ಸೀತಾ ಚರಿತ್ರೆ ಊರುಜರಧಿಕರೆಂದೆನಿಸಿಹರು | ವಿಾರಿದ ಕ್ರಯ ವಿಕ)ಯಗಳಲಿ | ತುರು ವರ್ಣದೊಳೆಲ್ಲರಂ ಶೂದ್ರತತಿ ಸೇವಿಪುದು | ೧೩ | ಇಳೆಯ ಕಾಳುತ್ತಿರಲು ಜನಕನು / ಮಳೆಯುಸುರಿವುದು ಕಾಲಕಾಲಕೆ | ನೆಲದೆ ತೆಳೆವುವು ಸಕಲ ಧಾನ್ಯಗಳರಿಯೆ ಹುಲುಸಾಗಿ | ಫಲಭರಿತವಾಗಿಹ ೨ು ಪಾದಸ | ಗಳು ವಿವಿಧ ಕುಸುಮಂಗಳಾ ಲತೆ | ಗಳಲಿ ತೋಪು-ವು ಇನಪರಿಮಳವನಾಂತು ಶೋಭಿಸುತ || ೧೪ | ಕಳವುಪುಸಿಸದರ ಕಪಟ ವಯ | ವಿಲಗ ಮೋಸ ಕುಲ ಕಠಿಣತೆ ಜ | ಗಳಜನದ್ದೇಸ ಪರದ ರಣೆ ಕೊಪ ಧನಲೋಭ # ಗಳ ಹತನ ಮದ ಮತ್ಸರ ಕೊಲೆ ನಿ | ಗ Yದ ಬಂಧನ ಸಂಕಟಜಡತೆ | ಗಳು ಮುಳಿದುನೋಡಿ ದೊಡೆಕಾಣವು ಸನಕನುರ್ವಿಯಲಿ | ೧೫ \ ಧರೆಯನಾಹನಕನು ಸಲಹುತಿರೆ | ಧರಣಿ ತು ಸಮಸ್ತ ಜನತತಿಯಲಿ | ನಿರುತವುಂ ನೆಲಸಿಹವುಸತ್ತವಿನಯವು ನೂತದಯೆ | ಸರಸಹಾಯವ ಹಿಂಸೆ ಗುರು ಹಿರಿ | ಬರ ಭಕುತಿ ವಿ ಶ್ವಾಸ ಮೇದಿನಿ | ಸುರರಸೇವೆಯಮಲವತಿ ಸಕಲ ದಾನ ಧಮ್ಮಗಳು ೧೬ | ಎಲ್ಲರುಂ ವಿದಾನಿಪುಣ ರಹ | ರೆಲ್ಲರುಂ ದಾನಗಳನಾಗಿಪ | ರೆಲ್ಲರುಂ ತೋ ವಿಪ ರತಿಭಯಭ್ಯಾಗತರುಗಳನು | ಎಲ್ಲರುಂ ಸುಖಗೆ ೪ನು ಹೊಂದುವ | ರೆಲ್ಲರುಂ ಸಂತಸವನಾಂತಿಹ | ರೆಲ್ಲರುಂ ದೇವಾ ರ್ಚನೆಗಳ ನೆಸಗುತಿಹ ರನುದಿನ || ೧೬ | ಆವಕಾಲದ ಲಾವತಾಣದ ಲಾವವಿಧದೊಳ ಗಾವಮಾನವ ! ನಾವನೋವನು ಮಾಡಲರಿಯನು ಜನಕರಾಜ್ಯದಲಿ | ತಾವು ಸತಿಸುತ ಬಂಧುಗಳ ಸಹಿ | ತಾವಗಂ ಸಂತ ಸವ ತಳೆದಾ | ದೇವದೇವನ ಪಾದಕಮಲವ ಪೂಜಿಸುತಲಿಹರು | av!! ಕಮಲ ಭವನಂತೆ ವಿಬುಧಯುತಂ | ಹಿಮಕಿರಣನಂತೆ ಕುವಲಯ ಖುತ | ನಮರಪತಿಯಂತೆ ವಸುವಿನುತಂ ರಜತಗಿರಿಯಂತೆ | ವಿಮಲ ವಭರಿತಂ ಗಗನದಂ | ತೆ ಮಹಿತ ಕವಿಗುರುವಿನುತಂ ಸಿರಿ { ರಮಣ ತಂತೆ ಚತುರಬಲಾತ ನೆನಿಸಿದನು ಜನಕ |i೧° | ಸುರಮಣಿಯುತಂ ಧರಣಿಧರನಂ | ತರುತರದ್ವಿಜ ರಾಸಮಹಿತಂ | ಗಿರಿಶನಂತೆ ನಿರ್ದೋಷ ರಾ ದಿವಸಾಧಿಪತಿಯಂತೆ ! ಸುರುಚಿರಭುವನ ರಮ್ಯನಾಥನ | ಸರಸಿ ಯಂತ ಸುಮನಸವಿಹಿತಂ | ಸುರನಿಲಯದಂತಾವಗಂ ತಾನೆನಿಸಿದನು ಸನಕ | _೨೦ | ಈ ಪರಿಯೊಳಾರಾಜ ದರದೆ / ಭೂಪತಿಜನಕ ಸಾಲಿ
ಪುಟ:ಸೀತಾ ಚರಿತ್ರೆ.djvu/೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.