273 ಮನ ಲಬಕ್ಕನೆಯ ಅಧ್ಯಾಯ. ವರವರೂಥದೊರ್ವರಂ ತಂ ! ದಿರಿಸಿ ಹಯಮಂ ಕಟ್ಟಿಕೊಂಡುರು | ತರದಶರಜಾಪಂಗಳಂ ಪಿಡಿದು ಬೋಬ್ಬಿರಿದು || ಧುರಳಿ ನಿಂದಾ ಕು ತಲವರಕೇ | ೪ು ರೆವುಳಿದು ನಡೆತಂದನಾಗಳೆ | ಭರತನಖಳ ಕತ ರ್ಬಲಸಹಿತ ದುದೃಮೇದಿನಿಗೆ !! ೧೩ || ಕೊಸದಿಂದುರೆ ಗರ್ಜಿಸಿ ಕುತಂ | ಚಾಪಟಂಕಾರವ ನೆಸಗುತಿರೆ | ಛಪಧಿಗಳೆಡವರೆದು ಎದ್ದಿಗಳುನಡುಗಿದವು !! ತಾಸದಿಂದಹಿಕಂಪಿನಿದನು ವಿ | ರೂಪವಾದನು ತರಬೇಗನೆ | ದೀಪವಿಲ್ಲದ ಮನೆಯ ತೆರದಂತಾಯು ಸಮರಾಂಗ | ೧೪ | ಇಳೆಗೆ ಬಿದ್ದವು ಕರಿಗಳಟೈಗ |ಳ೪ವ ಯೋದರ ತಲೆಗಳಾಕ © | ಗಳ ಮಹಾಸ್ಯ j೦ಗಳ್ಳ ವಿವರರ ಘನಶರೀರಗಳು || ಚಲಿಸ ಕುದು ರೆಗಳ ವಯುವಂ ಗ |ಳ್ಳಳದ ರಾಹುತ ಲಾನನಂಗಳ | ಇಳುವದೆ ಕುರಂ ಕೊಲ್ಪ ರೆವುತಿರೆ ಮೈಲಾರಯುಷ್ಪದೊಳು | ೧೫ li ಸೆನೆವಡಿ ಯಲು ನಿಮಿಷದೊಳು ಪವ | ವಾನ ಜ೦ ನಡೆತಂದು ಶಿಶುಗ | ೪ನು ಕುಲಮಣಿ ರಾಮನಾಕೃತಿಯಂತೆ ಕಾಣುವರು || ನೀನು ನೋಂದೆನುತ ತೋರ | ಲ್ಯಾನುರಾಗದೊಳಂದಿರದೆ ರಾ ! ನಾನು ಜಂನುಡಿಸಿವನು ಕುತ ನಂಮೋಗವನೀಕ್ಷಿಸುತ || ೧೬ | ವತ್ರನೀನಾ ರ್ನಿನಗದೇತಕ | ವತ್ಸ ರವು ನಮ್ಮೊಡನೆ ರಣದೊಳು | ವತ್ಸಹೋದರರನ್ನು ನೀನೇತಕ್ಕೆ ಮಾತ್ರ ನಿದೆ | ಸಹಾಯವ ನೆಸಗು ವಿವನಾ 1 ರುತ್ಸವದೆ ಪೇನ ತೆರವ ನು 1 ಮತ್ಸವಿಾಪದೊಳೆನುತ ಕೇಳ್ಳನು ಭರತನೊಲಿಸುತ್ತ | ೧೭ | ತಂದೆತಾಯಿಗಳಾರು ನಿನ್ನಯ | ಮಂದಿರವುದಾವುದೆಲೆ ಬಾಲಕ | ಕೊಂದೆ ನಮ್ಮಯ ಸಕಲ ಸೈನ್ಸವ ಬರಿದೆ ರಣದೊಳಗೆ || ಮುಂದೆ ಮತ್ಸರಿಸದೆ ತುಂಗವ | ತಂದು ನಮಗಿಂದೊಬ್ಬನಿ ಕುಶಲ | ದಿಂದಿಸು ದೆನುತ ಭರತನೆಂವನು ಕುಶನ ನೀಕ್ಷಿಸುತ || ೧v 11 ಕಟ್ಟಿದಪ್ಪವ ಪಿ ಡೆನು ನನಗೊಡ | ಹುಟ್ಟಿದ ನಿವಂ ಕಲಿಸಿಕೊಟ್ಟನು / ನೆಟ್ಟನೆ ಸಕಲ ವಿಧೈಯನು ವಾಲ್ಮೀಕಿಮುನಿಪೊರೆದು || ಥಟ್ಟನೆ ಮರವೆಗೊಳಿಸಿ ನಿನ್ನ ನು ಮುಟ್ಟಿ ದುತ್ಸವದಿಂದೆ ಪೋಪೆನು | ಹುಟ್ಟದಮನೆಗೆನುತ್ತ ಭರತ ನನೊಡನೆ ಫಾತಿಂದ | ೧೯ | ಭರತನಂ ಗಣಿಸದಿಸುತಿರೆ ತಾಂ | ಕರಿ ರಗರಥ ಋಹವಾನರ | ವರರಸಂಚಯ ಮುತ್ತಲಾ ಕುಕನಿರದೆ ಕೊ ಪಿಸುತ |! ಭರದೆ ಅವನಂ ಕಳುಹಿಕೊಟ್ಟು ಕು | ದುರೆಯ...ಗಾ ತ ತುಜನಗಳ | ಶಿರರಳನು ತಾ ನಿಕ್ಕಡಿಗಡಿದ ನಾಕ್ಷಣ * ಜ್ಞಾ # -೨೦ | ಹತ್ತು ಭರತಂಗೆಂಟು ನಳನಿಗೆ | ಮತ್ತೆ ಮೂವತ್ತನಿಲಗೆ V 4
ಪುಟ:ಸೀತಾ ಚರಿತ್ರೆ.djvu/೨೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.