ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತನಾಲ್ಕನೆಯ ಅಧ್ಯಾಯವು. 245 ಲಿದುಕೊಟ್ಟಳು ವಿನಯದಿಂದುಪಚರಿಸಿ ಪದಕೆರಗಿ | ತಳುವದಾಕುಲ ಗುರುವಿನ ಸದ ಕ | ಮಲಕೆರಗಿ ರಾಘವನು ಮನ್ನಿ ನಿ | ಕಳುಹಿಸಿಕೊಡು ತ ನಿದ್ರೆ ಮಾಡಿದನರ್ಧ ರಾತ್ರಿಯಲಿ || ೧೦೫ || ಒಂದುಸಲ ಸತಿಸೋದರ ರೊಡನೆ | ಬಂಧುಜನಗಳ ಸಹಿತದಶರಥ | ನಂದನನುಸರಗ ಹಣದ ಸ್ನಾನಕೆಂದೆನುತ || ಬಂದಿರೆ ಕುರುಕ್ಷೇತ್ರ ಕಾದಿನ | ಬಂದರಲ್ಲಿಗೆ ಮುನಿ ಗಳೆಲ್ಲರು | ಸಂದಸುತಸದಿಂದೆ ತಮ್ಮ ಯುರೊಡವೆರಸಿ | ೧೬ || ಸಾ ನಮಾಡುತ ರಾಘವನಗಳ | ದಾನಗಳ ನೆಸಗಿದನು ವಿಪರಿ | ಗಾನೆ ಲದಣುಗಿ ಬಂದಳ ಮುನಿಪ ಯರಿಗೆಲ್ಲ | ಸಾನುರಾಗದಿ ಮುನ್ನಿ ಸುತ ಸುಂ | ವಾನದೊಳು ಕೊಟ್ಟಳಡಿಗಡಿಗೆ ನಿ | ದಾನಿಸದೆ ಮೇಲೆ ನಿಪವರ ವಸಾಭರಣಗಳನು || ೧೦೭ | ಬಕಲೋಪಾಮುದೆ ರಾಮನ | ಲಲನೆಯನು ನೋಡುತ್ತ ಸಂತಸ | ದಳೆದುಕದ ಕಲೆ ಮಹೀಸು ಹಿಂ ರಾಘವನು | ಜಲನಿಧಿಗೆಸೇತುವ ನೆಸಗುವಂ | ಗೊಲಿದಗಸ್ಯಮುನಿ ಯನು ಬರಿಸದೆ 1 ತೊಳಲಿನದೇ ತನಗೆ ನೀಂ ತಿಳಿಹಿಸವನೆನುತ | |೧ , 1 ಜನನಿಕೇಳ ರ್ವದೆ ೪ ಗಸ್ತ ೧ರು | ವನಧಿವಾರಿಸು ನೀಂಟಿಬಿಟ್ಟರು | ಘನತೆಯೊಳ ದನು ಮತ್ತೆಮತ್ರದ ರೂಪಿನೋಳು ನೆಲದೆ | ವನಧಿಯಲವದರಿಂದ ಲುಪ್ಪೆಂ | ದೆನಿಸಿಹುದದನು ಕುಡಿವುದೆಂತ ವ ! ರೆನುತ .ಚಿಸಿ ಕರಿಸಲಿಲ್ಲವು ಕುಂಭಸಂಭವನ | ೧ರ್೮ | ತನಗೆ ಮುರ್ತಿ ಎಜುದೆನ್ನು ತ | ಮುನಿಕುಲೋತ್ತಮನ ಕರೆಯಿಸಿ | ಕ್ಲ ನಕುಲೇಂದ್ರನು ಸೇತುವನೆಸಗುವಂದು ಯೋಚಿಸುತ | ಜನನಿಕೇಳ ಮುನಿವರೇ ಇನ 1 ಘನತರದಕ ಸೆಯಿಂದೆ ರಘುನಂ | ದನನಿಗಿಂತು ಪ ರಾಕವವೆದಗಿತೆನುತ ಹೇಳಿದಳು i ೧೧೦ | ಮುನಿಪನಾಶೀರ್ವಾದಬ ಲದಿಂ | ದಿನಕಲೇಂದ ನಿ ಗೊದಗಿಪುದುವೆ | ಲೆನಿಪಭುಜಬಲವಿಾತೆ ರದೆಂದೆನುತ ಲಾಕೆಯನು 11 ಜನಕನಂದನೆ ಕಳುಹಿಕೊಟ್ಟಳು | ಮುನಿವರನೆಡೆಗೆ ಮನ್ನಿಸುತ್ತಲೆ | ವಿನುತ ಮಂಗಳ ವಸ್ತುಗಳ ನಲಿದಿ ತ್ತು ಪದಕೆರಗಿ | ೧೧೧ | ಬಂಧುಮಿತ್ರರಸಹಿ ತಯೋಗೆ | ಬಂದು ನಿಜಮಂದಿರದೊಳಾ ರಘು | ನಂದನನು ಸತಿಸಹಿತಪಡೆದನು ಬಹಳಸಾ ಭ್ರವನು || ಇಂದುಮುಖಿ ಪತಿಯೊಡನೆ ಮಹದಾ | ನಂದದಿಂದೆ ವಿಹರಿ ಸುತಿದ್ದಳು { ಮಂದಿರದೊಳಾತ್ಮರದ ವಿನೋದಗಳ ನೀಕ್ಷಿಸುತ |೧೧೨|| ಇಂತು ಮೂವತ್ತು ನಾಲ್ಕನೆಯ ಅಧ್ಯಾಯ ಸಂಪೂರ್ಣವು ಪದ್ಯಗಳು ೧೯೪v