ಮೊದಲನೆಯ ಅಧ್ಯಾಯವು. ಶೋಣಿ | ಕಾಣಿಸಿಮತಿಯ ಸಲಹುಶಾರದೆ | ಜಾಣೆಯಪ್ಪಂತೆ ನಿರುತ ವುನೀ೦ | ಮಾಣದೆಭಜಿಪೆನು ಸತತವುನಿನ್ನ ಯ ಪದಕಮಲವ ||೪ || ಧಾರುಣಿಯೊಳು ತನಯರನಂಕದೊ { ಇರಿಸಿಕಲಿಸಿ ನುಡಿಗಳನು ಕೈ | ದೊರಿಯವುಗಳ ತಂದೆತಾಯಿಗಳಖಲಿಸಿ ನಿರುತವು | ವಿಾರಿದಾನಂದದಿ ನಲಿವವೊಲು | ಸಾರಸಜ್ಞನರಿದರೊಳಿಡದೆ ವಿ | ಚಾರವನಮಲಮತಿ ಯೋಳಾಲಿಪುದೆನುತ ನಮಿಸುವೆನು ||೫|| ಬಾರದೆನಗೆ ಕವಿತೆಯಪದ್ದತಿ | ಸೇರಿಯರಿಯೆನು ವಿಬುಧರಸಭೆಯ | ವಾರಜನಕನ ಪಾದಕಮಲವ ಭಜಿಸಿದವನಲ್ಲ || ಭೂರಿಪಾತಕಿಯಾಗಿರುವೆ ನೀ | ಸರಕಥೆಯೊಳಿಹ ವಗುಣಂಗಳ | ತಾರದೆಮನಕೆ ಸತ್ಯಥೆಯಿದೆಂದಾಲಿಸುಗು ಜನರು ||೬ || ವನಧಿಯಂತೆ ನವರಸಭರಿತಂ | ವನಜಭವನಂತೆ ವಿಬುಧಹಿತಂ | ವನಜ ದಂತಾರಡಿಯುತಂ ವನಮಾಲಿಯಂತಿದುತಾಂ || ಘನವೆನಿಪಲಂಕಾರ ಮಹಿತಂ | ವಿನುತಿವೆತ್ತಿಹುದನ್ನಯದೆ ಸ | ಜ್ಞನರಪರಿಯಂತಾವಗಂಮ ತ್ಯವಿತೆಧರಣಿಯೊಳು | ೭ |! ಘನಯತಿಗಣಏಾಸದಿಂ ಕವಿ | ವಿನುತಸಂ ಧಿಸಮಾಸದಿಂ ದಲ | ವನಿಯೊಳೊಪ್ಪಿಹುದು ವರಲಕ್ಷಣಭಾವವನ್ನಯ ದಿಂ | ಜನಕಜಾತೆಯ ಚರಿತೆಯಿದು ಪಾ | ವನಕೆ ಪಾವನಮತಿ ಶುಭಾ ವಹ | ಮೆನಿಸಿ ರಾರಾಜಿಪುದು ಪಾಪವಹರಿಸಿ ಮಾನವರ | v | ಇದು ಜನರ್ಗೆ ಸುಮತಿಯನೀವುದು ( ಇದುವೆಪತಿಭ ಕ್ಕಿಯನುವಧುಗ | ದಗಿಪುದು ಸಕರ್ಗಮಿಹಸರಸುಖವನಾಗಿಪುದು || ಇದುಸಮಸ್ತಕ ಲುಪ್ತ ಗಳನುಹರಿ | ಪುದು ಜಗದೊಳಿದಕೆಣೆಯಮಿಕಾ | ಸುದತಿಯರಚರಿತೆ ಗಳು ಲಾಲಿಪುದಿದನು ಮುದದಿಂದೆ | ೯ | ವಿನುತಸೀತಾಕಥೆಯನಾಕೆ ಯ | ಘನತರಕೃಪೆ ಯಿಂದಪೇಳ್ವನು / ಮುನಿಪಕಶ್ಯಪ ಗೋತ್ರದಾಸ ಸ್ವಂಭಸೂತ್ರದೊಳು || ಜನಿಸಿವೇದಾಧ್ಯಯನದೊಳು ದ | ಕನೆನಿಸಿದ ಹೊಬಿಲಬುಧವರನ | ತನಯ ನರಸಿಂಹನುನಮಿಸಿ ಹಿಂದಣಸುಕವಿ ಗಳ್ಳಿ | ೧೦ | ಮೆರೆವಶೃಂಗಗಿರಿಮಠದೊಳು ಶಂ | ಕರನುತಾನೆನೆ ರಂಜಿ ಪ ಜಗ | ದ್ದು ರುಗಳನಿಸಿದ ಸಚ್ಚಿದಾನಂದ ಸುಶಿವಾಭಿನವ || ಬಿರುದನಾಂ ತ ನೃಸಿಂಹಭಾರತಿ | ವರಮತೀಂದ ಸ್ವಾಮಿಗಳಮಲ | ಚರಣಪಂಕ ಜಗಳನು ಜಾನಿಸುತೊರೆವೆನೀಕೃತಿಯು || ೧೧ || ತನಯನಂತೀಹಿಸುತ ನನ್ನನು | ಮನೆಯೊಳಾವಗ ವಿರಿಸಿಕೊಂಡು ಸ | ವಿನುಡಿಯಿಂದೊಲಿ
ಪುಟ:ಸೀತಾ ಚರಿತ್ರೆ.djvu/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.