ಸೀತಾ ಚರಿತ್ರ. 195 ಡವಾಯಸ ಗಳಿಗೆ ತಾನೆಂತಿರುವು ದಂತರವು || ಪರಿಕಿಸಲು ನಿನಗೆನಗೆ ತೋರು | ತಿರುವು ಪಾತೆರ ದಂತರವುರಘು | ವರನೆನಾನು ಸರಿಸಲಾರೆ ನು ನಿನ್ನ ಮಾರ್ಗವನು ||೩ || ವಾರಿವೇಗದೆ ಭಿನ್ನ ವಾಗುತ | ತೋ ರುವಾಸೇತುವೆಯ ತೆರದಿಂ | ದಿಸೆಯೊಳತಿ ಕಸ್ಮ ಮಾಗಿಹುದೆನಗೆ ದೊರೆತನವು || ವೀರರಾಘವ ಕೇಳು ರಾಜ್ಯದ | ಭಾರವನು ನೀಂ ವಹಿ ಸಿಪಾಲಿಸು | ಬೇರೆನುಡಿಯದಿರೆಂದು ವಿಜ್ಞಾಪಿಸಿದ ನಾಭರತ | 8 V ನಿನ್ನ ವೊಲು ಭೂಮಿಯನು ಪೊರೆವುದ | ಕನ್ನ ಕೈಯೊಳ ಗಾಗುವದೆ ಕ | ೪ಣ್ಣ ಸರ್ವ ವಿಧದೊಳೆನಗೆ ಬೇಡರಸುತನವಿನ್ನು | ನನ್ನ ಬಿನ್ನಪ ವನವ ಧರಿಸುವು | ದಿನ್ನು ನಿನ್ನ ಯ ಚರಣ ಸೇವೆಗೆ | ಳನ್ನು ವಿರಚಿಸಿ ಕೊಂಡಿರುವೆ ನೆಂದೆಂದನಾಭರತ | ೫ | ಧರಣಿಮಂಡಲ ಮಿರ್ಪವರೆಗಂ | ತರಣಿಶಶಿಧರ ರಿರ್ಪವರೆಗಂ | ಗಿರಿನದಿನದಗ ೪ರ್ಪವರೆಗಂ ಮೇದಿನೀತ ಲಕೆ | ಅರಸನಾಗುತ ನೀನು ಪಾಲಿಸು | ಪುರದೊಳಗೆ ಪಟ್ಟಾಭಿಷೇಕವ | ನುರುತರದ ವೈಭವದೊಳಾಂತತಿ ಶಯದಹರ್ಷದಲಿ || ೬ | ನನ್ನ ತಾಯಿ ಗೆ ಕೀರಿಬಂದುದು | ನಿನ್ನ ಧೀನವು ರಾಜ್ಯವೆಲ್ಲವು | ಮುನ್ನ ನೀಲ ನು ಡಿದಂತೆ ದೊರೆತನ ವನ್ನು ಕೈಕೊಂಡು || ನಿನ್ನ ಸೇವಕ ನಾಗಿರುತ್ತಿಹ (ನ «ನುದ್ದರಿ ಸೆಂದಡಿಗೆರಗಿ | ಬಿನ್ನವಿಸಿದನು ಭರತನಣ್ಣನಿಗತಿ ವಿನಯ ದಿಂದ | ೬ || ಭರತನಾಡಿದ ನುಡಿಗಳಲ್ಲವ | ನಿರದೆರಾಘವ ನಾಲಿಸುತಧಿಕ | ಹರುಷದಿಂದಾ ಭರತನನು ತಕ್ಸಿ ತಲೆದಡವಿ | ಅರಸನಾಗುವೆ ನೆಂದುತ ಮೃನಿ | ಗರುಹಿ ಸಮ್ಮತಿ ಪಡಿಸುತಾಗಳ | ಮೆರೆವ ಭದ್ರಾಸನದೊಳು ಕುಳಿತುಕೊಂಡ ನೊಲವಿಂದೆ || v 11 ಭರತನಿಂಗಿತವನ್ನು ತಿದತಿ | ಹರುಷವನು ತಾನಾಂತು ನಾಯಿಂ | ದರನು ಕರೆಯಿಸಿ ತನ್ನೆಡೆಗೆ ಶತು) ಘ್ನನೊಲಿಸುತ್ತ || ಅರಿತತಿಚಮತ್ಕಾರ ದಿಂದಲೆ 1 ಧರಣಿಪತಿ ರಾಮನಿಗೆ ಭದಾ | ಕರಣವನು ಮಾಡುವುದೆನುತ ಪೇಳಿದನಶೀಘ್ರದಲಿ ||೯|| ಅತಿವಿಶಾರದರೆನುತ ಜನಸಂ | ನುತಿವಡೆದ ನಾಯಿಂದರೆ ತಂ | ದತಿಭರದೆ ಶತು { ನಾಜ್ಞೆಯನಾಲಿಸುತ ಕಡೆ | ವಿತತಸಬ್ಬೇವ ನಾಗಿಸುತ ಬ ಹು | ಹಿತವದೆಂ ಬಂದದೊಳು ರಾಜ ವಿ | ಹಿತಸುಪದ್ಧತಿಯಂತೆ ಭದ್ರಾ ಕರಣವೆಸಗಿದರು || ೧೦ || ಜಡೆಗಳೆಲ್ಲವನಾ ರಘುವರನು | ಬಿಡಿಸಿ ಶೋಧಿಸಿ ಕೊಳ್ಳುತಾಗಳ | ಸಡಗರದೊಳಬೃಂಜನ ಸ್ನಾನವನು ತಾನೆ ಸಗಿ | ಕಡುಬೆಲೆಯ ನಾಂತೊಪ್ಪಿ ರಂಜಿಸು | ವುಡಿಗೆ ತೊಡಿಗೆಗಳೆಲ್ಲವ ನು ತಾ | ೪ಡಿಗಡಿಗೆ ಕಂಗೊಳಿಸಿದನು ಪೂಮಾಲೆಗಳನಾಂತು ! ೧೧ |
ಪುಟ:ಸೀತಾ ಚರಿತ್ರೆ.djvu/೨೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.