ಸೀತಾ ಚರಿತ್ರೆ. 168 ವೆತ್ತ ಕತಿ ಗಳಂದೆ ಖಂಡಿಸಿ ನೆಲಕೆಬೀಳಿಸುತ | _೨೧ & ತರಣಿಸುತ ಸು ಗಿವನು ಮಹ | ದರನ ಕಳುಹಿದನಂತಕನ ಮನೆ | ಗುರುಳಿಸಿದ ನಂದಾ ಮಹಾಪಾರ್ಶ್ವನನು ವಾಲಿಸುತ || ತರತರದ ಬಾಣಲಗಳಿಂದೆ ಸ | ವರುತಿರಲು ವಾನರರನಾ ದಶ | ಶಿರನು ಲಕಣನಾತನಿದಿರೊಳು ನಿಂದ ನಾಹವಕೆ | ೨೦ | ಮುಳಿದು ಅಕ್ಷಣದೆ ಸಂಗರ | ದೊಳಸುರೇಂ ದ್ರನಮೇಲೆ ಬಾಣಂ | ಗಳನು ಸುರಿಸುತ್ತಿರಲವನು ಕತ್ತರಿಸಿ ರಾವಣ ನು || ಬಳಿಕ ಶಕಾಯುಧವ ಕಾರು ಕ | ದೊಳನುಸಂಧಿನಿ ಮಂತ್ರಿ ಸುತ್ತ ಬಿ | ಡಲದು ಮೂರ್ಛಗೊಳಿಸುತ ಬೀಳಿಸಿತ್ತಿಳೆಗೆ ಲಕ್ಷ್ಮಣನ || \ ೨೩ | ಇಳೆಯೊಳೊರಗಿ ಪ್ರಜ್ಞೆಯಿಲ್ಲದೆ | ಬಳಲಿ ಮರ್ಳೆಯನಾಂ ತ ತಮ್ಮನ | ಲಲಿತ ದೇಹವನೀಕ್ಷಿಸುತ ರಘುವರನು ಬಿಸುಸುಯು !! ತಳೆದು ದುಃಖವ ನಡಿಗಡಿಗೆ ತಾ | ನಳುತ ದೈನೃವನಾಂತು ತಪಿಸು ತಿ | ರಲು ಸುಷೇಣನುಸಂತವಿಸಿ ರಾಘವನನಾಬಳಿಕ || | ಮರುತನ ಇುಗನ ಕರೆದುಮನ್ನಿಸಿ | ಕರವಿಡಿದು ಕೊಂಡೋಲಿಸಿ ನುಡಿದನು | ಭರ Gಳಿಂದಾ ವೂಪಧಿಗಿರಿಗೆ ಪೋಗಿಮೊದಲಂತೆ || ಸರಸಿದ್ದವ ತನ ಯ ಜಾಂಬವ | ಕರುಣಿಸುತ ಪೂರ್ವದೊಳು ನಿನಗೆರೆ | ದಿರುವ ಮಲಿಕೆಗಳನ್ನು ತರಬೇಕೆನುತ ತಲೆದಡವಿ li C | ಆಗಬಹುದೆಂದೆ ನುತ ನುಡಿದಂ | ದಾಗಸಕೆ ನೆಗೆದಾಂಜನೇಯನು | ಬೆಂಗಬಂದನು ನಭ ದೆ ಚಂದ್ರ ಣ ಪರ್ವತಕೆ || ಆಗಿರಿಯೊಳರಸುತ ಲತೆಗಳ 1 ನಾಗ ಕಾಣದೆ ಚಿತ್ತದೊಳು ಬೆರ | ಗಾಗಿ ನಗವನೆ ಕಿತ್ತುಕೊಂಡೈತಂದ ನತಿ ಭರದೆ | c೬ || ಬಂದುಲಂಕೆಗೆ ಜವದೊಳಾಗಸ | ದಿಂದಿಳಿದು ಪವಮಾ ನಸಂಭವ | ನಂದುಶೈಲವನಾ ಸುಖೇಣನವುಂದೆ ತಾನಿಡಲು \ ತಂದ ಮೂಲಿಕೆಗಳನು ಕೊಂಡದ | ರಿಂದೆ ಚೂರ್ಣವನೆಸಗಿ ಸಂತಸ | ದಿಂದೆ ಕೊಟ್ಟನು ಲಕ್ಷ್ಮಣನ ಮಗಿಗತಿವದಿಂದೆ | ೨೭ || ಜನರುನಿದ್ದಿಸುತೆ ದ್ದು ಕುಳಿತಂ | ತನಿತರೊಳು ಸಾವಿತ್ರಿ ಬೇಗನೆ | ತನಗೊದಗಿದಾ ಮ ರ್ಛಯನು ಪರಿಹರಿಸಿಕೊಂಡದ್ದು ವಿನಯದಿಂದಾ ರಾಮನಿಗರಗಿ | ಯ ನಿಲನಂದನನಂ ಪೊಗಳುತ ಕ | ದನಕೆನಿಂದನು ಮೊದಲಿನಂದದೆ ಮತ್ತೆ ಗರ್ಜಿಸುತ || ov | ದನುಜವಲ್ಲಭ ನಬ್ಬರಿಸುತಾ | ಮನುಜಪಾಲಕ ನೊಡನೆನಿಂದು ಕ | ದನಕೆ ಕಾದಿದನಖಿಳ ಶಸ್ತಾಸ್ತ್ರಂಗಳನುಸುರಿಸಿ | ಮನುಕುಲೋತ್ತಮ ರಾಮನಸುರೇಂ | ದನ ಶರಂಗಳನೆಲ್ಲ ಕಡಿದಾ | ದನುಜನಾಥನ ಸೋಲಿಸಿದನಾ ಯುದ್ಧಭೂಮಿಯಲಿ | ೨೯ | ಮತ್ತೆ -
ಪುಟ:ಸೀತಾ ಚರಿತ್ರೆ.djvu/೧೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.