ನಲವತ್ತೆರಡನೆಯ ಅಧ್ಯಾಯಪು 299 ಗುಲದ ನಿತವನ ! ಘನಸುವುಟ್ಟವ ಬೆಳಯಿಸಿದ ಪಳುವಿಸ್ಮಯವನಿತ್ತು ಗಿ ೫ಳ | ವಿನುತಿವೆತ್ತಾ ಮನ್ಯುಸೂಕ್ತಗ 1 ೪ನವನೀಸುತೆ ವಿಸ್ತರಿಂದ ನು | ದಿನವು ಪಾರಾಯಣವನಾಗಿಸುತಿದ್ದಳತಿ ಹಿತದೆ | ಜನಕಸುತೆ ದೇ ವಾಲಯದೊಳು | ವಿನುತ ಶತರುದ್ರಯವಾರಾ ! ಯಣಗಂದಭಿಷೇಕ ಮಾಡಿಸುತ್ತಿದ್ದ ೪ನುದಿನವು || ೫೫ ! ಪರಮಭಕ್ಕಿಯನಾಂತು ಕೈಮು ಗಿ | ದೆರಗಿ ಜಾನಕಿ ಗೌರಿಗಣಪತಿ ! ತರಣಿ ಶಂಕರಹನುವರನುದಕ ಕಲಶಗಳ೪ರಿಸಿ | ನಿರುತ ವರ್ಚಿಸುತ್ತಿದ್ದ ಆತಾ | ದರದೆ ಪೂಜಿಪ ೯ರಿನಿ ರಘುಭೂ | ವರನ ಮಂಚದೆ ಕಾರ್ತವೀPಾರ್ಜನನ ಯಂತ್ರ ವನು | ೫೬ | ಕುಳಿತುಕೊಂಡವಳಲ್ಲ ಜಾನಕಿ | ಗೆಳತಿಯರನಿವಹ ದೊಳು ಸಿಕಂ | ಗೊಳಪಖಿಳ ರತ್ನಾಭರಣಗಳ ನಿರಿಸಿದವಳಲ್ಲ!! ನಲಿ ಲ ಯಂತ್ರಗಳ ಬಳಿಯೊಳು | ನೆಲದಣಗಿ ನಿದ್ದೆಯನ್ನು ಮಾಡದೆ | ಸಲೆಕೊರಗುತಿರುತಿರ್ವಳಿನಿಯನ ವಿರಹತಾಪದಲಿ || ೫೦ | ಒಂದುಸಲ ಮಾಳಿಗೆಯ ಮೇಲ೪ | ತೊಂದು ಕಾಗೆಯ ನತಿಸವಿಾಪದೊ | ೪ಂದುಮುಖಿ ಜಾನಕಿಯು ನೋಡುತಲೆ ಸಿಕವರ್ಧನನೆ | ಮುಂದಕೆ ತೆರ ಳು ಬೇಗನಾರಘು | ನಂದನನು ಬರುವಂತಿರಲು ನಲ | ವಿಂದೆ ಕುಳಿತಿ ರು ಬಾರದಿರುವಂತಿರಲು ನೀನಿಲ್ಲಿ | ೫v || ಎನುತ ಜಾನಕಿ ಹೇಳುತಿರ ಲ೦ | ದನಿತರೊಳು ಮುಂದಕ್ಕೆ ಪೋದುದ | ವನಿಸುತೆಗೆ ನಂಬುಗೆಯ ನಾಗಿಸುವಂತೆ ವಾಯಸವು | ಜನಕಸುತೆ ನಿತಪಕ್ಷಬಿದಿಗೆಯ | ದಿನದೊ ಳು ಸನವನೆಸಗಿ ಮೇಲೆನಿಪ ಮಂಗಳ ವಸ್ತುಗಳ ನಿರಿಸುತ್ಯ ಶೀಘ್ರ ) ದಲಿ ||೫೯| ತನ್ನ ಸಖಿಯರ ಕಡೆ ನಡೆತಂ | ದುನ್ನತಮೆನಿಪ ಸಾಧ ದೊಳು ಕುಳಿ | ತನ್ನೆ ಗಂಧರಣಿಸುತೆ ಮೆರೆವ ಚಂದ್ರನನು ಕಂಡು |! ನನ್ನ ಪತಿಯನು ನೋಡುವನು ಸಂ 1 ಪನ್ನ ಮತಿ ಚಂದ ನಿವನೀರಿನ || ಮಿನ್ನು ಪತಿಯಸಮಾಗಮ ವಹುದೆನುತ್ತ ಹೇಳಿದಳು | ೬೦ | ಅತಿ) ಮುನಿಪನ ಪತ್ನಿ ಕೊಟ್ಟ ಪ | ವಿತ ವಸ್ತುಗಳಲ್ಲದೆ ಜನಕ ! ಪ್ರತಿ ತಾಳವಳಲ್ಲಿ ತರವಿಧಮನಿ ಪೊಡವೆಗಳನು & ಗಾತ್ರದೊ೪ರಿಸಲಿಲ್ಲ ಗಂ ಧವ ಚಿತ) ಕುಸುಮಂಗಳನು ತನ್ನ ಪ | ವಿತ ಮಸ್ತಕದಲ್ಲಿ ತಾಳ್ವ ಳಲ್ಲಿ ಚಿಂತಿಸುತ ||೬೧ || ಪತಿಯ ನೀಕ್ಷಿಸಬೇಕನುತ ಸಂ ! ತತವು ಶಕು ನಂಗಳನು ನೆರೆನೋ / ಡುತ ಮಹೀಸುತೆ ಶುಭ ಶಕುನಗಳ ನಂದು ತಾ ನರಿತು | ವಿತತ ಸಂತೋಷವನು ಹೋಂದು | ಇತಿ ವಿನೋದದೆ ಕೊಡು ತಲಿದ್ದಳು | ಚಿತವರಿತು ಸಕ್ಕರೆಗಳನು ಪಡೆದಖಿಳ ಮನುಜರಿಗೆ 8೬೩!
ಪುಟ:ಸೀತಾ ಚರಿತ್ರೆ.djvu/೩೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.