ಸೀತಾ ಚರಿತ್ರೆ. 179 ೩ಳು ಯೋಚಿಸ | ಲೀ ನೆಲದೊಳಗೆ ನಿನ್ನನುಳಿದಂದಿಲ್ಲ ಸರ್ವತ್ರ \88| ನಗೆ ರಾತ್ರಿ ನಿಮೇಷಮೆನಿಪುದು ಮನುಜನಾಥನೆ ಕೇಳುದುನ್ನೇ ಪಣ ) ಹಗಲಾಗಿಹುದು ಪರಿಕಿಸೆ ನಾಲ್ಕು ವೇದಗಳು !! ನಿನಗೆ ಸಂಸ್ಕಾರವೆನಿಸ ) ಮೇ ದಿನಿಯೆ ನಿನ್ನ ಸೈರವಾಗಿಸು | ದಿನಕುಲೋತ್ತಮ ವಹಿ « ಯು ಕೋಪವಾಗಿಹುದು 1 ೪೫ || ರವಿಕುಲೋತ್ತಮ ಕೇಳು ಚಂ ನೆ | ಸುವಿಮಲಮೆನಿಪ ನಿನ್ನ ಸಾಮೃಗು | ಣವೆನಿಸಿರುವನು ಸಕಲ ಕನೆ ನಿನ್ನ ತನವಹುದು ! ತವಕದಿಂ ಬಲಿಯನ್ನು ಬಂಧಿಸಿ | ದಿವಿ ನಾಥನಿಗಿತ್ತೆ ಇಂದ್ರಪ | ದವನು ವಾಮನರೂಪದೊಳು ಮೂಜಗವ ನಿಕ ಮಿನಿ ||೪೬| ಸೀತೆ ಲಕ್ಷ್ಮಿಯು ನೀನೆ ವಿಷ್ಣುವು / ಭೂತಲದೊಳತಿ ರನೆನಿಸಿ | ಖ್ಯಾತಿವಡೆದಿಹ ರಾವಣನ ಸಂಹಾರಕೋಸುಗವೆ || ಈತೆರದ ಅನುಜಾವತಾರದೊ | ತರಣಿಕುಲದೊಳುದಿಸಿದೆ ಭೂ ನಾಥ ದಶರಥ ಕಿಕ್ಕವರಿಗೆ ಮಗನೆನಿಸಿಕೊಂಡು | ೪೭ | ನೀನುನನ್ನ ಕೆಲಸವನೆಸ ದೆ 1 ದಾನವಾಧಿಪ ರಾವಣನಳಿದ | ನೀನು ಸಗ್ಗ ವಕುರಿತುಬರ್ಪುದು ೧ರೆದುಭೂಮಿಯನು | ವಾನವಶರೀರವನು ಧರಿಸು | – ನೆಲದಭಾ ನನು ಹರಿಸಿದೆ | ಭಾನುವಂಶಲಾಮ ನಿನಗೆಣೆಯಾರು ಮೂಜಗಡೆ ೪v || ನಿನ್ನ ವೀರವ ಮೋಘವಾದುದು | ನಿನ್ನ ಶಕ್ತಿಯ ಮೋಘವಾ ನಿದು | ನಿನ್ನ ತಿಪರಿಕಮವಮೋಘವೆನಿಪುದು ಲೋಕದಲಿ || ನಿನ್ನ ರೂ ವಮೋಘವಾದುದು | ನಿನ್ನ ನಾಮವಮೋಘವಾದುದು | ನಿನ್ನ ಭಕ್ತರ ಘ ವಿದ್ಯಾನಿಧಿಗಳೆನಿಸುವರು || ೪೯” |ಪರಮಭಕ್ಕಿಯನಾಂತು ನನು | ಧರಣಿಮಂಡಲದಲ್ಲಿ ಸಂತತ | ವರಿದುಪಾಸನೆ ಮಾಳಮಾನವ ಹಸರಂಗಳಲಿ | ನಿರುತವಿದ್ದಾರ್ಥಂಗಳನು ಹ೦ | ದಿರುವನೀ ನಕಥೆಯನೋದುವ | ನರರಿಗೆ ಪರಾಭವಗಳುಂಟಾಗದು ಧರಿತ್ರಿಯಲಿ ೫೦ | ಈ ಕಥೆಪುರಾತನವೆನಿಸಿರುವು | ದೀ ಕಥೆಯು ಶಾಶ್ವತವೆನಿ ತಿರು | ದೀಕಥೆ ರಚಿತವಾಗಿಹುದು ವಾಲ್ಮೀಕಿಮುನಿಯಿಂದೆ || ಈ ಥೆ ಮನೋರಥವನಾಗಿಪು | ದೀ ಕಥೆದುರಿತಗಳನು ಪೋಗಿಸು | ದೀ ಥೆ ಶುಭಾವಹವೆನಿಸಿ ಕೊಡುತಿಹುದು ಮುಕ್ತಿಯನು || ೫೧ || ಕಮ ಸಂಭವನಿಂತು ಪೇಳತಿ | ವಿವಲವಾಗಿಹ ವಚನಗಳ ನಂ | ದಮಲ ನದಿಂ ದಾಲಿಸುತ ವೈಶ್ವಾನರನೊಡನೆಯೆ | ಅವರರೀಕ್ಷಿಸುತಿರಲು ಇದೆ | ಕಮಲನೇತಿಯ ನೆತ್ತಿಕೊಳ್ಳುತ | ಸಮೆದಚಿತಿಯಿಂದೆದ್ದು ೦ದನು ತಾನು ಮೇಲುಗಡೆ | ೫೦ ಚಿತಿಯನುಳಿದಾ ವೀತಿಹೋ
ಪುಟ:ಸೀತಾ ಚರಿತ್ರೆ.djvu/೨೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.