27: ಸೀತಾ ಚರಿತ್ರ. ೪ು ರಂಜಿಸರು ರಣ | ಕೋವಿದರಳಿದುದನ್ನು ಪಡೆಯವರಿಂದೆನು ತೊರೆ ದರು i8; ಚರರ ಮಾತನು ಕೇಳೊಡನೆಮೈ 1 ಮರೆದು ಭೂಮಿಗೆ ಬಿದ್ದ ನಾ ರಘು 1 ವರನು ಘನಶೈತ್ಯೋಪಚಾರವ ನೆಸಗಿ ಶೀಘ್ರದಲಿ ( ಭರತನಾ ಹಣದೊಳುಪಚರಿಸಲು ಭರದೊಳದ್ದು ಕುಳಿತುಕೊಳುತ ಸೋದರರ ಸುಗುಣಂಗಳನು ನೆನೆದಳುತಿದ್ದ ನಡಿಗಡಿಗೆ la: ಹಳುವದೊಳ ನಗಾಗಿ ಲಕ ಣ / ನಳಿದನೆ ಹಾ ತಮ್ಮ ಹಾ ರವಿ | ಕುಲತಿಲಕ ಹಾ ಸುಗುಣ ಗಂಭೀರರಿ ಸುಸಂಹಾರ||ಎಳೆಯರಿಂದೆಂತೆಂಗಿದೆ ಮಹೀ (ತಳದೊಳಲೆ ಶ ತುಘ್ನ ನೀ ನಂ 1 ದಳುತ ಬಿಸುಸುಯ್ಯುತ್ತ ಮರುಗಿದ ನಾ ರಘೋತ್ತಮ ನು || & || ಇ೦ತು ಸೋದರರಾ ಸುಗುಣಗಳ | ನಂತ್ರವಿಲ್ಲದೆ ರಾಘ ವೇಂದ್ರನು | ಚಿಂತಿಸುತ್ತಿರೆ ಮತ್ತೆ ಚರರೆತಂದು ಶೀಘ್ರದಲಿ || ಎಂತು ಸುಮ್ಮನೆ ಕುಳಿತೆ ರಣದೊಳು | ಸಂತಪಿಸುತಿಹ ರನುಜರಿಬ್ಬರ | ದೆಂತಿಹುದೊ ಪಡೆದೀಕ್ಷೆಯಂ ಬಿಡೆನುತ್ತ ಮರುಗಿದರು | ೭ || ಮೊರೆ ವ ಚರರಂ ಗರ್ಣಿಸುತ ರಘು | ವರನ ಪದಪಂಕಜಕೆರಗಿ ನೀ೦ | ಬರಿ ದೆ ದುಃಖಿಸಬೇಡ ಬಂದಿಹ ರಿವರು ಭಯದಿಂದ | ಮರವೆಗೊಂಡಿಹ ರಲ್ಲ ದವರಿಗೆ ಮರಣ ಮೆತ್ತಾದಾ ಪಸುಳೆಯರ 1 ಮರುಕವ ಬಿಡಿಸೈತಹೆನೆ ನುತ ಪೇಳನಾ ಭರತ || v 11 ಬಳಿಕ ಜಾಂಬವ ಹನುಮ ಕೇಸ ರಿ 1 ನಳಕುಮುವಶರಗು ಗಜಶತ | ಬಲಿಸುತ್ತೇಣ ಗವಾಕ್ಷಗವ ಯಾಂಗದವು ಮೊದಲಪ || ಬಲಿಮುಖರಪಡೆಯೆಲ್ಲಮಂ ಕೊ | ಟ್ಟುಳಿದ ಸೇನಾಸಹಿತ ಭರತನ | ಕಳುಹಿಕೊಟ್ಟನು ಬವರ ಕಾಶೀರ್ವದಿಸಿ ರಾಘ ವನು |ರ್| 11 ಜವದೊಳಾ ರಘುವರನಡಿಗೆರಗಿ | ವಿವಿಧ ಚಾಪಶರಂಗೆ ಳನು ತಾ | ತವಕದೊಳಗಾಂತಮರ ನದಿಯಂ ದಾಂಟುತ ಭರತನು || ಪವನಸಂಭವನಂ ಕರೆದು ನೀ೦ | ಬವರದಾವೃತ್ತಾಂತವು ನರಿತು | ತವಕದೊಳನಗೆ ಪೇಳನುತ ಕಳುಹಿಸಿದನಲ್ಲಿಂದ || ೧೦ | ಕಲಿಹನು ಮನಲ್ಲಿ ದೆ ಧಿಂಕಿ | ಟೈಆದಖಿಳ ಸೈನ್ಯವನು ಕಂಡಿನ | ಕುಲಲಲಾಮಂ ನಿನ್ನ ಸುತೆಯಂ ಬಿಟ್ಟನೆಂದೆನುತ ಮುಳಿಯದಿರು ತಮ್ಮನ್ನಿಸನು ತಂ ! ತಿಳಿದವನಿಯನು ಬೇಡುವಂದದೆ ! ಮಲಗಿದಾ ಶತ್ರುಘ್ನ ಅಕ್ಷ ಣರನ್ನು ನೋಡಿದನು || ೧೦ | ಮೈಮರೆದು ಚೇತರಿಸಿಕೊಳ್ಳದೆ ಭೂ ಮಿತಳದೊಳು ಮಲಗಿದಾ ರಘು | ರಾಮನ ಸಹೋದರರನಾ ಪವಮಾ ನಸಂಭವನು ಗಿ ಪೆಮದಿ, ಹೆಗಲೊಳಗಿರಿಸಿಕೊಂ | ಡಾ ಮರುತ್ಪಥ ದಲ್ಲಿ ಬಂದನು | ತಾಮಸವನಾಗಿಸದೆ ಭರತನಬಳಿಗೆ ಶೀಘ್ರದಲಿ || ೧೦ |
ಪುಟ:ಸೀತಾ ಚರಿತ್ರೆ.djvu/೨೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.