ಈ ಪುಟವನ್ನು ಪರಿಶೀಲಿಸಲಾಗಿಲ್ಲ.

262 ಸೀತಾ ಚರಿತ್ರೆ. ಬಹುವಿಧ ಭಕ್ಷ್ಯ ಭೋಜ್ಯದಲಿ ||೧೫|| ವಿವಿಧ ಕಲ್ಮಂಗಳ ವಿಧಿವಿಧಾ | ನವನು ವೇದಪುರಾಣ ಶಾಸ್ತ್ರಗ | ೪ ವಧಿಯನು ವರರಾಜ ನೀತಿಯ ನಿ ಶ್ಚಯಂಗಳನು | ವಿವಿಧವಾಗಿರು ವಸ್ತ್ರ ಶಸ್ತ್ರ ವಿ | ಧವನು ಕಾರ್ಮು ಕ ವಿದ್ಯೆಗಳ ನಾ | ಲವಕುಶರಿಗಾ ತಾಪಸೋತ್ರಮ ನೊಲಿದು ಕಲಿಸಿ ದನು | ೧೬ | ಸಕಲ ಧರಂಗಳನು ಬೋಧಿಸಿ | ಸಕಲ ಮರ್ಮoಗ ೪ನು ತಿಳಿಸುತ | ಸಕಲ ನೀತಿಗಳನ್ನು ಕಲಿಸಿದ ನಧಿಕ ಹರ್ಷದಲಿ || ಸಕಲ ತತ್ರಂಗಳ ನರಹುತ | ಪ್ರಕಟವತಿ ಯುಪದೇಶಿಸಿದನತಿ | ಸು ಖದೊಳು ಕುಶಲವರ್ಗೆ ರಾಮಾಯಣವ ನಾಬ೪ಕ | ೧೬ || ಜಾಣರಂ ತಲೆ ವಾಗಿಸುತೆರಡು | ವಿಣೆಗಳ ನಾಂತಾ ಕುಶಲವ 1 ರ್ಜಾಣತನದಿಂ ಸ್ವರಲಯ ಶ್ರುತಿತಾಳ ಗತಿಗಳನು || ಕಾಣಿಸುತ ಮಂಜುಳತರಮೆನಿಪ | ವಾಸಿಯಿಂದಲೆ ಮಾಡಿದರು ಗೀ ! ವಾಣ೧ಭಾಪೆಯೋಳ ಸೆವ ರಾಮಾಯಣ ದ ಸತ್ಕಥೆಯ || ೧vr | ಜನನಿವನು ಸಂತೋಷಪಡಿಸುತ | ಮುನಿಸ ವಾಲ್ಮೀಕಿಯನು ಮೆಚ್ಚಿಸಿ | ಮುನಿ ಸಮೂಹಕೆ ಬಹುಳವಿಸ್ಮಯಗಳ ನುವಿರಚಿಸುತ || ಮನುಕುಲೋಮ ರಾಮಸುಚರಿತೆ | ಯುನಿವ ರಾ ಮಾಯಣದ ಸತ್ಯಧೆ | ಯನೊಲಿದು ಪಠಿಸುತಿದ್ದರಾ ಕುಶಲವರನುದಿನ ದೊಳು || ೧೯ | ಸಕಲ ವಿದಾನಿಸ್ತಣರೆನಿಸಿ | ಪ್ರಕಟವತಿಲವಕು ಶರು ಮುನಿಪತಿ | ಗಳ ವಿಧದಾಬಾಲ ಲೀಲೆಗಳನ್ನು ತೋರಿಸುತ || ಪ್ರಕಟಿತರವೆಂದೆನಿಪ ಸಸ್ಯ) | ಪ್ರಕರಣಂಗಳ ನಭ್ಯಸಿಸಿದರು ಸಕಲ ಮುನಿಪಾಲಕರ ಚಿತ್ರಕ್ಕೆ ಮಾಡುತಚರಿಯ I c೦ | ಸುತರ ವಿದ್ಯಾ ಭಾಸವನು ಭೂ | ಸುತೆ ವಿಲೋಕಿಸಿ ತನ್ನ ಮನದೊಳು | ವಿತತ ಸಂತೋಷವನು ತಾಳ್ತಿ ವಿಸ್ಮಯವನಾಂತು &ತಿಯೋಳಾರುಂಟತೆ ರದ ಪರಿ |ಣತರು ಕಾಣೆನೆನುತ್ತ ತಾಂ ಸಂ ! ತತಮುಳುಗಿ ತೇಲಾಡು ತಿದ್ದಳು ಸುವಸಮುದ್ರದಲಿ || ೨೧ || ಮುನಿವಟುಗಳೆಲ್ಲರನು ಸೊ ಲಿಸಿ 1 ಘನತರದ ವಿದ್ಯಾಮಹಿಮೆಯಿಂ | ದಿನಶಶಿಗಳಂತೆಸೆವ ಕುಶಲವ ರಾವನಾಂತರದಿ || ದಿನದಿನದೊಳ್ಳೆತಂದಖಿಳ ಮುನಿ | ಜನರ ಕಣ್ಮನಕ ಧಿಕಸಂಮದ | ವನೊವವಿಸುತಿದ್ದರು ವಿನಯ ವಿದ್ಯಾವಿಭವದಿಂದ ||೨|| ಮುನಿಗಳೆಲ್ಲರು ಭರದೆ ಬಂದಾ | ವನಕೆ ಶಿಷ್ಯರಸಹಿತ ರಘುನಂ | ದನನ ಮಕ್ಕಳ ವರಸುವಿದ್ದಾಕೌಶಲಂಗಳನು || ಮನದಣಿಯೆ ಈಾಣುತತಿವಿಸ್ಟ್ ಯ | ವನು ತಳ ದು ಕೊಂಡಾಡಿಕೊಟ್ಟರು | ವಿನುತವಾಗಿಹವನ್ನು ಗಳ ನಾ ಕುಶಲವರುಗಳಿಗೆ || ೩ ! ಒಬ್ಬ ಮುನಿ ವಡುದಾರವಿತನ | tಧಿ