246 ಸೀತಾ ಚರಿತ್ರ. ಮೂವತ್ತೈದನೆಯ ಅಧ್ಯಾಯ, ಸೂಚನೆ|| ಧರಣಿಸುತೆ ಗರ್ಭವನು ಪಡೆದಾ | ಪುರದೊಳೆಲ್ಲರ ನೂಲಿಸುತ ಪಲವು | ತೆರದೆ೪ ಲಘುವರನಿಗಾನಂದವನು ಮಾಡಿದಳು .... ಇರಲಿರಲು ಬ;ಕೊಂದುದಿನ ರಘು | ವರನು ಸೇವಕಿವಚನದಿಂ ದಲೆ | ಧರಣಿಸುತೆ ಗರ್ಭಿಣಿಯೆನಿಪ ಸಂಗತಿಯನಾಲಿಸುತ || ಪರಮಸಂ ಮದದಿಂದೆ ಧರಣೀ ! ಸುರರಕರೆಯಿಸಿ ಕೊಟ್ಟನಡಿಗಡಿ | ಗಿರದೆ ಮನ್ನಿ ನಿ ದಕ್ಷಿಣೆಸಹಿತ ಸಕಲದಾನಗಳ 11 ೧ || ದಿನದಿನವು ಲಕ್ಷೇಪಲಕ್ಷದ | ಮುನಿವರರಿಗಾ ನಂದದಿಂದಲೆ | ಮನುಕುಲೋತ್ಸವ ನೊಲಿದುಸಂತರ್ಪ ಣೆಯನಾಗಿಸುತ || ಜನಕಜತೆಗೆ ತರಿಸಿಕೊಟ್ಟನು | ಕನಕ ಪೀತಾಂಬ ರಗಳನು ಮೇ 1 ಲೆನಿಪ ಬಹುವಿಧಗಳಹ ಸರಿಗೆಯಕುಪ್ಪಸಂಗಳನು || || ೧ || ಎರಡನೆಯ ತಿಂಗಳೊಳಯೋಧ್ಯೆಗೆ | ಕರೆಯಿಸಿ ಸುಮೇಧಾ ಜನಕರನು | ಧರಣಿಪಾಲಕನಾ ಗುರುವನಿಪ್ಪಮುನಿಮೊದಲಾದ || ವರ ಮುನಿಗಳಿಂದಾ ಗಿಸಿದನತಿ | ಹರುಷದಿಂದಲೆ ಪುಂಸವನಮೇಂ | ಬರುತರ ಮಹೋತ್ಸವವನಾ ಧರಣೇಸುತಗೆನಲಿದು | ೩ || ಸತಿಸಹಿತ ಪುಂಸವನ ಕರವ | ನತಿಹರುಷದಿಂ ದೀಕ್ಷಿತಿಜನಕ | ಪತಿ ಪದೆದುರತ್ನಾ ಭರಣಚಿ ನಾಂಬರಾದಿಗಳ 11 ಸುತೆಗೆತಾನಿ ತಳಿಯನ ರಘು | ಪತಿಗೆ ಕೊಟ್ಟನು ಮೇಲೆನಿಪ ಘನ | ರಥಗಜತುಂಗ ವಸ್ಸ ರತ್ನಾ ಭರಣಗಳ ನೊಲಿದು | 11 ೪ || ಅಳಿಯನನು ಸಂತೋಷಪಡಿಸುತ | ಅ೦ನೆಯೊಡ ನಡಿಗಡಿಗೆಮು «ಣೆ | ಗಳನುಪಡೆದು ಮಿಥಿಳೆಗೆಬಂದನು ಜನಕಭೂವರನು || ಬಳಿಕ ಜಾನಕಿಯೊಂದುದಿನ ಪತಿ | ಬಳಿಗೆಬಂದೀ ಪರದುದವನಂ | ಗಳJಳು ವಿಹರಿಸಬೇಕು ನಿನೊ ಡನೆಂದು ಬೇಡಿದಳು || H || ವಡದಿಪೇಳಿದ ಮಾತನಾಲಿಸಿ | ಸಡಗರದ ರಾಘವನುಪೇಳೆನು | ಮಡದಿಕ೪೦ ಪೇ ಆದಂತಾಗಿಸುವೆ ನೆಂದೋಲಿಸಿ 11 ಒಡನೆಲಕ್ಷಣ ಗಂದುನುಡಿದನು | ಕ ಡುಜವದೊ ಳುದ್ಯಾನವನಕಾಂ | ನಡೆತರುವೆನೆಂದೀಗ ಸುರಿಸುಪಟ್ಟಣ ದೊಳೆನುತ ||೬ || ಶಿರದೊಳಾಂತು ರಘುವರನಾಜ್ಞೆಯ | ನಿರದೆಲಕ್ಷ
ಪುಟ:ಸೀತಾ ಚರಿತ್ರೆ.djvu/೨೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.