ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪವತ್ತೆಂಟನೆಯ ಅಧಿಕೃತವು. 287 ಕುವರನ ಪರಾಕಮಕೆ ಮೆಚ್ಚುತ | ಜವಳೂಂದು ಮಹಾಸ್ತ್ರವನು ಬಿಡ | ಅವನಿಜಾತೆಯ ಸುತನ ಮೇಲ್ಕ ತುಘ್ನ ನುರೆವುಳಿದು | ತವಕ ದಿಂದದ ನಿಕ್ಕಡಿಗಡಿಯ | ಅವನಿಯೊಳು ಬಿದ್ದು ದು ಶರದೊಳ 1 ರ್ಧವು ಮಹಾಭಯವನೆಸಗುತ ಸಂಗರದಮಧ್ಯದಲಿ | ೧೬ | ಶರದೊಳಂದುಳಿದ ರ್ಧಭಾಗವು ! ಭರದೆಂದು ಅವನಚಾಪವ 1 ನಿರಿದವನ ವಕ್ಷಸ್ಥಳವ ನುಳ್ಳಳಳಗಕೆಡಹಿ || ಪಿರಿಯು ಮೂರ್ಛಯನೈದಿಸಲು ರಘು | ವರನ ತಮ್ಮನು ಹತ್ತಿರಕೆ ಬಂ 1 ದುರುತರದ ರಾಮಾಕ್ಷತಿದೊಳಿಹ ಶಿಶುವನೀ ಕ್ಲಿಸಿದ || ೧೭ 11 ಕರುಣದಿಂದೀಹಿನಿ ರಥದಮೇ 1 ಲಿರಿಸಿಕೊಂಡತಿ ಮೋಹದಿಂದಾ ! ತರಳನಂ ಮೈದಡವಿ ಮುದ್ದಿಸಿಕೂಡೆ ಬಿಗಿದಪ್ಪಿ || ತುಂಗಸಹ ಶತ್ರುಘ್ನ ನಿತ್ಯ ನ | ಗರಕೆ ನಡೆತಂದನತಿ ಭರದೊಳು | ಧರ ಜಾತೆಯ ಬಳಿಗೆ ಬಂದರುಹಿದರು ವಟುವರರು 11 ೧v 11 ತಾಯೆ ಚಿತ್ತೈಸು ಅವನಾರಘು | ರಾಯನ ಧರತುರಗಮಂ ನಿ | ರ್ದಾಯದಿಂ ಬಂಧಿಸಿಡಾ ರಣರಂಗದೊಳವನನು || ಗಾಯಗ? ಎಣಿಸಿ ಮೂರ್ಛಿಗಡ ಹುತ | ಜೆಯನಾಗಿ ರಿಪಮ್ಮ ನೈದಿದ | ನಾಯಯೋಧ್ಯೆಗೆನುತ್ತ ಪೇಳ್ ರು ಗರ್ಭಕರು ||೧೯) ಆ ನುಡಿಯ ನ: ಲಿಸುತ ದುಃಖಿಸಿ | ಜಾನಕಿಸು ತನ ಸದ್ದು ೯ಗಳ | ತಾ ನಡಿಗಡಿಗೆ ನೆನೆದು ಮಂದಿರದಿಂದೆ ನಡೆತಂದು | ಜ್ಞಾನವಿಲ್ಲದೆ ರೋದಿಸುತ ದು | ಮ್ಯಾನದಿಂದುರೆ ಕೊರಗುತಿದ್ದಳು | ದೀನಳಾಗುತರಿಯದ ಜನರಂತೈದಿ ಕಳವಳವ 1) so | ಅಳುತ ಕಂಪಿಸಿ ನಿತೆದೆಸೆಗೆ 1 ಟ್ಟಳುಕಿ ಬಿಸುಸುಯ್ಯತ್ತ ಮೇದಿನಿ | ಬೋಳು ಹೋರ ಸುತ ಮೋಹದಿಂ ಬಸವಳಿದು ಚೆತರಿಸಿ || ಎಳೆಯನೇನಾಗಿಹನೋ ಮಗ ವೆಂ | ತಳುಕಿದನೋ ಜೀವಿಸಿಹನೆ ಬವರ | ರೋಳ ಇವನೊ ನಾನೆಂತು ನೋಡುವೆನೆಂದು ಹಲುಬಿದಳು || ೨೧ || ಅನಿತರೊಳು ನಡೆತಂದನು ಮನೆಗೆ | ವಿನುತ ಪುಪ್ಪಸಮಿತ್ತುಗಳನು ಕು ... ತನು ಕರಂಗಳ೪ರಿಸಿ ಕೊಳುತ ಸವರನೊಡಗೊಂಡು || ವಿನಯದಿಂದೆರಗುತ ನುಡಿದ ನೆಲೆ || ಜನನಿನಿನಿಂಗೇತಕ ಬರಿದೆ | ಮನವರುಗಿ ರೋದಿಸುವೆ ಹೇಳೆಂದೆನುತ ಶೀಘ್ರದಲಿ ! ೧oti ಬನ್ನಮಂ ಕೇಳ್ಳಗನೆ ರಾಘವ 1 ನನ್ನ ತಹಯಂ ಬಂ ದೊಡಿಲ್ಲಿಗೆ | ನಿನ್ನ ತಮ್ಮನು ಕಟ್ಟವನದಂ ಯುದ್ಧ ಭೂಮಿಯೊಳು 11 ಉನ್ನತ ಪರಾಕ್ಕವಿರಿಪುಚ್ಛನು } ತನ್ನ ಶರದಿಂದೆಚ್ಚು ಘಾತಿಸಿ / ನನ್ನ ಕಂದನ ಕೊಂಡುಹೋದನೆನುತ್ತ ಹೇಳಿದಳು || ೧೩ 11 ಕಾಲನಾಗಲಿ ಮೃತವಾಗಲಿ | ಕJಲಿಯಾಗಲಿ ಸುರಪನಾಗಲಿ { ಕೇಳು ಎಷ್ಟು ವಿರ೦