2158 ನೀತು ಚರಿತ್ರೆ ಚಿಗಳ್ಳಾರಿಾದಡೆಯು ಸರಿಯೆ | ಸೀಳಿಬಿಡುವೆನು ಮುಂದೆ ನಾನೀ | ರೇಳುಲೋಕದೊಳಿಹ ಕಲಿಗಳನು | ಬೀಳಿಸುವೆನೆಂದೆನುತ ಕುಶನಂ. ದುಬ್ಬಿ ಬೊಬ್ಬಿರಿದ || c೪ || ಶೋಕಮಕಿದ ಕೆಲೆಜನನಿ ಭೂ | ಲೋಕ ದರಸುಗಳ ಣಿಕೆ ಗೊಂಬೆನೆ | ನೀ ಕಳುಹು ಸಂಗರಕೆ ನನ್ನನೆ ನುತ್ತ ಕಿರಗಿ ಆ ಕುಶಂ ಬೇಡಿದೊಡೆ ಸೀತೆಯ | ನೇಕವಿಧದಿಂ ಪರನಿ ಜವದೊಳ | ಗಾಕುವರನಂ ಕಳುಹಿಕೊಟ್ಟಳು ತೊಡಿಸಿ ಕವಚ ವನು || ೨೫{ | ತಾಯ ಪದಯುಗಕೆರಗಿ ಕುಶನ ಸ | ಹಾಯವಾಗಿದೆ ಯುದ್ಧ ಭೂಮಿಗೆ | ವಾಯುವೇಗದೆ ಬಂದನಂಜದೆ ಪೋಗಬೇಡೆನುತ || ಸಾಯಕದ ಮಳೆಯಂಕರೆದು ರಘು | ರಾಯನನುಜನಸಕಲ ಸೈನ್ ಕ | ಪಾಯವನೆಸಗಿ ಹಿಂದಿರುಗಿಸಿದ ನೊಂದು ನಿಮಿಷದಲಿ || ೦೬ ! ತಿರುಗಿ ದಂ ಪಡಸಹಿತ ಹಿಂದಕೆ | ಭರದೊಳಾ ಶತ್ರುಘ್ನ ನಾತನಿ | ದಿರೋಳು ನಿಂದುರೆಗರ್ಜಿಸಿ ಕುತಂ ಪೋಗದಿರು ನಿಲ್ಲು |ಧುರಕೆ ನಿಲ್ಲದೆ ಕದ್ದು ಪೊಪೆಯ | ತುರಗದೊಡ ನೆನ್ನನುಜನಂ ಬಿ ! ಟ್ಟಿರದೆ ಪೋಗಿಸಲಹಿ ಕೊಜೀವವನೆನುತ ತೆಗೆದೆಚ್ಚ \ ೯೭ || ಹಿಂದೆನಮ್ಮನು ಬಹುಪರಾ ಕಮ | ದಿಂದ ಮೊರ್ವಪಸುಳ ಬಳಲಿಸಿದ | ನಿಂದುಮತಿ ವ ನೋರ್ವ ನೈತಂದಿಹನೆನುತ ವಳಿದು || ಬಂದುನಿಂದನು ಕದನಕ ಕಶನ | ಮುಂದುಗಡೆ ಶತ್ರುಘ್ನ ನಂಜದೆ | ಕೊಂದುಬಿಡುವೆನೆನುತ್ತ ಬಿಲ್ಲು ಡು ಕುಬ್ಬಿಬೊಬ್ಬಿರಿದು || _ov 11 ಕಡುಮುಳಿದು ಶತ್ರುಘ್ನ ನಂದೊಡ | ನೊಡನೆ ಯೊಂಬತ್ತು ತರದಿಂದಾ | ಪೊಡವಿಯಣಗಿಯ ಸುತನ ನೆಚ್ಚ. ಡಳುಕದೆ ಕುಶನಿರದೆ || ಬಡಿದು ಸಾರಥಿರಥಹಯಂಗಳ | ನಡಿಗಡಿಗೆ ಕತ್ತರಿಸಿ ಕೆಡಹಿದ | ನೋಡನಿಳಗೆ ಶತ್ರುಘ್ನ ನಂತಾ ನಾರುಬಾಣದಲಿ | ರ್o | ಧುರದೊಳಾ ಕುಶನೆಚ್ಚಶರದಿಂ | ದುರುತರದ ಮೂರ್ಛೇಯ ನುತಾಳುತ | ಧರೆಗೆಬೀಳ್ವನಿತರೊಳು ಶತ್ರುಘ್ನ ನುಳಿದು ರಥವನು || ದೊರೆಗಳೆಲ್ಲರು ಮೂರ್ಛಗೊಂಡರು | ಧರಣಿಯೊಳು ಕನ್ಯಾಕ್ರಯವ ಗೆ | ಬ್ಯುರೆಮುದದೆ ಬೇವಿಸುವ ಮಾನವನಾ ಪಿತೃಗಳ೦ತೆ 11 ೩೦ || ದುರಿತಮಂ ಬಸು ಧರದಿಂದೊಡ 1 ನೊರಸುವಂತೆ ಕುಶನ ಹಿತರ್ಕಳ | ನಿರಿದಖಿಳ ಶಸಸ್ತ್ರಸಂಚಯದಿಂದ ಕೆಡಹಿದನು | ವರವೆಯಂಕಳೆದು ಲವನಣ್ಣನ || ಪೊರೆಗೆ ಬಂದನು ಕೂಡೆ ಬಂದರು 1 ಧುರಕೆ ಕುಶಲವರಿ ಆರು ಸಮಾರಣಹುತವ ಹರೋಲು | ೩೧ || ಮತ್ತೆ ಹಯಮಂ ಕ ಟಿ, ಸುಗರ | ಕಿತನಿಂದಾ ಕುಶಲವರ ಕಂ | ಡ ಲೋಡಿದ ರುವ ಜ »
ಪುಟ:ಸೀತಾ ಚರಿತ್ರೆ.djvu/೨೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.