194 ಮಂವತ್ತನೆಯ ಅಧ್ಯಾಯವು. ತದ ) ಲೀಲೆಯನು ಧನ್ಯನೆನಿಸಿದೆ ಜನ | ಪಾಲಕನೆ ಕಾಣುತ್ತ ನಿನ್ನ ಯು ಪಾದಪದ್ಮಗಳ ||೯೬ || ನೀನುಪಾಲಿಸು ರಾಜ್ಯವೆಲ್ಲವ | ನಾನುಭೂಮಿ ಯನಾಳಲಾರೆನು | ಮಾನವೇಂದನೆ ನನ್ನ ಬೆನ್ನ ಹವಾಲಿಸೆಂದೆನಲು || ಆನುಡಿಗಳನು ಕೇಳು ಬಹುಸುಂ ! ಪಾನದಿಂದಲೆ ಬಂದನು ವರವಿ | ಮಾನದೊಳು ಕೂಡು ನಂದಿಗ್ರಾಮಕಲ್ಲಿಂದ || Tv 1| ಬಂದನಂದಿ ಗಾಮಕಾ ರಘು | ನಂದನನು ಪುಷ್ಪಕವಿಮಾನವ / ನಂದಿಳಿದು ನೀನಾ ಕುಬೇರನಬಳಿಗೆ ಪೋಗೆನುತ || ಚಂದದಿಂದದ ಕಪ್ಪಣೆಯನಿ | ಇಂದು ಕಳುಹಿಸಿ ಬಳಿಕತಾನೈ | ತಂದೆರಗಿದನು ಮುನಿವಸಿಷ್ಕನ ಪಾದಪಂಕಜ ಕೆ | Fr|| ಜನನಿಯುರ್ಕಳಿಗೆಲ್ಲ ನಮಿಸುತ | ವಿನಯದಿಂದೆ ವಸಿ ನಸ ಹಿತ ! ಮನುಕುಲೋತ್ತಮ ನುತ್ತ ವಾಸನದೊಳ್ತುಳಿತುಕೊಂಡು || ತನಗೆ ಕೈಮುಗಿದೆರಗುವ ಜನರ | ಮನಕೆ ಸಂತೋಷವನುಮಾಡುತ | ವಿನಯದಿಂದಲೆ ಕೇಳ್ಳನೆಲ್ಲರ ಕುಶಲವನುಕೂಡೆ || ೧೦೦ || ಇಂತು ಇಪ್ಪತ್ತೊಂಭತ್ತನೆಯ ಅಧ್ಯಾಯ ಸಂಪೂರ್ಣವು, ಪದ್ಬಗಳು ೧೫೯೯.
- ು.
ಮೂವತ್ತನೆಯ ಅಧ್ಯಾಯ. ಸೂಚನೆ || ಪತಿಯೊಡನೆ ಪಟ್ಟಾಭಿಷೇಕವ | ನತಿಹರುಷದಿಂದಾಂತು ಧರಣೀ | ಸುತೆ ವಿತತಸಬ್ಬಂಗಳನು ಹೊಂದಿದಳಯೋಧೆಯಲಿ | ಶಿರದೊಳಂಜಲಿ ಬದ್ದನಾಗುತ | ಲೆರಗಿ ಸತ್ಯಪರಾಕ್ರಮಿಯೆನಿಸಿ | ಧರೆಯೊಳುನ್ನತಿ ವೆರಾಮನ ಚರಣಪಂಕಜಕೆ || ಭರತನೆಂದೆನು ತಂ ದೆಕೇಳಿ | ಧರೆಯೊಡೆತನವ ನಂದೆನಗೆನೀಂ | ಕರುಣಿ ನಿಂತಿವೆನುನಿ ನಗೆ ಮತ್ತೆ ನಾನಿಂದು || ೧ | ಬಲಿತು ಕೊಬ್ಬಿದ ಯೆತ್ತಿನ ಹೆಗಲಿ | ೪ರಿಪಾಭಾರವನು ಮೆದಿನಿ | ತಲದೊಳಳಗರು ತಾನು ಪೊರಲಾರದ ವೊ ಲಾನಿಂದು || ತಳೆಯಲಾರೆನು ರಾಜ್ಯಭಾರವ | ನೆಲಮಹಾತ್ಮನೆ ನೀನು ಕೈಕೊಂ | ಡೊಲಿದು ಪಾಲಿಸು ತಳೆದುಪಟ್ಟವ ನೀಮಹೀತಳವ || ೨ | ತುರಗಗಾರ್ದಭ ಗಳಿಗೆ ತಾನೆ೦ | ತಿರುವುದಂತರ ವವನಿಯೊಳಗಾ 1 ಗರು