ಈ ಪುಟವನ್ನು ಪರಿಶೀಲಿಸಲಾಗಿಲ್ಲ.

266 ಸೀತಾ ಚರಿತ್ರೆ ಮದತ್ತೇಳನೆಯ, ಅಧ್ಯಾಯ. ಅಸಿ ಸೂಚನೆ | ತನಯರಂ ಪಡೆದಾ ವHಸುತೆ | ಮುನಿಪನಾಶವುಗೊ೪ರೆ ಹರ್ಷ | ಮುನಿಕುಶಲವರಿಗಖಿಳ ವಿಗಳ ನುಪದೇಶಿಸಿದ !! ಮುನಿವಟುಗಳಡಿಯಾಡಿ ಪರಿಚದು 1 ಎನೆಸಗುವರಿಸಿವಾದ ವ ಸುಗ |ಳನು ಕೊಡುವರಾದರಿಸಿ ಮುನಿಪ ಗಳು ಜನತೆಗೆ \ ದಿನದಿನ ಇ ಬೇಕಾದ ಬಯಕೆ | ಗಳನು ಸಲಿಸುವನು ಸಾದರ-೪ಾ | ಮುನಿಪವ ರ ವಾಲ್ಮೀಕಿ ಸೀತೆಯ ಮನವು ದಾವಂತೆ | ೧ | ಮಕದಖಿಳ ಧರಾಜ ಸುಖವ / ಸ್ಮರಿಸುತಿನದನ ಮದಪರವ ! ನೆರಡುವೇಳೆ ೪ಾ ಮ ಹೀಸುತೆ ತನ್ನ ಮನದೊಳಗೆ ನೆರವಿಲೋಕಿಸುತ್ತಿದ್ದಳು ಸಿರಂ | ತರವು ಪ್ರತ್ಯೋತ್ಸವದ ಕಾಲವ | ನಿರತ ವಾಲ್ಮೀಕಿ ನಾಸಿಪಾಲಕ ನಾಶವಾಂತರದೆ || ೦ | ಜನನಿಯುಂ ಪ್ರತಿವತೆ ಜಿನ | ದನಿ ಭಕ್ತಿಯೋವುತಿರಲಾ | ಮುಸಿವರನು Jಕದ ಕರಿಕೆಗಳನು ಸಲಿಸುತ್ತ ! ಮನದೊಳಾನಂದವನು ತಾಳ್ಮೆರ 1 ಎನೆಯು ಎಭವಂಗಳ ನು ಮನದೊಳು | ನೆನೆಯದಿದ್ದಳು ಸೀತೆ ವುನಿವಾಲ್ಮೀಕಿ ವನದೊಳಗೆ & ೩ i ಜನಕಜೆಯ ಗರ್ಭಕ್ಕೆ ತುಂಬಿತು | ವನ ೪೩ನವ ವಾಸಗಳವ ಸಧ | ವಿನುತವೆಂದೆನಿ ಪೊಂದುದಿನ ರಾತ್ರಿ, ಸುವ್ಯದಲಗ್ನದಲಿ | ಇನಶಶಿಗ ೪ಂತುರೆ ವಿರಾಜಿಪ | ತನಯರಿಬ್ಬರ ನಲ್ಲಿ ಹೆತ್ತಳು | ಮುನಿವಟುಗಳ ವನರುಹಿದರು ವಾಲ್ಮೀಕಿ ಮುನಿಸತಿಗೆ | ೪ | ಜವದೊಳಾಮುನಿಪೋತ್ರ ಮನು ಬ೦ | ದವನಿಜಾತೆಯ ಸುತರನಿಸಿ | ಸುವಿಮಲಮುಹೂರ್ತ ದೊಳು ಕಲಶೋದಕವ ಕೈಕೊಂಡು ಅವಳಿ ಮಕ್ಕಳ ನಾ ದರದೆ ಕು ಶ | ಲವಗಳಿಂದೆ ಪೊಕಿನಿಯೆ ಕುಶ | ಅವರೆನುತ ಹೆಸರಿಟ್ಟು ನಾವು ಕರ ಣವನಾಗಿಸಿದ || ೫ ! ದೆಸೆಗಳತಿ ನಿಲತೆಯಿಂದೊಡ | ನೆಸೆದುವು ನಭೋಮಂಡಲಳು ಡು | ವಿಸರವೆಸೆದುದು ಗಾಳಿಪೊಸಕಂಪಿಂದೆ ಚ>ಸಿದುದು { ವಸುಧೆ ನಲಿದುದು ಜಲಧಿ ಪೆರ್ಚಿತು 1 ಪಸರಿಸಿ ನದಿಗ ಳೆಲ್ಲ ಹುದವು | ಪತಿರವಿಗಳಂತೆಸೆವ ಲವಕುಶರುದಯಕಾಲದೊಳು ||೬|| ಮತ್ತೆ ಮುನಿವಾಲ್ಮೀಕಿ ಜಾನಕಿ { ಹೆತ್ತ ಮಕ್ಕಳ ಬಳಿಗೆ ನಡೆತಂ | ದುತ್ತಮವೆನಿಸ ರಾವು ರಕ್ಷಾಮಂತ್ರವನು ಹೇಳು 1 ಚಿತ್ತಶುದ್ಧಿಯೊ