ಈ ಪುಟವನ್ನು ಪರಿಶೀಲಿಸಲಾಗಿಲ್ಲ.

241 ಮೂವತ್ತನಾಲ್ಕನೆಯ ಅಧ್ಯಾಯ, ದುಕಾಲದೊಳೆದ್ದು ಗಂಡನ 1 ಪದಕೆರಗಿ ಭೂಮಿಸುತೆ ಕೊಟ್ಟಳು | ಸದಮಲ ಸುಪಾನೀಯ ತಾಂಬೂಲಂಗಳನು ಪತಿಗೆ || ಸುದತಿಗೀತೆಯು ಈ ವಿಡಿದುಕೊಂ | ಡೊದಗಿದಾನಂದಗೋಳ ಬಂದನು | ಸದನದ ದಾಕ್ಷಾ ಲತಾ ಮಂಟಪದಹತಿ ರಕೆ | ೭ ೧ | ಕುಳಿತು ದಿವಾನನದೊಳಾ ರಘು | ಕುಲಶಿಲಾಮನು ಜಾನಕಿಯೋಚನೆ | ಪಲವುಬಗೆ ಯಾತ್ರಿಗಳ ನಾಡುತ ಸಂಸರಂಗಳು i ನಲಿದು ಕೂಗುವ ಪಕ್ಷಿಗಳನಂ 1 ಗೋಲಿಪಿಡಿದಾ ಡಿಸುತ ಮುಂಗಡೆ | ಯೊಳಗೆಕಂಡನು ಸ ಯರ ನಾಟ್ಟಂಗಳನುಕೂ ಡೆ | ೬ ೩ | ಇರುತುರಾಮನ ಚರಣಪಂಕಜ | ಕರಗಿ ಬೇಡಿದಳಮಹೀ ಸತೆ | ಪುರದೊಳಗಡಿಗಳ ವಿನೋದವ ನೀಕ್ಷಿಸುವನೆನುತ | ಭರಗೊ ಛಾಕರುವಾಡವನು ತ 1 ನರಸಿಯೊಡನೇರ, ತೋರ್ವನು | ಬೆರಳ ನೀಡುತ ಕgತುಕೊಂಡು ಸಮುಚಿತಪೀಠದಲಿ |i ೭೪ | ಬೆರಳ ತೋರಿಸಿ ರಾಘವನು ತ ನರಸಿ ಗಂಗಡಿಗಳೊಳು ನಡೆಯು } ತಿರುವ ಸಕಲವಿ ನೋದಗಳ ಸಲೆತೋರಿಸ ಬಲು , ಭರಣಿಸುತೆ ಯುರೊಳುರತಾ | ಒರಣವಿಲ್ಲದೆ ಬಿ.ಯೊಳಾ ಸಂ ! ಚರಿಸುತಿಹ ಬಡಪಣ್ಣನೋರ್ವಳ ನಂದುನೋಡಿದಳು | ೭೫ | ಕಳುಹಿ ವಾಸನರ ನಾಕೆಯು | ಬೆಳ್ಳಿಗೆ ಜಾನಕಿಕಡೆ ತನ್ನ ಯ | ಬಳಿಗೆ ಕರೆಯಿಕ ೧ಳ್ಳುತಾ ಒಡಹೆಂಗಸನು ಕುರಿತು |! ಎತವನಿತೆ ನೀನೇಕೆ ಹರ್ಷವ ! ನುsದ ಬೀದಿಗಳಲ್ಲಿ ತಿರುಗು ವ | ತಿಳುನಿನ್ನ ವಿಚಾರವನುತ ಪಗೆದುಕೊಳ್ಳದಳು | ೭! ji ಜನನಿ ಕೇ ಪತಿ ಪೋಗಿರು | ವನುರಹಿ ಯಾತ್ರೆಗಾಗಿ ಪಿ | ತನಳದಿಹ ನೆನಗಾರು ರಕ್ಷರಿಲ್ಲದುವರಿಂದ 11 ದಿನದಿನವು ಭಿಕ್ಷವನುಬೇಡುತ | ವಿನ ರದಿಂದೀ ಮಗುವಿನೊಡನೆ | ವನದೆದುತಿಸಿ ತಿರುಗುತಿಹೆನೀತರದೆ ಮಾಚಿಸುತ ! ೭೭ ! ಎನುತಸೇ॰ಳದ ಮಾತುಗಳನಾ ! ಜನಕಸ್ತಕ ಳು ಮನ್ನಿಸಿ | ಮನದಣಿಯ ತನ್ನ ಡಿಗೆತೊಡಿಗೆಗಳೆಲ್ಲವನು ತೆಗೆದು || ವೆಸಿತೆಗಿತು ಪಚರಿಸಿ ಕೆಡಿಸಿದ | <, ನಯನಿದಿರಳು ಲಕ್ಷವರಹಗ | ೪ ನುಸುಮಿತಾ ಸುತನ ಕಡೆಯಿಂದಾ ನಿತಂಬಿನಿಗೆ | ೭v ! ಅವನಿನಂದನೆ ತನ್ನ ದೇಶದೆ | ನಿವಸಿಸುವ ಬಡಬಗ್ಗರನುತಾಂ | ತವೆ ವಿಚಾರಿಸಿಕನೆಯಿ ಸುತ ನಿಜಮಂದಿರದ ಪೊರೆಗೆ \ ಸವಿನುಡಿಗದುಪಚರಿಸುತೋಡ | ನವರಮನದ-ಜಿವಂತೆ ಮನಿ ಸಿ | ಹವದೆ ಕೋಡುವಳನುದಿನ ಧನಕನಕ ವಸನಗಳನು | ರ್೭ || ಇಂತನೇಕ ಸುಖಂಗಳನು ಬಲು ಸಂತಸವೋ ೪ಾ ಮೇದಿನೀಸುತೆ | ಸಂತತವನುಭವಿಸುತ ವಿವಿಧವಿನೋದಗಳನೆಲ್ಲ | 31