206 ಮೂವತ್ತೆಂದನೆಯ ಅಧ್ಯಾಯ, ವೇದ ಪುರಾಣ ಶಾಸ್ತ್ರಗ |ಳಂದವನು ಕೇಳುತ್ತ ಸಂಧ್ಯಾ / ವಂದನಾದಿ ಗಳಸಗಿ ಜಾನಕಿ ಸಹಿತ ನಿದ್ರಿಸಿದ | ೧೫ | ಹರುಷ ದಿಂದೆರಡನೆಯ ದಿನ ಮಿಂ | ತಿರುತ ವನ ಮಂದಿರದೊಳಾ ರಘು | ವರನು ಬಳಕಾ ಮೂರ ನೆಯ ದಿನ ದುದಯ ಕಾಲದೊಳು | ಪುರದ ಮಾನವ ರೆಲ್ಲರೊಡನತಿ ಭ ರದೊಳಾ ವಿಪಿನದೊಳು ಬಂದನು | ಧರಣಿ ಜತೆಗೆ ತೋರಿಸುತ ಸಕಲ ವಿಭವಂಗಳನು || ೧೬ || ಮುಂದಕೆಬರುತ ಪುರದಮಾನವ | ರಿ೦ದೆರಾಘವ ನೊಂದು ತಾಣದೊ | ೪ಂದು ದಿನ ಮೊಂದೆಡೆಯೊ ಳೆರಡುದಿನಗಳು ಮೊಂದುಕಡೆ | ಚಂದದಿಂದಲೆ ಮೂರು ದಿನವಿರು | ತೊಂದು ತಿಂಗಳ ತನಕ ಪಯಣವ | ನಂದೆಸಗಿ ಮುದ್ದಲ ಮುನಿಪ ನಾಶ ಮಕೆ ನಡೆತಂ ದ ||೧೭|| ಅರಸಿ ಯೊಡನಾ ಮುದ್ದಲ ಮುನೀ / ಶರನಡಿಗೆರಗಿ ರಾಘವ ನು ಪರಿ ( ಪರಿಯೊಳಾತನ ನೊಲಿದು ಪೂಜಿಸಿ ಕೂಡ ನನ್ನಿ ಸುತ || ಹ ರಿವ ಸರಯೂ ಜಾಹ್ನ ವಿಗಳಾ | ಚರಿತೆಯಾಲಿಸಿ ದದಿ)ನಾಮಕ | ಪ್ರರವ ಕಲ್ಪಿಸಿ ಮುನಿಗೆ ಕೊಟ್ಟನು ವನಿಸಿನೀವೆನುತ || ೧v | ಕರೆದು ಸೀತೆಯು ನಿಂತು ರಘು ಭೂ | ವರನು ಹೇಳಿದ ನೆಲೆ ಮಹೀಸುತೆ | ಪುರದ ನಾರಿ ಯರೆಲ್ಲರ ನೊಲಿಸು ತತ್ತೆಯರ ಕೂಡಿ | ಪರಮ ಪಾವನ ವೃದ್ದಗಂಗಾ | ಸರಯುಗಳ ಸಂಗಮಕೆ ಸರ್ದೀ | ಗುರು ಜನಂಗಳು ಪೇಳುವಂದದೆ ನೀನು ಪೂಜೆಸಿಬಾ || ೧೯ | ಬಳಿಕ ನೀನುಂನಾನು ಫಾಮು | ದ್ದಲ ಮು ನಿಪ ನಾಶ್ರವು ದೊಳುರೆ ಕಂ | ಗೊಳಿಸು ತಿನ್ಸಮರಾಪಗಾಸರ ಯುಗ ಳಸಂಗಮದೆ | ನಲಿದು ಗಂಗೆಯ ನರ್ಚಿಸುವ ಕೇ |ಳೆಲೆ ಮಹೀಸುತೆ ಯೆನುತ ಪೇಳ್ವನ | ಕುಲ ಲಲಾಮನು ಕಳುಹಿ ಕೊಟ್ಟನು ಕೂಡ ಮ ಡದಿಯನು | _೨೦ | ಜನಕಸುತೆ ಪೂಜೋಪ ಕರಣ ಗ | ಳ ನವಾಡಿ ಸಿಕೊಂಡು ರಂಜಿಶ | ಕನಕ ಪಾತ್ರೆಯೊಳಿರಿಸಿ ಕೊಳ್ಳುತ ಬಹುಳ ಶೀ ಶ್ರದಲಿ \ ಧನದನ ವಿಮಾನವ ನಡರಿದಳು | ವಿನಯ ದಿಂದತೆಯರ ಸಹಿ ತಿನ | ಯನ ಪದಕಮಲವನ್ನು ಜಾನಿನಿ ತನ್ನ ಮನದೊಳಗೆ ! ೨೧ | ನಿಮಷ ಮಾತ್ರದೊ ಳಾವಿಮಾನವು | ಸುಮನಸರಮಾರ್ಗ ದೊಳುನಡೆ ತಂ | ದಮಲ ಗಂಗಾಸರಯುಗಳ ಸಂಗಮಕೆ ಸರಿಯಾಗಿ | ಕಮದೆ ೪ಾಗಸ ದಿಂದಿಳಿಯಲೋಡ | ನಮಿತಮೋದದೆ ಮಹಿಗಿಳಿದ ೪ಾ | ಕ್ಷಮೆ ಯ ಸುತೆ ಯಿಕ್ಕೆಲದೆ ಕೈಗೊಡುತಿರಲು ಗೆಳತಿಯರು | ೨ || ಗಂ ಗೆಯಬಳಿಗೆ ಬಂದು ವಂದಿಸಿ | ಮಂಗಳಾಂಗನೆ ನೀನೆಕೊಟ್ಟಳು | ಗಂ ಗೆಗಾವೊರ ಬಾಯಿನಂಗಳ ನಧಿಕಭಕ್ತಿಯಲಿ | ಕಂಗೊಳಿಪ ಗಂಗಾಸರ
ಪುಟ:ಸೀತಾ ಚರಿತ್ರೆ.djvu/೨೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.