರ | ಬ೪ಕಲುನ್ನತನನುಕಡೆ ಗವಾ ಕವಧಿಸಿದನು 1 ಕಲಿತನದೊಳಗ್ಗಳ ನೆನಿಸಿಕೊಂ | ಡಿಳೆಯೊಳತ್ತು ನ್ನತ ಶರೀರವ / ತಳೆದು ಮೆರೆವತಿಕಾರನನು ಲಕ್ಷಣನು ಬೀಳಿಸಿದ | # ೬ | ಸುರಪಜಿತು ನಡೆತಂದು ಮತ್ತೆ { ವರ ನಭದೊಳು ತಾನಡ ಗುತೊ | ಬ್ಬರಿಗೆ ಕಾಣಿಸದಂತೆಶಸ್ತಾಸ್ತ್ರಂಗಳನು ಸುರಿಸಿ | ಧರೆಗುರು ೪ ಕಪೀಂದ ರೆಲ್ಲರ | ನಿರದೆಬಳಿಕಾ ರಾಮಲಕ್ಷಣ | ರಿರುವರನು ಮೂರ್ಛಗೆಡಹುತ ಪಿತನೆಡೆಗೆ ನಡೆತಂದ | ೬ | ತಿಳಿದು ವರ್ಭೆಯು ನಾ ಪವನಸುತ | ನೊಲವಿನಿಂದಾ ಜಾಂಬವಂತನ | ಬಳಿಗೆ ನಡೆತಂದರಿ ಗಲಾ ಕಪಿವರನು ಸಂತಸದಿ | ತಲೆದಡವು ತಾಶೀರ್ವದಿಸಿ ತಾಂ 1 ತಿಳು ಹಿಸಿದ ನಾಬಳಿಕ ಮನ್ನಿ ಸಿ | ತಳವದಾತನಿ ಗೆಸಗಬೇಕಾಗಿರ್ಪ ಕಾ ರ್ಯವನು | v ಮರುತನಣಗನೆ ಕೇಳು ನೀನತಿ { ಭರದೊಳಾತು ಹಿ ನಾದಿಗೈದುತ | ದರೆಳೆಸೆವ ಕೈಲಾಸ ಋಷಭಾದ್ರಿಗಳ ಮಧ್ಯದಲಿ | ತರತರದ ಮಲಿಕೆಗಳಿಂದನ | ವರತ ಮೊಪ್ಪುತ ಮೆರೆಯು ವೋವಧಿ | ಗಿರಿಗೆ ಪೋಪುದು ಶೀಘಗಮನವನಾಂತು ಗಗನದಲಿ | ೯ | ಮೆರೆವ ಘನ ಸಂಜೀವಕರಣಿಯು | ವರ ವಿಶಕರನೆಯು ಪಾವನ | ತರದ ಸಾವ ರ್ಇಕರಣಿಯು ಸಂಧಾನಕರನೆಗಳು | ಆರುತಿಹವು ವೇಷಧ ಗಿರೀo ದದೊ | ಳರಸಿ ನೀನವುಗಳನು ತಂದು ಬ ! ವರದೊಳೆರಗಿದ ರಾಮ ಅಹಣರಸುವ ನುಳುಹೆ ಂದ || ೧೦ | ಒಳಿತಂದೆನು ತಾಪವನಸುತ | ನಳಿನಿಲ್ಲದೆ ನೆಗೆದು ಸುರಪಥ | ದಲ್ಲಿ ಸಾವಿರ ಗಾವುದಂಗಳ ದೂರನಡೆತ ರುತ || ಎಲ್ಲರಿಗಳಿಗಿಂತ ಧಾರುಣಿ | ಯಲ್ಲಿ ಮುನ್ನ ತಮೆನಿಸುತಾವಗ | ಮೆಲ್ಲರಿಗೆ ಕಾಣುತಿಹ ತಹಿನಾಳಕೆ ನಡೆತಂದ | ೧೧ ! ಅಲ್ಲಿರುವ ಪುಣ್ಯಶವಂಗಳ | ನೆನೋಡುತ ಮಾರುತಾತ್ನಜ | ಮೆಲ್ಲನೈತರುತಿ ರಲು ಯೋಷಧಗಿರಿಯ ಹತ್ತಿರಕೆ || ಎಲ್ಲಕಾಲದೊಳಾ ಮಸೀಧರ | ದಲ್ಲಿ ಮರೆವಾ ಮೂಲಿಕೆಗಳಂ 1 ದಲ್ಲಿ ಕಾಣದೆ ಮಾಯವಾದವು ಕಂಡು ಮಾ ರುತಿಯ | ೧೦ | ಬಳಕಮಾರುತಿ ತನ್ನ ಬಾಲವ | ಬೆಳೆಯಿಸು ತ್ತೊ ಸಧ ಗಿರೀಂದಕೆ | ತಳುವದಂ ದಡಿಗಡಿಗೆ ಸುತ್ತುತಕಿತ್ತು ಬೆಟ್ಟವನು || 21
ಪುಟ:ಸೀತಾ ಚರಿತ್ರೆ.djvu/೧೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.