ܘܩܠܐ ನಲವತ್ತೊಂನೆಯ ಅಧ್ಯಾಯವು. 285 ನಿಜೆಯನಾ ಮುನಿ ( ಪತಿ ರಘಗೃಹನ ವಶಕೊಪ್ಪಿಸಿ / ವಿತತಸತ್ಕಾರ ಗಳನೈದುತ ಪರಸಿರಾಘವನ | ಕ್ಷಿತಿಸುತೆಯು ಮಾಹಾತ್ಮವನು ಪೊ ಗ |ಳುತ ನಿಜಾಠ ಮಕೆ ನಡೆತಂದನು | ಮತಿವಿಶಾರದರೆಂದೆನಿಪ ನಿಜಶಿ ಪ್ರರೊಡಗೂಡಿ | ೧V || ಹರುಷವನಹೊಂದಿದರು ಹಣ | ಭರತ ಶತು ಫ್ಯಾದಿಗಳು ಪುರ | ವರದೊಳಾದುದು ಮಂಗಳ ಮಹೋತ್ಸವಗ ೪ಡಿಗಡಿಗೆ || ಪರಮಸಂಮದದಿಂದೆ ರಘುಭೂ | ವರನು ಪಾಲಿಸುತ್ತಿದ್ದ ನತ್ತಾ ! ದರದೊಳವನೀಮಂಡಲವನಾ ಸತಿಸುತರಸಹಿತ | ೧೯ | ಜನ ರಿಗತ್ಯಧಿಕ ಸುಖಸಂಮದ | ವನೆಸಗುತ ರಾಘವನಖಿಳ ಮೇ | ದಿನಿಯ ನೊಲಿದಾಳುತಿರಲೊಂದುದಿನದೊಳು ಕುಶಲವರ | ಮನಮೊಲಿದು ನೋ ಡು ಮದುವೆಗೆ | ೪ನೆಸಗುವ ಕಾಲವೊದಗಿತಿರಿ | ಗೆನುತ ಯೋ ಚಿಸಿ ದನವರವಯೋಧರ ವನುತಿಳಿದು ಇಂತು ನಲವತ್ತನೆಯ ಅಧ್ಯಾಯ ಸಂಪೂರ್ಣವು. ಪದ್ಬಗಳು ೨೦೫೯. “...... ನಲವತ್ತೊಂದನೆಯ ಅಧ್ಯಾಯ ಸೂಚನೆ || ಸುತರಿಗಾದ ವಿವಾಹಗಳನಾ || ಕ್ರಿತಿಸುತೆ ವಿಲೋಕಿಸುತ ಪಡೆದಳು | ಪತಿಸುತರೊಡನೆ ವಿತತಸಂಸ್ಕೃತಿ ಸಾಖ್ಯಗಳನೊಲಿದು | ಬಳಿಕ ರಾಘವನೊಂದುದಿನ ಸಭೆ | ಬೊ೪ರ ರ್ವ ಚರನು ಮನೆಯಬಾ | ಗಿಲಬಳಿಗೆ ಬಂದೆನ್ನ ಬರವನು ಧೋರಗೆ ಪೇಳನುತ || ತಿಳುಹಲಾ ಸೇವಕನು ತಾಂ ರಘು | ಕುಲಲಲಾಮಂಗರುಹಿ ಕರೆತಂ | ದೊಳಗೆ ಬಿಟ್ಟನು | ರಾಜನಪ್ಪಣೆಯಂತೆ ದೂತನನು || ೧ || ಶಿರವಬಾಗಿ ಸಿ ರಾಘವೇಂದನ | ಚರಣಪಂಕಜಕೆರಗಿ ನಾನಾ | ಧರಣಿಪಾಲಕ ಭೂ ರಿಕಿರಿಯು ದೂತನಾಗಿಹೆನು || ಅರಸನೀ ಪತವನು ನಿಮ್ಮಯ | ಚರ ಇಕೊಪ್ಪಿಸಿ ಬರ್ಪುದೆನ್ನುತ | ಭರದೆ ಕಳುಹಿದನೆಂದು ಕೊಟ್ಟನು ಬಿನ್ನ ವತ್ರಳಯ |_ol ಅದನು ಅಕ್ಷಣ ನೋದಿ ಸಭೆಯೊಳು | ಪದೆದುರಘು ನಾಥಂಗೆ ಬಿನ್ನವಿ ನಿದನು ಮಂಗಳ ಲಗ್ನ ಪತ್ರಿಕೆಯೊಳಿಹ ವಿವರವನು | ಅದನು ಕೇಳು ವಸಿಷ್ಠ ಕಶಪ | ಮೊದಲಹ ಮುನಿಗಳೆಡನೆ ಯೊ
ಪುಟ:ಸೀತಾ ಚರಿತ್ರೆ.djvu/೩೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.