293 ಸೀತಾ ಚಂದ್ರು. ಕೆರಿ ನನ್ನನು ಬೇಡಿಕೊಳ್ಳಲು | ದಾರಮನದಿಂದಿತ್ತೆನು ವರವ ನಿವನ ಆಸಿದಂತೆ || 8& | ವನಿತೆ ಕೈಯಿಂದೀಖಳನಿಗೆ ಮ | ರಣಮೊದಗಬೇ ಕಾಗಿಹುದೆಲೆ ತ | ಪನಕುಲೋತ್ತಮ ಕೇಳು ಹಿಂದಿವನೊಂದು ಕಾಲ ದಲಿ | ಜನಕನಂದನೆ ಚಂಡಿಯವ೪೦ | ದನುಜರೆಲ್ಲರು ಅಂಕೆಯೊಳು ನಾ | ಶನವನೈದಿದರೆನುತ ನುಡಿದನು ವಿಪ್ರರೆಡೆಗೈದಿ | ೪೭ | ಅವರೊ ಳೊರ್ವ ಮಹೀಸುರನು ಕಂ | ಡಿವನನೆಂದನು ಮೂಢಕೇ೪ ಭುವಿ ಯೋ೪೦ದಾವಳ ಚಂಡಿಯೆನುತ್ತ ಹೇಳಿದೆಯೋ || ಅವಳ ನಿನ್ನನು ಕೊಲ್ಲುವಳನು | ಇವನಿಗಿಯಲು ಶಾಪವನವನು | ಜವದೆ ಕೊಂದ ನು ವಿಪವರನನು ಕೂಡ ಕಡುಮುಳಿದು | ೪v | ಅದು ನಿಮಿತ್ತದೆ ವಧಿಸಬೇಕಾ 1 ಗಿದೆ ಧರಾಸುತೆಯಿಾ ಖಳನನೆಲೆ | ಪದುಮನಾಭನೆ ಕರೆ ಯಿಸುಕೆಯು ನಿಲ್ಲಿಗೀಗಲೆ ನೀಂ || ಮೊದಲು ಕೊಲ್ಲಿಸಿವನನೆನುತ್ತ ನು | ಡಿದು ರಘೋತ್ತಮನೊಡನೆ ಬಂದ ತೆ | ರದೆ ಸುರಪ್ರರಿಗೆ ಪೋದನಾ ಕಮಲಾಸನನು ಕೂಡೆ | ರ್೪ | ಗರುಡ ಹನುಮಂತರನು ರಘುಭ | ವರನು ಕರೆಯಿಸಿ ಬಳಿಕ ಪೇಳಿದ | ನಿರದೆಲೆ ಗರುಡ ನೀನಯೋಧ್ಯಾಪ ಟೈಣಕೆ ಫೋಗಿ | ಧರಣಿಸುತೆಯು ನಿನ್ನ ಬೆನ್ನಿ ನೊ | ೪ರಿಸಿಕೊಂಡಿಲ್ಲಿ ಗತಿಭರದಿಂ | ಕರೆತಹುದೆನುತ ಪೇಳು ಒಳಕಿಂತೆಂದು ತಿಳುಹಿದನು | ೫೦ | ದಾರಿಯೊಳು ಬರತೊ೦ದರೆಗಳ ನಿ ! ವಾರಿಸುವ ನೀ ಹನು ಮನೆಂದೆನು ! ತಾ ರಘುವರನು ಪೇಳ್ಯೋದ್ಧೆಗೆ ಕಡೆ ಕಳುಹಿದ ನು || ಧಾರಿಣೀಸುತೆ ಯಷ್ಯರೊಳು ರಘು | ವೀರನ ವಿರಹತಾಪದಿಂ ಬಾ ! ಯಾರಿ ಶೋಕಿಸುತಿದ್ದಳಂದಡಿಗಡಿಗೆ ಬಸವಳಿದು i ೫೧ || ಪತಿಗೆ ಜಯವಾಗಲೆನುತಾ ಕಿತಿ | ಸುತೆ ಮನದೊಳಗೆ ಬೇಡುತಿದ್ದಳು | ಸತತ ಮಂತಃಪುರದೊಳಾ ಸಾಧನಿವಹಂಗಳಳು | ಕುತುಕದೆ ದಾಕ್ಷಾಲತೆ ಯಡಿದೊ | ರುತಿಹ ಕಾಲದೊಳೆಲ್ಲ ಕೈಮುಗಿ | ದತಿ ಭಕುತಿಯಿಂದ ನುದಿನದೆ ಜಾನಿಸುತ ದೇವರನು || ೫೦ | ಒಡವೆಗಳ ತೆಗೆದಿಟ್ಟು ಚಿಂತಿ ಸಿ | ಪೊಡವಿಯುಣುಗಿಯು ನರನಂಗಳ | ನಡಿಗಡಿಗೆ ನೆಡದೆಯೆ ಜಯವಾಗಲೆನುತಿನಮನಿಗೆ | ಮ ಡನನೊಲಿದರ್ಚಿಗಳು ತುಲನೀ | ಗಿಡಕೆ ಸುತ್ತು ಬಳಸುವ ಳರ | ಗಿಡಕ ಕೈಮುಗಿದು ಪ್ರದಕ್ಷಿಣೆಗಳನು ಮಾಡುವಳು | ೫೩ | ದಿನದಿನದೊಳಾ ಕಾರವೀರಾ ! ಜನನನೊಲಿ ದರ್ಚಿಸುವ .ಳವನೀ | ತನುಜೆ ಗೋಮಯದಿಂದೆ ಗೋಡೆಯೊ೪ಾಂಜ ನೇಯನನು !! ಮನಮೊಲಿದು ಬರೆಯಿಸುತಲೆ ಪ್ರತಿ | ದಿನದಿಂದಲ್ಲ
ಪುಟ:ಸೀತಾ ಚರಿತ್ರೆ.djvu/೩೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.