ಎರಡನೆಯ ಅಧ್ಯಾಯವು. ಸುತಿರೆ | ಭಾಷೆನೆ ಸಕಲ ಭೂಮಿಯು ನನುಜಸತಿ ಸಚಿವರಿಂದೆ ! ಲೋ ಪವಿಲ್ಲದೆ ರಾಜ ಸುಖದೊಳು | ಕೋಪಮುಳದೀ ಭೂತಳದೊಳಿಹ | ತಾಸಸರಮತದಿಂದೆಸಗಿದನು ಸಕಲ ಧರಗಳ | ೨೧ | ದೇವರಾತ ನೃಪಾಲಗೆ ಮಹಾ | ದೇವನಿತಾ ಶಿವಧನುವ ತಾ 1 ನಾವಕಾಲದೆ ತಪ ದೆ ಯನುಜ ನಾಕುಶಧವನ | ತೀವಿದ ಸಹಾಯದೊಳು ಪೂಜಿಸಿ | ನೋ ವನಾನದೆ ವಿವಲಸುಮನೋ ಭಾವದಲಿರಕ್ಷಿಸಿದ ನಾಜನಕ ನವನೀತ ಳವ | ೨೦ | ಮುನಿಸ ವಿಶ್ವಾಮಿತ್ರ ಗೌತಮ / ಜನನುತಾತಿವಸಿ ಶೌನಕ | ರೆನಿಪಮುನಿಪರು ಶಿಷ್ಯರೊಡನೈತಂದು ನೃಪನಿಂದ | ಮೆನ ದಣಿಯೆ ಕೈಕೊಂಡು ಪೂಜೆಗೆ | ೪ನು ಬಳಿಕ ಭೋಜನವ ನಾಗಿಸಿ | ಜನಕನಂ ಪರಸುತ್ತ ಪೊದರು ತಿಳಿಸಿ ಧರಗಳ 1 ೧೩ || ಮುನಿಪತಿ ಗಳಂದಿ ತೆರದೊಳ | ಜನಕ ಭೂಪತಿ ಸಕಲ ಧಗ | ೪ನು ವರಿತು ನಿಜನಿತ್ಯ ಕೃತಂಗಳನು ತಾನೆಸಗಿ | ಮುನಿಸಮೂಹವ ನಖಿಳ ಭೂ ಸುರ | ರನಿವಹವ ಸಂತೋಷಗೊಳಿಸುತ | ದಿನದಿನದೆ ಧರದಲಿ ಪಾಲಿ ಸುತಿದ್ದನು ಧರಣಿಯ || o8 | ಭೂತಳವ ನೀಪರಿಯೊಳು ಸಲಹು | ವಾತನ ಸತಿಸುಮೇಧೆಯೆಂದೆನಿ | ವಾ ತರುಣಿರ್ಮಣಿ ಪತಿಯತೋಪ್ರಿಸುತ ಖಿಳ್ಕೃತದಲಿ || ಖಾತಿವಡೆದಾ ವತಗಳ ಸಗುತ | ಮಾತೆ ಸಕಲ ಜನ ರಿಗೆ ತಾನೆನೆ | ನೀತಿಯಿಂದೆಸಗಿದಳು ದೇವನಿಕರೆಕೆ ಪೂಜೆಗಳ | ೨೫ || ಸತಿಸುಮೇಧೆಯೆನಿಪ ವಧೂವಣಿ | ಸುತರು ತನ್ನುದರದೊಳುದಿಸದಿರೆ | ಗತಿಯೊದಗದೆಂದೆನುತ ಮನದಲಿನೊಂದು ಕೊರಗುತ್ತ || ಸತತವುಂ ಚಿಂತಿಸುತ ತನ್ನ ಯ | ಪತಿಯೊಡನೆ ಸಂಕಟವಸೇಳು ಪ | ಅಂತರದಿಂ ವರುಗಿದಳು ಬೇವುತ ತನ್ನ ಚಿತ್ತದಲಿ || o೬ || ಪಲತೆರದ ರಾಜೋಪ ಚಾರಗ |ಳಲಿ ಮನವನಾಗಿಸದುಳಿದ ಸುಖ | ಗಳ ಗೆಳಯರೊಡನಾನದೆ ಮುದವನೊಂದು ಬಿಸುಸುಯು || ಇಳೆಯೊಳೆಲ್ಲರು ಬಂಜೆಯೆಂದೆನು | ತಲಿ ಕರೆದವರು ತನ್ನ ನೆಂದಾ | ಲಲನೆಪೇಳಿದಳ೦ತರಂಗದೊಳಳುತ ನಿಜ ಪತಿಗೆ || ೧೭ || ಒಂದುಸವಯದೊಳಾ ಗಣಪತಿಯ | ನೊಂದು ಸ ವಯದೊಳಂಬಿಕೆಯ ಮ | ತೊಂದುಸಮಯದೆ ತುಲಸಿಖಿಲ್ಯಾಂಶಷ್ಣ ತರುಗಳನು || ಒಂದುಸಮಯದೊಳಾ ಸವಿತೃವ | ನೊಂದು ಸಮಯ ದಲಿ ಈಗಿಗರರನು | ಚಂದದಲಿ ಪೂಜಿಸುತಲಿರ್ದಳು ಸುತರುದಿಸಲೆನುತ
ಪುಟ:ಸೀತಾ ಚರಿತ್ರೆ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.