ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಇಪ್ಪತ್ತೆಂಟನೆಯ ಅಧ್ಯಾಯವು. ವಿಬುಧರ | ಸೇನೆಯನ್ನು ಸಂರಕ್ಷಿಸುತ್ತಿಹ ವೀರನಾಗಿರುವೆ | ನೀನೆ ದಿವ್ಯ ಪುರಗಳ ಪೊರೆಯುವೆ 1 ನೀನೆ ಬುದ್ದಿಯು ನೀನೇ ಶಕ್ತಿಯು | ನೀನೆ ಸುರಪತಿಯಂತೆ ಬಹುಸಂಪದವನಾ೦ತಿರುವೆ || ೩೬ || ನೀನೆ ನಾರಾಯ ಇನುಪೇಂದ್ರನು | ನೀನೆ ಕೇಳೆಲೆ ರಾಘವೇಶ್ವರ | ನೀನೆ ದಮೆಯುಕ್ತ ಮೆಯು ನೀನಾಗಿರುವೆ ಲೋಕದಲಿ | ನೀನೆ ಪಾಲಕ ನೀನೆ ನಾಶಕ | ನೀನೆ ಜೆಪ್ಪುವು ನೀನೆ ಶರ್ವನು | ನೀನೆ ಶತೃವಿನಾಶಕನೆನಿಸಿಕೊಂಡು ತೋರುತಿಹೆ | ೩೭ || ನೀನೆ ಪ್ರಭವವು ನೀನೆ ನಿಧನವು 1 ನೀನೆ ಶತಜಿಹ್ನ ನೆಲೆರಾಘವ | ನೀನೆ ಯಜ್ಞವು ನೀನೆ ಓಂಕಾರಸ್ಸರೂಪನಹೆ | ನೀನು ದಶರೂಪ ಧರನಾಗಿಹೆ ನೀನು ಪಂಕಜನಾಭನೆನಿಸಿಹೆ ನೀನೆ ಮೂಲೆ ಕಕ್ಕೆ ಮೊದಲನೆ ದೇವರಾಗಿರುವೆ | Qv | ದೇವಯೋಗ್ಯರೆನಿಸುವ ತಾಪಸ | ರೀವಸುಧೆಯೊಳಗಿರುತಿಹ ಸಕಲ | ಜೀವಿಗಳ ಪಾಲಿಸುವೆ ನೀ ನೆಂದೆನುತ ಪೇಳುವರು | ಭಾವಿಸಲು ಸಿದ್ದ ರಿಗೆ ಸಾಧ್ಯರಿ | ಗಾವಗಂ ನೀ ನಾಶ್ರಯನೆನಿಪೆ | ದೇವರಾಘವ ಸಾವಧಾನದಿ ಕೇಳು ನೀನೊಲಿದು || ೩೯ | ನೀನು ಯಾರೆಂದರಿಯಲಿಲ್ಲವೆ | ವಾನವಾಗುಣಿ ನೀನು ನಿನ್ನ ನ | ನೀ ನಖಿಳಭೂತಂಗಳಳು ವಿಪ್ರರೊಳು ಕಾಣಿಸುವೆ || ನೀನು ಗೋವುಗಳೊಳು ನದಿಗಳೆ Jಳು | ಕಾಣಿಸುವೆ ಗಿರಿಗಳೊಳು ನಭದ ಳು | ನೀನು ಕಾಣಿಸುತಿರುವೆ ದಿಕ್ಕುಗಳು ನಿರಂತರವು | ೪o || ಸಾಮವೇದದ ರೂಪಿನಿಂದಲೆ | ಭೂಮಿತಲದಲಿ ನೀನು ತೋರುವೆ || ರಾಮಚಂದನೆ ವಿಬುಧರೊಳು ನೀಂ ಶೈವನಾಗಿರುವೆ | ವೋವಕೇ. ಶನ ಮಿತನಾಗಿಹೆ | ಕಾಮಿತಾರ್ಥವ ನೀಯುತಿಹೆ ದುಭಿ | ರಾಮಮಾ ಗಿರುವಾ ವಷಟ್ಕಾರವೆನಿಸುತ್ತಿರುವೆ | ೪೧ || ಸಾವಿರ ತಲೆಗಳನ್ನು ಧರಿ ಸಿಹೆ | ಸಾವಿರ ಪದಗಳನ್ನು ಪಡೆದಿದೆ 1 ಸಾವಿರ ನಯನಗಳನು ನೀಂ ತಳೆ ದಿರುತ ಕಾಣಿಸುವೆ | ಆವಗಂ ಸಚರಾಚರದಖಿಳ | ಜೀವಿಗಳ ನಾಶೈಲಗ ಇನಾಂ | ತೀವಸುಧೆಯನು ಧರಿಸಿಕೊಂಡಿಹೆ ನೀನು ಸಂತತವು | ೪೦ || ಉರಗತಲ್ಪದೆ ಮಲಗಿ ದೇವಾ | ಸುರಗರುಡ ಗಂಧರ್ವ ವಿದ್ಯಾ / ಧರರ ಸಂಚಯದಿಂದ ಕೂಡಿದ ಮೂಜಗಂಗಳನು || ಇರಿಸಿಕೊಳ್ಳುತ ನಿನ್ನು ದರದೊಳು | ನಿರುತಸಲೆಕಂಗೊಳಿಸಿ ತೋರು | ತಿರುವೆ ರಾಘವ ನಿನ್ನ ಭಕ್ತರನೊಲಿದು ರಕ್ಷಿಸುತ || ೪೩ || ನಾನು ನಿನ್ನ ಹೃದಯವೆನಿಸುವೆ | ವಾಣಿನಿನ್ನ ಯ ನಾಲಗೆಯು ಗೀ 1 ರ್ವಾಣರೆಲ್ಲರು ನಿನ್ನ ದೇಹದ ಕೂದ ಲಾಗಿಹರು || ನಾನೆ ಪೂರ್ವದೊಳಿಂತು ವಿಧಿಸಿದೆ 1 ಮಾನವೋತ್ಸವ