ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 ಸೀತಾ ಚರಿತ್ರೆ). ಕೊಂಬುದು ವಾಲಿವಧೆಯ ವಿವೇಕನಾಶನವು | ವನಧಿತೀರದೊಳಾ ವರವಿ ಭೀ / ಫಣನು ನಿನ್ನನು ಶರಣುಹೊಕ್ಕುದೆ | ಜನಿಸಿದ ಮಹೊತ್ಸಾಹ ಸಾಂಗತ್ಯ ಮೆನಿಸುತಿಹುದು || ೪೭ | ಜಲನಿಧಿಗೆ ಸೇತುವನೆಸಗಿದುದೆ | ನೆಲದೊಳಜ್ಞಾನವನು ದಾಟುವ | ಲಲಿತೆಯುಕ್ಕಿ ಯೆನಿಸುವುದಾ ತ್ರಿಗು ಣಾಶಯದ ತನುವೆ | ಸಲೆವಿರಾಜಿಸುವಾ ತಿಕೋಟಾ | ಚಲಮೆನಿಸುವು ದು ಲಿಂಗದೇಹವೆ | ಹೋಳವ ಲಂಕಾನಗರವೆನುತ ವಿನುತಿವಡೆದಿಹು ದು | ೪v | ಮದವಿನಾಶವೆ ಕುಂಭಕರ್ಣನ | ವಧೆಯು ವಾತ್ಸರವನು ಭಂಗಿಸಿ | ದುದೆ ಸುರೇಂದ್ರಜಿತುವಿನ ಸಂಹಾರವೆನಿಸುತ್ತಿಹುದು | ಕದನದೊಳು ದಶಕಂಧರನು ಸ | ಇುದೆ ಯಹಂಕಾರವನು ಖಂಡಿಸು | ವುದೆನುತಾಂ ತಿಳಿದಿಹೆನು ಯೋಗವಿಚಾರದ ಪ್ರಿಯಲಿ | ೪೯ \ ಲಿಂಗದೇ ಹನಿವಾರಣೆಯ ನಿ॰ | ನಂಗನಾರ್ಮಸಹಿತ ರಾಕ್ಷಸ | ಇಂಗವನ ಅಂಕೆ ಯ ನುಳಿದುಬಂದುದೆನಿಸುತಿ ಹುದ) | ಅಂಗನೆಯೊಡನೆ ನೀನುಸೇರ್ದು ದೆ ! ಕಂಗೊಳಿಸುವಾ ತಿಗುಣವಾಯಾ | ಸಂಗವೆನ್ನಿಸಿ ಕೊಂಡಿರುತಿ ಹುದು ತಿಳಿದುಯೋಚಿಸಲು i ೫> | ಮೆರೆವಯೋಧ್ಯೆಗೆ ಸಕಲಕ ಏವೀ | ರರಸಹಿತ ನೀನಂದು ಬಂದುದೆ | ಸುರುಚಿರದಹೃದಯ ಗಗನಗಮನ ವೆಂದೆನಿಸುತಿಹುದು || ಪರಮಸಂತೋಪೈಕ ಸುಖವನು | ಧರಿ ಯೋ ಳು ಹೊಂದಿದುದೆ ಮಂಜಳ | ತರಮೆನಿಸಖಿಳ ರಾಜ್ಯಭೋಗವದೆನಿಸಿ ಕೊಂಡಿಹುದು || ೫ು | ಚಲಿಪ ಮಾಯಾತ್ಯಾಗವೆಂಬುದೆ | ನೆದೊ೪ ನ್ನು ° ಕೆಲವು ದಿನಗಳ | ಬಕ ವಾಲ್ಮೀಕಾ ಮಕೆ ನೀನೆನ್ನ ಕಳುಹು ವಿಕೆ | ತಳುವದೆನ್ನನು ಮತ್ತೆ ಹೊಂದುವು | ದಿಳೆಯೊಳಗೆ ಸತ್ವಗುಣವ ನು ಕೈ । ಕೊಳುವುದನ್ನು ತ ತಿಳಿದುಕೊಂಡಿರುತಿಹೆನು ಚಿತ್ರದಲಿ || | ೫೦ | ಪರಮಸಾತ್ವಿಕ ಮಾಯೆಸಲೆನೇ | ದಿರುವಿಕೆಯೆ ನನ್ನೊಡನೆನಿ ನ್ನು ರು | ತರದ ಯತ್ನ ಮೆನಿಪು ದಯೋಧ್ಯಾಪುರದ ಮನುಜರನು | ಭರ ದೊ೪ಾ ವೈಕುಂಠನಗರಕೆ | ಕರೆದುಕೊಂಡೈದುವುದೆ ಹೃದಯಾಂ | ಬ ರವನು ಮಹಾಕಾಶದೆಡನೆ ಬೆರಸುವುದೆನಿಸುವುದು || ೫೩ || ಮನುಕು ಲೋತ್ತಮ ಕೇಳ ವನಿಯೊಳು | ಮನುಜರೂಪವನುಳಿದು ಪಾವನ | ಮೆನಿಪಘನತರ ಸಚ್ಚಿದಾನಂದಮಯ ಸಂಜೆಯಲಿ : ವಿನುತಿವಡೆದಾ ವಿ ಈು ರೂಪವ | ಜನಕೆ ತೋರಿಸುವಿಕೆಯೆ ನೀನಾ | ವನಧಿಮಧ್ಯದೆ ಮ ಲಗುವುದೆನುತ ತಿಳಿದುಕೊಂಡಿಹೆನು || ೫ಳ | ನೀನುನುಡಿದೀ ತತ್ತವೆ ಸಕಲ | ಮಾನವರಿ ಗೈಹಿಕಸುಖಂಗಳ | ನೀನೆಲದೊಳನುಗೊಳಿಸಿ ಘನ