೧ ನಲವತ್ತು ಮೂರನೆಯ ಅಧ್ಯಾಯ. 305 ರಿಗೆ ಮತ್ತೆ || ೧v 1 ಒಡನೆ ಛಾಯಾಸೀತೆ ಗರ್ಜಿಸು | ತಡಿಗಡಿಗೆ 'ಚಂಡಿಕಾಸ್ತ್ರವ : ನಿಡಲಸುರವಲ್ಲಭನ ಮೇಲ್ಕಂಪಿಸಿತು ಮೇದಿನಿ | ಕಡಲು ಹೊರಳಿತು ಕೂಡೆಬಿದ್ದುವು ! ಪೊಡವಿಯೊಳು ತಾರೆಗ ರಕ್ಯದ | ಜಡಿಮಳೆಸುರಿದುದಾ ಖಳಂಗಶುಭವನ್ನು ತೋರ್ಪಂತೆ >೯ || ಅತಿಭರದೊಳ್ಳೆತಂದು ಕತ್ತರಿ ( ನಿತು ಶರಮವನ ತಲೆ ನಾವಸು | ಮತಿಗೆ ಬಿದ್ದು ದುಖಳನದೇಹವು ಭಯವನಾಗಿಸುತ || ಗೆ ಪೂಮಳೆಯನ್ನು ಸುರಿಸಿಯೆ | ವಿತತದುಂದುಭಿಗಳನು ಹೊ ದ | ರತಿಹಿತದೊಳಸುರೇಂದ್ರನಳಿದುದ ನರಿತು ನಿರ್ಜರರು C೦ | ಹಿಂದಿರುಗಿ ರಣರಂಗವನುಳಿದು ಬಂದು ಛಾಯಾಸೀತೆ ದಶರ ನಂದನಗೆರಗುತ್ಸೆಕ್ಯವಾದಳು ಸೀತೆ ಬಂಗದಲಿ || ವಂದಿಮಾಗಧರು ಎಗಳಿದರು | ನಂದದಿಂದೆಸಗಿದರು ಹಾಡುತ |ಚಂದಮನೆ ನರ್ತನವನ ರರಧಿಕ ಹರ್ಷದಲಿ 11 ೦೧ || ಅಮರರೆಲ್ಲರ ಸಹಿತ ಲಿಂಕೆಗೆ ( ಕವ ಭವನೈತಂದು ಶಿ೦ಘದೆ ! ನಮಿನಿ ಸೀತಾರಾಘವರ ಪದಯುಗ್ಧಸರಸಿ 2 11 ವಿಮಲವೇದೋಕ್ಷ ವಚನಗಳಿ೦ | ದವಲಮನದೊಳು ಹೋಗ ನು ತಾ ನಮರರೆಲ್ಲರ ಮಧ್ಯದೊಳು ಸೀತೆಯನುಪಲತೆರದೆ || ೨೨ | ಕರಾಯನ ಮಗಳೆ ನಿನಿ ರಾ | ಮನಿಗರಸಿಯಾಗುತ್ತೆ ನೀನನು | ವು ರಕ್ಷಿಸುತಿರುವೆ ತಾಯೆ ಸಮಸ್ತ ಭಕ್ತರನು || ಮನಮೊಲಿದು ದಾಡುತಿದೆ ಕೇ | ೪ನನಿ ತವಪದ ಕಮಲಯುಗ್ಯದೊ | ೪ನವರತ ೩ ಯಶಿರೋಭಂಗವು ವಿನೋದದಲಿ || ೨೩ !! ನೀನು ವಧಿಸಿದೆ ೧ಲಕಾಸುರ | ನೀನೆಲದೊಳಾದಿಲಕುಮಿಯೆನಿಪೆ | ನೀನಯೋನಿಜೆ ನಿಗಿರುವೆ ಸರ್ವೋತ್ತಮಳೆ ನಿನಿಹೆ | ನೀನು ಪಾವನಗೈವೆ ಜಗವನು | ನು ಪರಿಶುದ್ಧಳೆನಿಸುತ್ತಿದೆ ! ನೀನು ಭೂದೇವತೆಗೆ ಮಗಳಾಗಿರುವೆ ನಕಿಯೆ || || ಸಲಹುವನು ರಾಘವನು ಸಂತತ | ವೆಲೆ ಜನನಿ ೪ ನವನಿ ! ತಳದೊಳುರೆ ಸೇವಿಪನು ನಿನ್ನ ನು ಬಹುವಿನೋದ \ ಪಲವುತೆರದ ವಿಲಾಸಂಭವ { ಗಳ ನೆಸಗುತಾ ರಘುವರನುಮನ | ಎಲಿದು ಸಂತಸವಡಿಸುತಿರಲು ವಿರಾಜಿಸುವೆನೀನು || ೧೫ || ದಾ ನನು ಮೋಹಗೊಳಿಸುತ್ತಿಹೆ | ರಾಮನುತ್ತಮದೇಹ ದೊಳು 1 ನೀ ಮನುಜರಿಗೆ ಕಾಣಿಸುತ್ತಿಹೆ ಯಾದಿಲಕ್ಷಕೋಲು |i ತಾಮರ ತಿಯೆನಿಸುವೆ ಗಜ | ಗಾಮಿನಿಯು ನೀನಾಗಿ ರಂಜಿಸೆ | ಹೇಮರ , ಭರಣದಿವ್ಯಾಂಬರಗಳನು ತಾಳು || L & || ಜನನಿ ಕೇಳು ನಿರಂ ೧೧
ಪುಟ:ಸೀತಾ ಚರಿತ್ರೆ.djvu/೩೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.