ಈ ಪುಟವನ್ನು ಪರಿಶೀಲಿಸಲಾಗಿಲ್ಲ.

396 ಸೀತಾ ಚರಿತ್ರ. ತರವು ಮೇ | ದಿನಿತಲದೊಳನುಭವಿಸುತಿಹೆ ಮೇ 1 ಲೆನಿಪ ನೈಜಸಸ ರೂಪಾನಂದ ನಾಖವನು || ವನಜಮುಖಿ ಯೆಂದೆನಿಸಿಕೊಂಡನು | ದಿನವು ರಕ್ಷಿಪೆ ನಿನ್ನ ಸೇವಕ | ರನುದನುಜ ಸಂಹಕಾಗಿಸುತಧಿಕ ದುಃಖವನು || ೧೬ || ತಾಯೆ ಕರುಣಿಸು ಮೂಲಿಕಾಸುರ ! ನೀ ಯನು ವರದೊಳಳಿದನಾರಸ | ಹಾಯವಿಲ್ಲದ ನಿನ್ನ ಕಡೆಗಣ್ಣಿನವಲೋಕನದಿ | ತಾಯಿಯಾಗಿಹೆ ಕುಶಲವರಿಗಂ | ಶ್ರೀಯುವನು ನೀನಾಗಿಸುತ ಕಡೆ | ಹಾಯಿಸುವೆ ಜನಗಳನು ಪಾಪಗಳಿ೦ದೆ ನೀಂ ಬಿಡಿಸಿ || cv 11 ನಿನ್ನ ಮುಖವು ಮನೋಹರಮದೆ೦ | ದೆನ್ನಿಸಿರುವುದು ಮುಗುಳುನ ಗೆಯಿಂ | ದುನ್ನ ತಿಯನಾಂತಿಹುದಧರವಾಬಿ೦ಬ ಫಲದಂತೆ | ನಿನ್ನ ನಾಸಿ ಕ ಸಂಪಗೆಯ ಹೂ | ವನ್ನು ಹೋಲುತ ರಂಜಿಪುದು ಘನ | ಸನ್ನು ತಿ ವಡೆದು ಸಕಲ ಲೋಕಪಣವೆಂದೆನಿಸಿ || ರ್c | ಪೊಡವಿಯಣು ಗಿಯೆ ನೀನು ನಮ್ಮನು ಬಿಡಿಸಿ ರಕ್ಷಿಸಿಕೊಂಡು ಬಂದಿರು | ವಡಿಗಡಿಗೆ ಭಯಮೋಹ ಸಂಚಯದಿಂದೆನುತ ನುತಿಸಿ ! ಒಡನೆ ಸೀತಾರಾಘವರ ಪದ | ಕೊಡಲ ನೀಡುತ ಪಲತರ ದುಡಿಗೆ | ತೊಡಿಗೆಗಳನೀಯುತ್ತ ಪೊದನು ಸತ್ಯಲೋಕಕ್ಕೆ 11 ೩೦ | ಬಳಕರಾವನ ಪಾದಪಂಕಜ | ಗಳಿಗೆ ನಮಿನಿ ವಿಭೀಷಣನು ಕೈ ! ಗಳನು ಮುಗಿದೆಲೆ ದೇವಲಂಕೆಗೆ ಹಿಂದೆಬಂದಾಗ ! ಒಳಹೋಗದಯೋದ್ಧೆಗೆ ನಡೆದಿರೀ 1 ಸಲ ನಗರಕ್ಕೆ ತಂ ದಖಿಳ ಜನ ! ಗಳ ಸಹಿತ ಸಂತೋಷ್ಟಪಡಿಸುವದೆನುತ ಬೇಡಿದನು 11 ೩೧ | ಹಾಗೆಯಾಗಲೆನುತ್ತ ನುಡಿದಾ | ರಾಘವನು ಲಂಕಾಪುರದೊ ಳು ಸ | ರಾಗದಿಂದೈತರುತ ಹೊಕ್ಕನು ರಾಜಮಂದಿರವ || ಬೇಗನೆ ವಿಭೀಷಣನ ನನ್ನಿ ಸು | ತಾಗ ಪಟ್ಟವ ಕಟ್ಟಿದನು ಅನು | ರಾಗದೊಳು ಲಂಕಾಧಿಪತ್ಯವನಿತ್ತೆರಡನೆಸಲ || ೩೨ || ನಡೆದುದದ್ಭುತ ಮಂಗಳೆ ತೃವ | ವಡಿಗಡಿಗೆ ಲಂಕಾಪುರದೊ೪ ) | ಪೊಡವಿಯಣಗಿ ರಘೋತ್ತಮರ ನೆಲಿದರ್ಚಿಸುತಕಡೆ | ಕಡುಗೆ ನಡೆದು ಕಂಗೊಳಿಪುಡುಗೆ { ತೊಡಿ ಗೆಗಳನಿತ್ತಾ ವಿಭೀಷಣ 1 ನಡಿಗಡಿಗೆ ದಣಿಸಿದನು ಸೇನೆಸಹಿತ ರಘಪ್ಪ ಹನ ! ೩೩ || ಸುರಪನಂ ಜಯಿಸುತ್ತ ದಶಶಿರ | ನರಮನೆಯೊಳಗೆ ತಂದಿರಿಸಿಕೊಂ | ಡರಗಿ ಪೂಜಿಸುತಿದ್ದ ಕಪಿಲವರಾಹಮೂರ್ತಿಯನು || ಪರವ ಸಂವಾದದಿಂದೆ ರಘುಭೂ | ವರನಿಗಿತ್ತು ವಿಭಿಪಣನು ಪದ | ಕೆ ರಗಿ ಕೊಟ್ಟನು ತನ್ನ ಸರ್ವಸ್ವವನು ಭಕ್ತಿಯಲಿ || ೩೪ ಪತಿಯ ಕೈ ಯನು ಹಿಡಿದುಕೊಳುತಾ | ಕ್ರಿತಿಸುತೆ ವಿನೋದಾರ್ಥವಾಗಿಯೆ | ಸುತರ