174 - ಇಪ್ಪತ್ತೆಂಟನೆಯ ಅಧ್ಯಾಯವು. ರೋಳಗಳ | ಥಟ್ಟನುರುಳುತ್ತಿದಕೆ ತೋರಿಸೆನಾನು ನಿಷ್ಕೃತಿಯ || 1 o | ವಿನುತ ಪಾತಿವತಮಹಿಮೆಗೆ ! ಮನಮೊಲಿಯು ದಾಪತಿಯ ದೆಸೆಯಿಂ ! ಘನಸಭಾಮಧ್ಯದೊಳಗಲಿಕೆಯನಾಂತ ನನಗಿಂದು | ಅನಲ ನೊಳುಬೀಳು ಪ್ರದೆ ಸಮ್ಮತ | ವೆನಿ ,ದಲ ಸಾವಿತ್ರಿ ಬ.. !ಳೆ ಣಿಕೆಗೊಳ್ಳದೆ ಚಿತಿಯನೆಸಿಗೆಂದೆನುತ ಪೇಳಿದಳು | ೩ | ಜನಕಸುತೆ ತ ನೊಡನೆ ಪೇಳ್ತಿ | ವಿನಯವಚನಂಗಳನು ಕೇಳುತ | ವನವರುಗಿ ಸಾವಿತ್ರಿ ರಾವನ ಮುಖವನೀಕ್ಷಿಸ೬೦ | ಮನದಭಿ ಸ್ಮವ ನರುಹು ವಂದದೊ | ೪ನುಜನಿಗೆ ತಿಳುಹಿದನು ರಘುನಂ | ದನನು ಯೋಚನಸಂ ಜೈಲಿಂದಲೆ ಚಿತಿಯನೆಸಗೆನುತ || ೪ ೩ ತಿಳಿದುರಾಮನ ಮನದಭೀಷ್ಮ ವ | ಬೆಳೆದಚಿ ತೆಯನಾಂತು ಮನನೆ೦ | ದಳು, ಲಕ್ಷ್ಮಣನಲ್ಲಿ ಚಿತಿ ದುನು ಸುತ್ತದ $ | ತಳುವದಗ್ನಿಯ ನಿಡಲದು ! ಒಪ್ಪಲಿಸುತ ನ ಭೂಮಂಡಲತನಕ | ಬೆಳೆದು ಧಗಧಗನುರಿಯುತ್ತಿದ್ದುದು ಭಯವನಾ ಗಿಸ ತ 11 * \ ಕ್ಷಿತಿಯನಿಕ್ಷಿಸುತಾಗ ನಿಂದಿಹ | ಪತಿಯಬಗೈತಂದು ಧರಣೀ | ಸುತೆಯು ಭಕ್ತಿಬೋಳ ಪ್ರದಕ್ಷಿಣೆಬಂದು ಮೂರುಸು | ವಿ ತತ ವಿನಯದೊಳೆರಗಿ ಕೈಮುಗಿ 1 ದತಿ ಭರದೊಳ್ಳೆತಂದಳು ಸ್ಪಲಿ |ಸು ತಿನ ವಯ್ಕಿ ಯಹತ್ತಿರಕೆ ವಿಸ್ಮಯವನಾಗಿಸುತ || ೬ ! ಬಳಕಜಾನಕಿವೀತಿ ಹೋತನ | ಬಳಿಗೆತಾನೈತಂದು ಒದ್ಯ ! ಬಲಿಷ್ಪಟಳೆನಿಸಿ ರಾಮನಾ ಮವ ಜಪಿಸುತಡಿಗಡಿಗೆ | ತಲೆಯಭಾಗಿಸಿ ಸಕಲದೇವತೆ | ಗಳಿಗೆವಿಪ) ರಿಗೆರಗಿ ಪೇಳ್ಳ ! ನಲನವುಂಗಡೆನಿಂದು ತಾನಿತೆರಗೆ ಕೈಮುಗಿದು || || ೭ | ನನ್ನ ಚಿತ್ರವದೆಂತು ರಾಘವ | ನನ್ನು ಬಿಟ್ಟಿರಲಿಲ್ಲವಂತಿ೦ | ದಿನ್ನೆ ಗಂ ನಿ೦ತಿಳಿದಪಕ್ಷದೊಳಗ ಕರುಣಿಸುತ 1 ನನ್ನ ಪಾಲಿಸು ವೀತಿಹೋ ತ್ರನೆ | ನಿನ್ನ ಬಿಟ್ಟರೆ ಕಾವರಿಲ್ಲವು 1 ನಿನ್ನ ನೀಲೋಕಕ್ಕೆ ಸಾಕ್ಷಿಯೆನುತ್ತ ಪೇಳುವರು ! v • ಧರಣಿಮಂಡಲ ಗೋಳ೩ರಾವನ ! ಚರಿತಳೆಂದೆನಿಪೆ « ನೀರಘು | ವರನು ದುಸ್ಮಚರಿತ್ರೆಯನ್ನು ತುಂತು ೪ದಿಹನೋ || ಕರುಣಿಸುತ ನೀನಿಂದುರಕ್ಷಿಸು | ಭರದೊಳನ್ನ ನು ದೇವ ವೈಶಸ್ಸ | ನ ರನೆ ನೀಂ ಪ್ರತ್ಯಕ್ಷ ಸಾಕ್ಷಿ ಯೆನಿಸುವೆ ಲೋಕಕ್ಕೆ \ " ಮನಸಿನಿಂದ ಲು ನುಡಿಗಳಿಂದಲು | ತನುವಿನಿಂದಲು ಕದಿಂದಲು | ವಿನುತಿ ವಡದಿಂ ದಿನಗಳಿಂದಲು ಹೇಗೆ ಸತತವು | ಮನುಕುಲೋತ್ತಮ ನೆಂದೆನಿಪ ರಾ | ಮನನು ಬಿಡದಿಸೆನೆಂತು ಚಿತ್ತದೊ | ಳನಲದೆವನೆ ರಕ್ಷಿಸುವು ದಂತೆನ್ನ ನೀನೊಲಿದು || ೧೦ | ರವಿಯುಚಂದ ನ ಹಗಲುರಾತ್ರಿಯು ||
ಪುಟ:ಸೀತಾ ಚರಿತ್ರೆ.djvu/೧೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.