3 ಸೀತಾ ಚರಿತ್ರೆ 205 ರದ ಸಮಸ್ಯವಾನವರು | ಸಾನುರಾಗದೆ ನನ್ನೊಡನೆ ಗಂ | ಗಾನದಿಯ ಬಳಿಗೆ ಬರುವಂದದೆ | ನೀನು ನೇಮಿಪುದೆಂದು ರಾಮನು ಪೇಳ ನನು ಜ ನಿಗೆ || ೬ ! ಅಣ್ಣ ನಾಜ್ಞೆಯ ನಾಂತು ಘನ ಸಂ ! ಪನ್ನ ಮತಿ ಸಾ ಮಿತಿ) ಬೇಗನೆ | ತನ್ನ ಮನ ಬಂದಂದದೆ ಸಕಲ ಪರಿಕರಂಗಳನು | ಮುನ್ನ ನಿದ್ದ ಗೊಳಿಸಿಯೆ ಪುರಜನ | ರನ್ನು ಯಾತ್ರೆ ಗೆ ನಾಳೆ ಹೊರ ಡುವು | ದೆನ್ನು ತ ತಿಳುಹಿ ಬಂದನಾರಘು ನಂದನನ ಬಳಿಗೆ | v | ಚರ ಐಕಾನತ ನಾಗಿ ಲಕ್ಷಣ ! ನುರುತರದ ಭಕ್ತಿಯನು ತಾನಾಂ | ತರು ಹಿದನು ಕೇಳಣ್ಣ ರಾಘವ ನೀನು ನುಡಿದಂತೆ | ಪರಿಪರಿಯ ವಸು ಗಳ ನಿಂದತಿ | ಭರದೊ ಳ ಇಮಾಡಿಸಿ ಸಮಸ ಜ | ನರನು ಯಾತ್ರೆಗೆ ನಾ ಳೆ ಬರುವಂತರುಹಿದೆನೆನುತ | ೯ li ಮರುದಿನದೆ ರಘುನಾಥನೆದ್ದಾ | ತ ರಣಿ ಮೂಡದ ಮುನ್ನ ನಿಕ್ಕಲ | ತರದ ನೀರೊಳು ಮಿಂದು ವಿರಚಿಸಿ ನಿ ಈಕರಗಳ | ಪುರದೊಳಿರುವ ಸಮಸ್ತ ಜನರನು | ಕರೆಯಿಸಿ ಕೊಳು ತಮೇಲೆನಿಪ ಶುಭ | ಕರ ವರ ಮುಹೂರ್ತ ದೊಳು ಯಾತ್ರೆಗೆ ಪೋ ಗಲನುವಾದ || ೧೦ | ಪುರದ ಕಾವಲಿ ಗುಸುಮಂತ್ರನ | ನಿರಿಸಿ ನಗರ ದವಾನವ ರೊಡನೆ | ವರವಿಮಾನದೊಳಾ ಜನನಿಯರ ನೆಲ್ಲಕುಳ್ಳಿರಿ ಸಿ | ಕರಿಯ ಬೆನ್ನಿನ ಮೇಲೆ ಕೂಡಿಸಿ | ಧರಣಿ ಜೆಯನಾಬಳಿಕ ತಾನ ತಿ | ಭರದೊಳೆರಿದ ನೊಂದು ಮದಕುಂಜರವ ನಾರಾವು | ೧೧ | ಪೊ ಡವಿ ಯಾ ನಹ ರಘುಭೂವರ | ನೊಡನೆ ಗಂಗಾಸರಯು ನದಿಗಳ | ರಡರಸಂಗಮ ದೆಡೆಗೆ ಬಂದನು ರಾಜ ವಿಭವದಲಿ | ಕಡು ಜವದೊಳಾ ನಿತೆ ಪೊರಮ | ಟ್ಯಡಿಗಡಿಗೆ ವನಸಿರಿಯ ನೋಡುತ | ನಡೆದಳು ಸಖೀ ಜನಗಳ ಸಹಿತ ಯಾತೆ) ಗೆದ್ದುದಕೆ | ೧-೦ || ನುಡಿದರು ಪಲತರದ ಬಿ ರುದುಗಳ 1 ನಡಿಗಡಿಗೆ ವಾದ್ಭಂಗಳೆಲ್ಲವ | ಕೊಡಿಸಿದರು ಹೊಗಳಿದರು ಮುಂಗಡೆ ವಂದಿ ಮಾಗಧರು | ಒಡೆಯನಿಗೆ ಬೆಳುಗೊಡೆಯ ನಿಕ್ಕಿದ | ರೆಡಬಲಗಳೆಳು ಚಾವರ ಗಳನು | ಸಿಡಿದು ಬೀಸಿದ ರಾಡಿದರು ಗ ೧ಣಿಕೆಯರು ನಾಟ್ಟವನು || ೧೩ | ಬಂದು ಹೊಕ್ಕನು ಕಂಗೊಳಪ ವನ | ಮಂದಿರವನಾ ಸತಿಸಹಿತ ರಘು | ನಂದನನಖಿಳ ವಾನವರ ನೊಲಿಸು ಈ ಶೀಘ್ರದಲಿ || ಬಂದ ಭೂಸುರ ರನ್ನು ಭೋಜನ | ದಿಂದೆ ತುಪ್ಪಿ ಪ ಡಿಸುತ ಕೊಟ್ಟನು | ಚಂದನ ಕುಸುವು ದಕ್ಷಿಣಾ ತಾಂಬೂಲ ಗಳ ನೊ ಲಿದು | ೧೪ | ಬಂಧು ಮಿತ್ರರ ಕೂಡೆ ಸಂತಸ | ದಿಂದೆಭೋಜನ ಎನ್ನು ಮಾಡುತ | ಸುಂದರಾಂಗನೆ ಸೀತೆಸಹಿತಾ ರಾಘವೇಶ್ವರನು | ಅಂದು
ಪುಟ:ಸೀತಾ ಚರಿತ್ರೆ.djvu/೨೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.