ಸೀತಾ ಚರಿತ್ರೆ. ಸುತ್ತ ಕನ್ನಡ ಸಂಸ್ಕೃತಂಗಳನು | ಅನುಗೊಳಿಸಿ ದಳ ಸಿಂಗರಾಹಾ | ನೆನಿಸುವ ವಿದ್ಯಾಗುರೂತ್ತಮ | ರನಿಜಭೋಧನೆಯ ಬಲದಿಂದೆರ ಆಸುವೆನಿಕಥೆಯು || ೧೨ || ೩೦ತು ಮೊದಲನೆಯ ಅಧ್ಯಯು ಸಂಪೂರ್ಣವು, ಪದ್ಯಗಳು ೧೨
- *ಕ*
೨ನೆಯ ಅಧ್ಯಾಯ. ಸೂಚನೆ ! ಸೋಮವಂಶಲಲಾಮ ನಾಹವ | ಭೀಮಜನಕನು ಪೊರದನುಸಕಲ | ಭೂಮಿಯನುರಾಜರೊಳಧಿಕನೆನಿಸುತಧರದಲಿ || ವನರುಹಭಾಂಡದೊಳನೆರೆದಿಹ | ವಿನುತಜಂಬೂದ್ವೀಪವಧ್ರದೆ | ಕನಕಗಿರಿಕಂಗೊಳಿಸುವುದದರ ತೆಂಕಣದೆಸೆಯೊಳು || ಜನರದುರಿತವ ನೀಗುತವಿಮಲ | ವೆನಿಸಗಂಗಾ ನದಿಯ ತೀರದೊ | ೪ನೆರೆಮೆರೆದುದು ಮಿಥಿಲದೇಶವು ಸಕಲ ಸಿರಿಯಿಂದ || ೧ li ಮೆರೆದುದಾ ಮಿಥಿಲಾಪುರಂ Fರಿ | ತುರಗಸಾದಾತ ರಥಗಳ ಲಾ | ಹೊರವಳಯದುಪವನಗಳಲಿ “ನಿಧಾಳಿಯಲಿ ಹೊಳವೆ | ಹರಿಹರರ ದೇವಾಲಯಂಗಳ | ಅಂತುನಾವಳಿ ತುಂಗಗಡಿಗಳಲಿ | ವರಕವಿವಿಬುಧ ಸಂಚಯದಲಿ ಧನಕನಕಂಗಳಲಿ ೨ || ಹಿಮಕಿರಣ ವಂಶದೊಳುದಿಸಿದನು 1 ನಿಮಿ ಮಿಥಿಲೆಯರಸರೊಳು ದಲಿಗೆ | ನವಿತ ತೇಜೋವಂತನಾತನ ಬಳಿಕ ಕ್ರಮದಿಂದ | ಅಮ ಗುಣಯುತ ರಾಳರವರೊಳು | ಸುಮಹಿತ ಪರಾಕ್ರಮನೆನಿಸುತೀ | ಮೆಯನಾಳನು ಹೈಸ್ಪರೋವಖ್ಯಾತ ಭೂವಿಸತಿ | ೩ ! ಧರಣಿ `ತಿಯಾ ಹಸರೋವನು | ದರದೆ ಸಂಜನಿಸಿದ ನು ವಿಧುಕುಲ | ಶರ ಸೋಮನು ತಾನೆನನಕಾವನೀಧವನು | ಪರಿಪರಿಯ ರಾಜೋಪ ತರದ | ಕರಗುವರನಭಿ ವೃದ್ಧಿಯಾಗುತ | ಮೆರೆದನುತ್ತಮ ಬಾಲಲೀ। ಗಳನ್ನು ತೋರಿಸುತ ||೪1 ಎಳೆಯತನದೊಳಗಾ ಜನಕಗುರು | ಆಸನಿಹದೊಳು ಕಲಿತನೆಲ್ಲಾ | ಕಲೆಗಳವಿತತ ವೇದ ಶಾಸ್ತ್ರ ಪುರಾಣಗಳ