ಮೂವತ್ತು ನಾಲ್ಕನೆಯ ಅಧ್ಯಾಯ 257 ಯೋ೪೦ | ನಂದವನು ನೀನಾಂತು ಬಹುಸುಖ | ದಿಂದೆ ಸಂಚರಿಸಿದುದೆ ವನಸಂಚಾರವೆನಿಸುವುದು | ಬಂದುನಿಂದ ವಿರಾಧನನು ನೀಂ | ಕೊಂ ದುದೆಂಬುದೆ ವಂಛನಿಗ್ರಹ | ಮುಂದೆನಿಸುವುದು ದೇವದೇವನೆ ಕೇಳು ಬಿ « ವಿಸೆ | ೩೯ |! ಸಕಲಜೀವಿಗಳಾ ಹೃದಯದೊಳು | ಸುಖಿಸುವಾತ್ಮನ ಪಂಚಭೂತಾ | – ಕದ ಸುಸ್ಥಿರವೃತಿಯೆಂಬುದೆ ಪರ್ಣಶಾಲೆಯದು || ಪ ಕಟತರವೆಂದೆನಿಪ ದೇಹವೆ | ವಿಕಟಪಕ್ಷಿ ಸಮೂಹಕನುದಿನ | ಸುವವನಾಗಿ ಪಂಚವಟಳು ಕ್ಷೇತ್ರವಾಗಿಹುದು || ೪೦ | ಖರನುಸತ್ತ ದೆ ಕಾಮನಾತನ | ದುರುಳ ದೂಷಣ ನಳಿದನೆಂಬುದೆ | ಸಿರಿದೆನಿಸುವಾ ಕೊyಧವಿಧ್ವಂಸನ ವೆನಿಸುತಿಹುದು | ಧುರದೊಳಂದಾ ಶ್ರೀರ ನ೪ ದುದ | ನರಿಯೆ ಲೋಭವಿನಾಶ ವನ್ನು ತ | ಕರೆವರು ವಿಚಾರಿಸುತ ತ ತೃವಿಚಾರವಿದ್ಯೆಯನು || ೪೧ | ದನುಜಪತಿ ರಾವಣನಸೋದರಿ | ಯೆ ನಿಸ ಶೂರ್ಪನಖಿಯ ಸುನಾಸಿಕ | ದನವಕೆಡಿಸಿದ ದಿಳೆಯೊ೪ಾಶಾನಾಶ ವೆಸಿಸುವುದು j ವನದೆ ಮಾಯಾವು ಗದ ವೇಷ | ೪ನಗೆ ವಂಚನೆ ಗೈದ ಮಾರೀ | ಚನನು ಕೊಂದುದೆ ಮೊಹನಿಗ ಹವೆನಿಸಿಕೊಳ್ಳವು ದು ||೪c \\ ಪತಿಯೇಕೆ೦೪ಾಯಾ ಶಯವೆನಿಪ | ವಿತತ ದಡಕಕಾನನ ದೋಳ ತಿ ! ಹಿತದವಸಿಸಿದ ಸರೂಪವನಾಂತ ನನ್ನನ್ನು | ಸತತವಾ ಮಾಂಗದೊಳು ನೀನತಿ 1 ಕುತುಕಿಯಾಗುತ ಹೊಂದಿದುದನೀ ! ಪ್ರತಿ ಯೊಳಗೆ ಸಾ ಕದಮಾಯೆ ಯೆನುತ ಪೇಳುವರು | ೪೩ || ಇನಯಕೆ ೪ಾ ರಾಜಸಂಕ್ಷತಿ | ಯೆನಿಪ ಮಾಯೆಯು ಜಠರವ ಯೊ | ಳನವರತ ಸೇರುವುದೆನುತ ಬೆಳ್ಳಾದನೆರಾಜಸದ | ಜನಕನಂದನೆ ಬೆಂಕಿಯೊಳ ಗತಿ | ವಿನಯದಿಂದಲೆ ಬೀಳದೆನ್ನು ತ | ವಿನುತಿವೆತ್ತ ವಿಬುಧರುಪೇರು ತಿಳಿದುಯೋಚಿಸುತ | ೪೪ \ ಮನುಜಪಾಲಕ ಕಳು ತಾಮಸಿ | ಯೇಸಿ ಪ ವಾಯುಗು ಮಾತ್ಮನಿಗು ಮೇ | ದಿನಿತಳದೊಳು ವಿಯೋಗವಾಗುವು ದೆನುತ ಪೇಳ್ತಾದನೆ || ಘನ ತಮೋಗುಣರೂಪಿಣಿ ಯೆನಿಪ | ಜನಕಜೆ ಯುನಾ ದಶತಿರನು ಕಾ | ನನದೊಳ ಪಹರಿ ಸಿರ್ಪುದೆನ್ನು ತ ಬುಧರುಸೇ ಳುವರು | ೪೫ | ಅಂದು ವಿಪಿನದೋಳನ್ನ ಯ ವಿರಹ | ದಿಂಗೆ ನಿನಗೆ ದಗಿರ್ದ ತಾಪವೆ | ಸಂವತಿಸುಖಾಂನ ಮಹಾಕ್ಷೇಶವೆನಿಸುವುದು || ಬಂದುಬಾಣದೊಳಾ ಕಬಂಧನು } ನೋಂದುಸತ್ತುದೆ ಶೋಕಭಂಗವು | ಸುಂದರ ವಿವೇಕಾಶ ಯುವೆ ಸುಗ್ರೀವನಾಶ್ರಯವು ||೪೬ | ನಿನಗೆ ಮಾ ರುತಿಯಂದು ದೊರೆತುದೆ | ವಿನುತ ಭಕುದ್ರಕ ಲಾಭವು | ದೆನಿಸಿ
ಪುಟ:ಸೀತಾ ಚರಿತ್ರೆ.djvu/೨೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.