ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಮೂವತ್ತೇಳನೆಯ ಅಧ್ಯಾಯ, 261 ೪3 ಕುಮಾರರ | ನೆತ್ನಿಯೊಳು ಭಸ್ಮವ ನಿರಿಸಿ ಸವ | ರುತ್ತ ಕೈಯೊ ೪ು ರಾಮರಕ್ಷೆಯನಿಟ್ಟ ನಾದರದೆ ! ೭ || ಬಾಲರೊಡವೆಯ ನಿಟ್ಟು ನೆಡುವ | ಬಾಲಲೀಲೆಯ ನಾಲಿಸಿ ನಲಿವ | ಬಾಲಕರಿಗಿನಿದಾದ ವಸ್ತು ಗಳೆಲ್ಲವನು ಕೊಟ್ಟು | ಲಾಲಿಸುವ ನಾ ಜಪತಪಂಗಳ | ಕಾಲವನು ತಾಂ ಬಗೆವಾಮುನಿ ! ಪಾಲ ನವನಿಸುತೆಯ ಮಕ್ಕಳ ನಲಿದು ವುದ್ದಿ ಸುತ || V il ಧರಣಿಪಾಲಕ ರಾಯ ದಶರಥ | ನರಮನೆಯೋಳ ಭಿ ವ ದ್ವಿಯಾಗುವ / ತರುಣರಿಗೆ ವನವಾಸವೆತ್ತಣದೆಂದು ಚಿತ್ರದೊಳು | ಮುರುಗನಂತವನೀಸುತೆ ಕುಶಲ | ವರನು ರಕ್ಷಿಸುತ್ತಿದ್ದ ನಾ ಮನಿ | ವರನತಿ ವಿಭವದಿಂದೆ ಬೇಕಾದುದನು ತಾನಿತ್ತು | F | ತೊಟ್ಟಿಲೊಳು ನಲಿವ ನೆವವಿಲ್ಲದೆ | ಥಟ್ಟನೆ ನಗುವ ತಮ್ಮ ಬಾಯೊಳು | ಬೆಟ್ಟು ಗಳನಿರಿಸುತ್ತ ಏರ್ವ ಏನಿದರೆ ಸಲೆಚೀರ್ವ | ದಟ್ಟಡಿಯಿಡುವ ನಿಲ್ಪ ಬೇಡುವ | ಬಟ್ಟೆಯೊಳು ಬಹ ತೆದಳುನುಡಿವಾ ! ಪುಟ್ಟ ಮಕ್ಕಳ ಸೆವ ರು ಜಾನಕಿಗಿತ್ತು ಸಂತಸವ || ೧೦ | ಒಮ್ಮೆ ತಾಪಸ ವರನ ನೊಲಿಸು ವ | ರೊಮ್ಮೆ ಜನನಿಗೆ ಹರ್ಷವೆಸಗುವ | ರೊಮ್ಮೆ ಬೀದಿಯೊಳಡನ ರೆಳೆಯಮಕ್ಕಳೊಡವೆರಸಿ | ಒಮ್ಮೆ ನಗಿಸುವ ರೆಲ್ಲರನು ವ | ಪ್ರೊ ವೈ ವಿಸ್ಮಯವೆಸಗುತಿರ್ಪರು | ತಮ್ಮ ಚಗಳಂದೆ ಕುಶಲವರಂದು ಮುನಿ ವನದೆ !೧೧] ಇನಶಶಿಗಳಂತೆಸೆವ ರಾಮನ | ತನಯರಿಗೆ ನಾಲ್ಕಿ ಕಿವುನಿ ವ | ರನೆಯು ಸಂವತ್ಸರದೊಳೆಂದುದಿನ ಶುಭಲಗ್ನದಲಿ | ಘನತರ ವಿಭವದಿಂದೆ ಸೀತೆಯ | ಮನಕೆ ಸಂತಸ ಮೊದಗುವಂದದೆ | ವಿನುತ ಕೌಲವನಾಗಿಸಿದನತಿ ವೈಭವಂಗಳಲಿ ||೧೦ i: ಐದನೆಯ ಸಂವ ತೃರದೊಳಾ | ಮೇದಿನಿಸುತೆ ನಂದನರಿಗ | ತ್ಯಾವರದೆ ನಲಿದಕ್ಷರಾಧ್ಯಾ ಸವನು ಮಾಡಿಸುತ | ಆದಿನವೆ..ದಲುಗೊಂಡು ಮುನಿವರ 1 ನೋದು ಬರಹಂಗಳನು ನಿತ್ಯವು | ಬೋಧಿಸುತ್ತಲೆ ಕಲಿಸಿಕೊಟ್ಟನು ಬಹಳಹ ರ್ಪದಲಿ || ೧೩ | ರಾಮಚಂದನ ರಾಮಣೀಯಕ | ಕೋಮಲತರದ ರೂಪವನು ವರ | ಕಾಮ ಜನಕನ ಕಮನೀಯಸು ಮೋಹನಾಂಗ ವನು || ಶ್ರೀ ಮುಕುಂದನ ಮಂಜಳ ತರದ | ಕೊಮಲಾಕೃತಿಗಳನು ತಾ೪ಾ / ಭೂಮಿಕೆಯ ಸುತರೆಸಿದರಾ ಮನ್ಮಥವಸಂತರೊಲು | ೧೪ || ದ್ವಾದಶಾಬ್ದದಮೇಲೆ ಮುನಿವರ | ನಾ ಧರಣಿನಂದನೆಯ ಸುತರಿಗೆ | ವೇದವಿಹಿತ ವಿಧಾನದಿಂದುಪನಯನಗಳ ನೆಸಗಿ || ಮೇದಿನೀಸುರರು ಮುನಿ ಗಳು ವೆ.ದ | ಲಾದ ಜನರಿಗೆ ಭೋಜನಂಗಳ | ನಾದರದೊಳಗಿಸಿದ