240 ಸೀತಾ ಚರಿತ್ರೆ ನು ಮುನಿಗಳನೆಲ್ಲ ಕೂಡಿಸಿ / ಜನಕಸುತೆಗಾಜ್ಞಾಪಿಸಿದ ನೂಟಕ್ಕೆ ಬಡಿ ಸೆನುತ || ೬೩ || ಪತಿಯಮಾತನು ಕೇಳು ಜಾನಕಿ { ವಿತ ತವಸ ತ್ಯ ರವನಂದತಿ | ಜತನದಿಂದೆ ಒಡಿಸುತಭಿಘರನೆಯನ್ನು ತಾನೆಸಗೆ | ವಿತತ ಸಂತೋಷವನು ತಾಳ್ತಾ : ಕಿತಿಸುರರು ರಾಘವನನಲವತಿ | ಹಿತದೆಡೊ ಗಳುತ ಮನದಣಿಯೆ ಭೋಜನವಮಾಡಿದರು | ೬೪ ! ತಂಗಿಯರನಾ ಸಖಿಯರನೊಲಿಸು | ತಂಗನಾಮಣಿ ನೀತರಂಜಿಪ | ವಂr೪ಾಸನ ಇುಕುಳಿತು ಭೋಜನವತಾನೆಸಗಿ | ಕಂಪ ವೀಳ ಯುವ ವಿಯ ತ 1 ಸಿ ಗರಿಸಿಕೊಂಡೊಡನೆ ಬಂದಳು } ಹಿಂಗಡೆಯೊಳಗೆ ಮೆರೆವನಂ ದನವನಕೆ ಹರ್ಷದಲಿ || ೬೫{ | ಮುಗಿಸಿಕೊಂಡು ರಘುವರನೆ | ಲಗವನಾ ವುಪವನಕೆಬರಲಿದ | ರುಗೇಳುತಾ ಭೂಮಿಸುತೆ ಯಾರದು ನು ನಿವಾಳಿಸಲು | ಸೊಗಸಿನಿಂದೆಸೆವಾ ಸನದೆ೪ಾ | ರಘುವರೇನು ಕುಳಿತು ಜಲವನು | ಸಿಗದೆಂಟುತ ಬಂದನಾವಿನುತ ಒಲವಾಟ ಕಗೆ i ೬೬ || ಒಡನೆ ಸೀತಾರಾಘವರ ನಡಿ | ಗಡಿಗೆ ದಾನಿ ಜನವುಸೇವಿ ಸ 1 ಅಡಿಸಂತಸದಿಂದೆ ರಾಘವನೆಲ್ಲರನು ಕಳುಹಿ || ಪೊಡವಿಯುಗಿ ಯJಲಿನಿ ಕರವನು | ಸಿಡಿದು ತಾನೆ?ಕಾಂತವಾಗಿಯೆ | ಕಡುವಿ - ದವನಾಂತು ಜಲಕೇಳಿಗಳನಾಡಿದನು | ೬೬ | ಜನಕನಂದನೆ ರಾಮಚಂ ದನ | ಮನವು ಸಂತುಷ್ಟಿ ವಡೆ ವಂದದೆ / ಮನಮೊಲಿದು ಬಹುಕಾಲ ಜಲ 5ಳಿಯನು ತಾನೆಸಗಿ | ವನವನುಳಿದೈ ತಂದಳರಾ ! ಮನಸಹಿತ ಸಂತೋಷದೊಳು ಭೋ | ಜನದಶಾಲೆಗೆ ಕೂಡಸೇವಾಜನ ರೊಲಿಸುತಿ ರಲು || ೬v | ಧರಣಿಪತಿ ರಾಘವನು ಸಮನಂ | ತರದೆ ಸುಖಭೋಜ ನವನಾಗಿಸಿ | ಮೆರೆವ ತಾಂಬೂಲವನು ಮೆದ್ದು ಪುರಾಣಗಳನೆಲ್ಲ ! ಪರ ಮಧಕ್ಕಿಯೊಳೆಲಿದು ಕೇಳು | ರ ಭೋಜನವನ್ನು ವಿರಚಿಸಿ | ಧರಣಿಸುತೆ ಶಯ್ಯಾಗೃಹಕ ಬಂದಳ ತಿದಷದಲಿ | ರ್೬ | ಮೆರವಶಯ್ಯಾ ಗೃಹದೊಳಾ ರಘು | ವರನಬರವನೆ ನೋಡುತಿದ್ದಳು | ಧಣಿಸುತೆಯು ಸ್ಮರೊಳು ರಾಘವನೆಲ್ಲರನು ಕಳುಹಿ | ಬರಲು ನಿವಾ ಶಾಲೆಗತಾ | ತು ರದಳಾ ಜನಕಸುತೆ ರಾಮನಿ | ಗೆರಗಿ ಕುಳ್ಳಿರಿಸಿದಳ ಕರಲಾಘವವ ನಿತೊಲಿದು | ೭೦ | ಕನಕರ್ಮಸಿ ಪರೀಂಕದೊಳು ರಾ ಮನನು ಕೂ ಡಿಸಿನದಿನೀಸುತೆ | ಫನವಿಮಲ ಪಾನೀಯವನು ತಾನಿತ್ತುಕಂಗೊ೪ ಪ| ವಿನುತ ತಾಂಬೂಲವನು ಕೊಟ್ಟತಿ | ವಿನಯಗೆ ಸ್ವಾನಂದನಿದ್ರೆಯ | ನನುಭವಿಸಿದಳು ಬಹುವಿನೋದವನಾಂತು ರಮಿಸುತ್ತ ||೭೧ ಉದ
ಪುಟ:ಸೀತಾ ಚರಿತ್ರೆ.djvu/೨೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.