ಈ ಪುಟವನ್ನು ಪರಿಶೀಲಿಸಲಾಗಿಲ್ಲ.

269 ಮೂವತ್ತೆಂಟನೆಯ ಅಧ್ಯಾಯವು. ಛಟರಾವಾಳವನಬಳಿಗೆ || ಉತ್ತಮಾಧ್ವರಶಾಲೆಯೊಳು ಮುನಿ | ಫೋ, ಇವರ ವಚನಂಗಳನು ಕೇ | ಳುತ್ತ ಕುಳಿತಿಹ ಮನಂ ಕಂಡಿಂತು ಪೇಳಿದರು | ೩೦ | ಅವಧರಿಸು ಜೀಯತಡೆಯಿಲ್ಲದೆ ( ಸವನದಹಯಂತಿ ರುಗಿ ಬಂದುದು | ಭುವನದೊಳು ಲವನೆಂಬ ಶಿಶುಬಿಗಿದನದನಾಬಳಿಕ || ಬವರದೊಳು ಶತ್ರುಘ್ರನವನಂ | ತಿವಿದು ಬಿ ಆಸರ್ವ ಬಾಲಕ | ನವನಿಗೀತನ ನುರುಳಿಸಿದ ನೆಂದರುಹಿದರು ನಮಿನಿ ||೩೩ || ಜಗದೆ ಳುಂಟಿರಿಪುಘ್ನ ನಂ ಭೂ | ಮಿಗೆ ಕೆಡಹಿಸುವ ವೀರನತಿ ಸೆ: ಜಿಗವೆನಿ ಪುದಿ ಮಾತು ನಿಲ್ಲೊಲಗೆನುತ ರಾಘವನು ( ಮಿಗೆಮುಳಿದು ಗರ್ಜಿ ಸಲು ಪದಗ ೪ಗೆರಗಿ ಚರರುಬಿನ್ನ ವಿನಿದರು | ರಘುಕುತಿ ಂದ ಗೆ ನಿಮ್ಮ ಪದದಾಣೆ ನಿಜಮಿದೆನುತ ||೩೪ 11 ಅನುಜನಂ ಸೋಲಿಸಿದ ಶಿಶು ಗಳ | ವಿನುತ ಭುಜಬಲಮೆಂತೋ ಲಕ್ಷಣ | ರಣಕ ನಿಂ ನಡೆ ಸೇನೆ ಸಹಿತ ಮೆನುತ್ತ ರಾಘವನು || ಘನವಿಷಾದವನಾಂತು ನುಡಿಯ | ಕ್ಕಿನ ಕುಲೋತ್ಸವ ನಂತ್ರಿಗೆರಗುತ | ರಣಕೆ ಬಂದನು ಸೆನೆಯೊಡನುರೆ ಮುಳಿದು ಸಾವಿತ್ರಿ \ ೩೫ | ಬಂದು ಮುನಿವರ ನಾಶವಕೆ ಭರ | ಒಂದೆ ಲಕ್ಷ ಣನಲ್ಲಿ ರಣದೊಳು ನೊಂದು ಮಳೆ-ಯನಾಂತು ಬಿ. ತಮ್ಮನನುಕಂಡು | ಮುಂದೆ ಬಿಿಡಿದತಿ ಪರಾಕಮ 1 ದಿಂದೆ ನಿಂದಿಹ ಶಿಶುಗಳಿಬ್ಬರ | ನಂದು ನೋಡುತ ಕಾಳಗಕ ನಡೆತಂದನುರೆಮುಳಿದು | ೩೬ \ ಧುರದೊಳರ್ಭಕರಿರ್ವರುಂ ಬಂ | ದರಿಬಲವಸೀಕ್ಷಿಸಿ ತಮಗೆ ಮುನಿ | ವರನು ಪದೆದಿತ್ತಖಳ ಶಾಸ್ತ್ರಂಗಳೆಲ್ಲವನು || ವರಶಾಸನ ದಲ್ಲಿ ಸಂಧಿಸಿ 1 ನೆರೆಮುಳದ ವೈರಿಗಳ ಮೇಲ್ಮಳೆ | ಗರೆವುದ್ದರು ಲಕ್ಷ ಣಂಗಿದಿರಾದ ನಾಕುಶನು || ೩೬ | ಪರಶುತೋವರ ಶಕ್ತಿಗದೆ ಮು | ದೃರ ದೃಶುಂಡಿ ಪಾಸಭಸು / ಪರಿಘಪಟ್ಟಸ ಭಂಡಿವಾಲಾದ್ದಾ ಯುಧಂಗಳನು & ಸುರಿಸಿ ಶಿಕ್ಷಣ ನಲ್ಲಿ ಘಾತಿಸು 1 ತಿರಲಡಿಗಡಿಗೆ ೮ ಹಮಾಡದೆ | ಸರ�ಮಧ್ಯದೊಳಲ್ಲವನು ಖಂಡಿಸಿದನಾ ಕುಕನು li ೩v | ಕೊಂದನೈ ತಂವಾ ಕುದುರೆಗಳ 1 ಒಂದಗಜಗಳನೆಲ್ಲ ನೀ ದ | ನೋಂದುಳಿಯದಂತಖಿಳ ವೀರರನೆಲ್ಲ ಕೆಡಹಿದನು || ನಿಂದತೇರ್ಗಳ ನುಚ್ಚು ಮಾಡಿದ | ನೋಂದು ನಿಮಿಷದೆ ತನ್ನ ಬಾಣಗ | ೪೦ದೆ ಕತ್ತರಿ ಸಿದನು ರಿಪುಗಳ ಶರಗಳಲ್ಲವನು 1 ರ್೬ | ಬಳಿಕ ಲಕ್ಷಣ ನೈದು ಬಾಣ೦ | ಗಳನು ತಗೆದೆಸೆಯ ಕುಶನಂ | ದಳುಕದತಿ ಕೋಪವನು ತಾಳ್ಳುರೆಗರ್ಜಿಸುತ ಕೂಡೆ ತಳುವದೆಂದು ಸರಳನು ಕಾರು ಕ |