389 ಸೀತು ಚರಿತ್ರ). ಇತರರ ಮನೆಗೆ ಪೋಗುತಿರಲಿ ! ಭಿತರರೊಳು ಮಾತಾಡುತಿರಲಿ ! ಸ್ಥಿರ ರನು ತಲೆಯೆತ್ತಿ ಕಂಡವಳಲ್ಲ ಭೂಮಿಸುತೆ || ಇತರ ಮನುಜರ ಕಂಗ ಆಗೆ ಈಾ | ಇತಿರಲಿಲ್ಲ ಹರುನ್ನಿಸಲಿಲ್ಲ ಕು | ೪ತವಳಲ್ಲ ಸದನದೊಳಗೆ ತಾನಾಂತು ಖೇದವನು |೬೩ || ಅವನಿಸುತೆ ಯಳ್ಳಂಗನಾ ! ನವನು ತಾನೆಸಗಿದವಳಲ್ಲ ಪ | ಅವುಶರದ ಮಾನ್ನ ಭೋಜನಗಳ ನೆಸಗಲಿಲ್ಲ ! ಸವಿಯು ತಿದ್ದವಳಲ್ಲ ತಾಂಬೂಲವನು ಸಂತಸದಿಂದೆ ಸಂಗೀ | ತವನು ಕಳವಳಲ್ಲ ನಗುತಿರಲಿಲ್ಲ ಹರ್ಷದಲಿ | 48 | ಮಲಗಲಿಲ್ಲವು ಮಂಚ ದೊಳು ಸ | ಇಲಿತ ಕೇಶಾಲಂಕರಣಗಳ | ನೊಲಿದು ತಾನು ವಿರಚಿಸಿ ಕೊಂಡವಳಲ್ಲ ಸಲೆ ಕೊರಗಿ |i ನೆಲದಡುಗಿ ರಾಘವನ ವಿರಹಾ । ನಲನೆ ಇತಿ ಬಿಳುಪೇರಿದ ಮುಖವ ! ನೊಲಿದು ಕಂಡವಳಲ್ಲ ಕನ್ನ ಡಿಯನು ವಿಲೋಕಿಸುತ || ೬೫ | ತರತರದೆ ಕಂಗೊಳಪ ಪೀತಾಂ | ಬಂಗಳನು ಕುಪ್ಪಸಗಳನು ತಾಂ | ಧರಿಸಲಿಲ್ಲವ ಸೀತೆ ಸರಯನದಿಗೆ ಮನಮೊಲಿ ದು ॥ ತೆರಳಲಿಲ್ಲವು ಊಾಯಬೇಕೆ೦ | ದರಮನೆಯ ಹಿಂದುಗಡೆಯೊಳಗಿ ರು | ತಿರುವ ಕಸಾರಕ್ಕೆ ಪೋದವಳಲ್ಲ ಬೇಸತ್ತು | ೩೬ | ಪೋಗಲಿಲ್ಲ ಪು ಸೀತೆ ಯುಪವನ | ಕಾಗಿ ವಿಹರಿಸಲಿಲ್ಲವು ವಸು | ತಂಗಮದೆಲ್ಲಾ ಪುಷ್ಪ ವಾಟಿಕೆಗಳು ನಡೆತಂದು ... ಆಗಮೋಕ್ಷ ವಿಧಾನದೊಳತಿ ಸ | ರಾಗದಿಂದಲಿ ಪೂಜೆಗೈವಳು { ಬೇಗನೆ ಬಾಹ್ಯಣಸುವಾಸಿನಿಯರ ನು ಸತ್ಕರಿಸಿ | ೬೬ | ಬೇರೆಬೇರೆ ವ್ರತಗಳನು ಪದೆ | ವಾ ರಮಣಿ ಯಾಟರಿಸುತಿದ್ದಳು | ಮಿರಿದ ಭಕುತಿಯಿಂದೆ ಸುರನು ತೃಪ್ತಿಮಾ ಟ್ವುದಕೆ || ಭೂರಿನಿಯಮಗಳ೦ದೆ ಚಿತ್ತಕೆ | ತೋರಿದ ವ್ರತಗಳ ನೆಸ ಗುತಾ | ಧಾರಿಣಿಸುರಪತ್ನಿ ಯರ ನರ್ಚಿಸುವಳನುದಿನವು !vi ನಿನಗೆ ಸಂಡಿಗೆ ಸರವನೀಯುವೆ | ನನಿಲನಂದನನಿನಗೆ ನಾಂ ಕೊಡು | ವೆನೆಲೆ ವಿಘ್ನಶೂರನೆ ಹೂರಣ ಕಡುಬುಗಳನೆಸಗಿ | ನಿನಗೆ ಬಲಿದಾನವನು ಮಾಡಿಸು | ವೆನೆಲೆ ದುರ್ಗೆಯೆ ಬರಲಿ ರಘುನಂ | ದನನು ಶೀಘ್ರದೊಳೆ ನುತ ಜಾನಿಸುತಿದ್ದಳು ಸೀತ | ೬r ¥ ನಿನಗೆನಾಲಗೆಯಲ್ಲಿಹ ರಕುತ | ವನು ಸಮರ್ಪಿಸುವೆನೆಲಿ ಚಂಡಿಯೆ ! ನಿನಗೆ ಒಲಿದೀಪಗಳಡನೆ ಪ ಕ್ಯನ ಗಳನಿತ್ತು ! ಮನದಣೆಯ ಸಂತುಪಡಿಸುವೆ | ನಿನಕುಲೇಂ ದ್ರನು ಕುಶಲದಿಂದಾ | ತನ ಸುತರಸಹಿತಿಲ್ಲಿ ರೈತರಲೆನುತ ಬೇಡಿದಳು # ೩೦ | ಬರುತಿರುವ ಶನಿವಾರದಿಂದಲೆ } ವಿಡಚಿಸುವ ನುಪವಾಸದ ವ, ತ +ವರಿತ ನಾಡು ಶನಿವಾರಂಗಳಳನುಕಮಗೆ || ಇರುಳು ಹಗ
ಪುಟ:ಸೀತಾ ಚರಿತ್ರೆ.djvu/೩೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.