162 ಇಪ್ಪತ್ತಾರನೆಯ ಅಧ್ಯಾಯ ಬಲದಕೈಯೊಳು ಪಿಡಿದುಕೊಳ್ಳುತ | ಬಳಲಿದಂ ದಾಗಸಕೆ ಲಂಘಿಸಿ / ತ ಳುವದೈತಂದಿಳಿದ ನತಿಶೀಘ್ರದೊಳು ಲಂಕೆಯಲಿ 1 ೧೩ | ಬಂದು ಚಾಂ ಬವನಡಿಗೆರಗಿ ನಲ | ವಿಂದೆ ಕೇಸರಿ ತನಯ ನಾತನ | ಮುಂದೆ ಯೋ ಪ್ರಧಿ ಶೈಲವನಿರಿಸಿ ತಾತಚಿಸು | ಇಂದು ಮೂಲಿಕೆಗಳನು ಕಾಣ ದೆ | ನೋಂದು ಗಿರಿಯನೆ ತಂದಿಹೆನು ನಾ | ನೆಂದು ವಿಭಿಪ್ರಣನ ನಾಲಿಂಗಿಸಿದ ನೊಲಿದು | ೧೪ | ಗಿರಿಯಮಲಿಕಗಳ ಸುಗಂಧವ | ನಿರ ದೆಯುಛಾಸಿಸಿದವಾತ್ರಕೆ | ತೊರೆದುಮರ್ಛಯ ನೆದ್ದು ಕುಳಿತರು ರಾವಲಹರು | ಧುರದೊಳಳಿದಾ ಸಕಲಕಪಿ ವೀ ರರು ಮಲಗಿದವ ರೆದು ಕೊಡುವ | ತೆರದೆ ಶೀಘಳೆ ದ್ದು ಕುಳಿತರು ತೊರೆದು ರ್ಛಯನು | ೧೫ | ಮೊದಲಿನಂತಾ ರಘುವರ ನಭ | ರದೊಳು ವಾ ನರ ರೆಲ್ಲರ ಸಹಿತ 1 ಲೊದಗಿದಾಘನ ವರ್ಧೆಯನ್ನು ಪರಿಹರಿಸಿಕೊಂ ಡೆದ್ದು || ಸದಯದಿಂದಾ ವಾಯುಸುತನನು | ಪದೆದುಮನ್ನಿಸಿ ತಬ್ಬಿಕೊ ತೃತ | ಕದನಕೊಡನೆಯೆ ಸಿದ್ದವಾದನು ರಾಕ್ಷಸರಮೇಲೇ ೧೬ | ಸತ್ಯದೈತ್ಯರನೆಲ್ಲ ರಾವಣ ನತ್ತಸುಡಿಸದೆ ಬಿಟ್ಟಿರುವನಿದು | ಉತ್ತಮ ವೆನಿಸದಾ ದಶಶಿರನಿಗಿಂದು ಯೋಚಿಸಲು |! ಸುತ್ತಲುಂ ಲಂಕೆಯನು ಬೇ ಗನೆ | ಮುತ್ತಿಕೊಳ್ಳುತ ನೀವು ಸುಡುವುದೆ | ನುತ್ತಳಾ ಸುಗ್ರೀವನಿತ್ಯ ನು ಭಟರಿಗಪ್ಪಣೆಯ || ೧೭ || ಉರಿವಬೆಂಕಿಯ ಕೊಳ್ಳಗಳನಾಂ | ತು ರವಣಿಸಿ ವಾನರರು ನಡೆತಂ | ದಿರದೆಸುಟ್ಟರು ಮಹಡಿ ಗುಡಿ ಮನೆ ಮುಂ ಟಿಪಂಗಳನು || ಉರಿಸಿದರು ಅಂಕೆಯೊಳಗತಿ ಸುಂ | ದರಮೆನಿಪ ವ ಸ್ತುಗಳನಾ ದನು | ಜರಖಿಳ ಪದಾರ್ಥಗಳ ದಹಿಸುತೆ ಭಸ್ಮ ಮಾಡಿದ ರು | ೧v | ದ್ವಿವಿದನಾಕಲಿ ಶೋಣಿತಾಕ್ಷನ | ಸುವತೆಗೆದನಾ ಮೈಂದ ನೆಂಬ ಕ | ಏವರನಾ ಯಪಾಹನನು ಸಂಹರಿಸಿದನು ಬಿಡದೆ | ಪ ವಗ. ವಲ್ಲಭ ವಾಲಿಸುತನಾ | ಬವರಗೊಳುಕಂಪನನು ಕೊಂದನು | ರವಿಸುತ ನು ಕೊಂದಾನಿಕುಂಭನ ನಬ್ಬಿಗುರುಳಿಸಿದ || ೧೯|| ಅನಿಲಸಂಭವ ಕುಂ ಭನನು ಕೊಂ € ದನು ಮುಂದುಸಂಹರಿಸಿದನು ರಾ 1 ಮನಿರದಾ ಮಕ ರಾಕ್ಷನನು ತಾನೊಂದುಬಾಣದಲಿ | ಘನಪರಾಕ್ರಮಿ ಶಕ್ರಜಿತುವನು | ಮನಗೆಡದೆ ಸಮಿತಿವಧಿಸುತ | ವನಿಗುರುಳಿದ ನಮಿತ ಕೊವಾಟೋ ಪವನು, ತಾಳು || ೨೦ | ಮತ್ತೆ ದಶಕಂಧರನು ಹುಂಕರಿ | ಸುತ್ತ ರಾ ಮನಮೇಲೆ ಜಗಳಕೆ | ಬಿತ್ತರದ ಪಡೆಯೊಡನೆ ನಡೆತಂದಧಿಕಕೋಪದಲಿ | ಸುತ್ತು ಬಳಸಿದ ಕಪಿಗಳನು ಕೊ ! ಇುತ್ತ ಬಂದನು ಬಿಡದೆ ಸಲೆವಸೆ |
ಪುಟ:ಸೀತಾ ಚರಿತ್ರೆ.djvu/೧೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.