28-1 ಸೀತಾ ಚರಿತ). ನಿನ್ನಾ ತೇಸಂಭವೆಯೆನಿಸಿಕೊಂಡಿಹಳು | F || ನೀನು ನನಗಿಲ್ಲದ ಗಿಹೆ | ವಾನಿನೀರ್ವುಣಿ ಮತ್ತೆ ಕನ್ಯಾ 1 ದಾನವನು ಮಾಡೆನಗೆ ನೀನೆನೆ ತಾ ರಘೋತ್ತಮನು || ತಾನಡಿಗಡಿಗೆ ಬೇಡಿಕೊಳುತಿರ 1 ಲಾ ನುಡಿಗ ನು ಕೇಳದೆ ಧರಾ ! ಮಾನಿನಿ ಕೆಳಗೆ ಪೋಗುತಿದ್ದಳು ತನ್ನ ಮಗಳ ನೆ | ೧೦ | ಮುಳಿದು ಹುಂಕರಿಸುತ್ತ ರವಿಕುಲ | ತಿಲಕ ನಾಭಜನ ಸುತೆಯರ 1 ನುಳಿದು ಕೋದಂಡವನು ಕೈಕೊಂಡದಕೆ ಬಾಣವನು ಪ್ರಳಯರಾದ ನ ತೆರದೆಕಾಣುತ | ತಳುವದಾಗಲೆ ಸಂಧಿಸುತಿರ | ತ್ರಿ ಯೋಳುಂಟಾದುವು ಮಹೋತಾತಗಳು ಶೀಘ್ರದಲಿ || ೧೧ ! ಪೊಡವಿ! ೪ಕತಿ ಭೀತಿಯನುತಾ | ಛೋಡನೆ ನಡುನಡುಗುತ್ತ ರಾಘವ | ನಡಿಗೆ ಗಿ ಕೈಮುಗಿದು ನಿಲ್ಲುತ ಕೊಟ್ಟು ಸೀತೆಯನು || ಪೊಡವಿಯೊಡೆಯ ಮುನ್ನಿ ಸೆಂದೆನು | ತಡಿಗೆರಗಿ ವಂದನೆಯನಾಗಿಸಿ | ಬಿಡದೆ ಕೊಂಡಾಡಿ ಇನುಪಮಸ್ತುತಿಗಳಿ೦ ದೊಲಿದು || ೧೨ || ಪರಮ ಕರುಣಾಕಾತಿಶಯದಿ ದಾ | ಧರಣಿದೇವತೆಯಂ ಕ್ಷಮಿಸಿ ರಘು | ವರನು ನೀಂ ಸುಸ್ತಾರ ಯಾಗಿರು ಮೊದಲಿನಂತೆನುತ || ವರವ ನಿತ್ತಡಿಗಡಿಗೆ ಮನ್ನಿಸಿ / ನೆರೆ ರಾಜಸಭೆಯೊಳೊಡನೆ ಸ | ಇರಿಸಿ ಕೈಕೊಂಡನು ಮಹೀಸುತೆಯನು ಕೈವಿಡಿದು || ೧೩ || ಬಳಿಕ ಜಾನಕಿ ಬಹುಳ ಹರ್ಷವ | ತಳೆ ದು ಭೂದೆ ವತೆಯ ಚರಣಕ | ಮುಲಕೆರಗಿ ಪೂಜಿಸಿದಳಂದತಿ ಭಕ್ತಿಭರದೊಳಗೆ ತಳುವದಾ ರಘುವರನನೇವವ ತಳೆದು ಪದಪಂಕಜಕರಗುತಾ ! ನೆಲ ಮೇದಿನಿ ಮಾಯವಾದಳು ಸಭೆಯಮಧ್ಯದಲಿ || ೧೪ 1 ಅನಲನೊಳ ಬಿದ್ದ೦ದು ವಿಸ್ಮಯ | ವನೊದಗಿಸಿ ಮೂಜಗಕೆ ಸೀತೆ ಸು | ಮನಸರೆ ರ ಮುಂದೆ ಲಂಕಾಪುರದ ಮಧ್ಯದಲಿ | ವಿನುತ ಪಾತಿವುತ್ಸದ ಮು? ಮೇ | ಯನುಪಸರಿಸಿದುದಲ್ಲದಂತೀ । ಜನಸಮೂಹದೊಳಿಂದು ಕಾ। ನಿದಳೆನುತೆರಗಿದರು |i ೧೫ ! ತಾಯ ಕರುಣಿಸು ರಕ್ಷಿಸೆಮ್ಮನ | ಪಾa ಗಳ ದೆಸೆಯಿಂದ ತಪ್ಪಿನಿ ( ಮಾಯೆ ಜಗದಾಧಾರೆ ಶೋಕಭಯಾಖ್ಯೆ : ಗ್ರರನು || ಕಾಯಬಲ್ಲವರಾರೆಮಗೆ ಸು | ಶ್ರೇಯವನು ನೀನಿತ್ತು 'ಸ ಹೆಂ | ವಾ ಯುವತಿ ಜನವೃದ್ದ ಜನಮರಹೊಕ್ಕುದವನಿಜೆಯು || ೧೬ ಘನದಯಾರಸದಿಂದೆ ಪೊಗಳುವ | ಜನರ ನೀಸುತಾಮಹೀಸುತೆ ಮನುಕುಲೋತ್ತಮ ರಾಘವನ ಪದಪಂಕಜಕೆ ನಮಿಸಿ || ವಿನಯದಿ ದತ್ತಯರುಗಳ ಪದ | ವನಜಕೆ ನಮಿಸಿ ಬಳಿಕ ತನ್ನ ಯ | ಮನೆ ಬಂದಳು ಮುನಿಮನಕೆ ಸಂತಸವನಾಗಿಸುತ || ೧೬ | ಸುತರ ಸಹಿತ
ಪುಟ:ಸೀತಾ ಚರಿತ್ರೆ.djvu/೩೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.