ಈ ಪುಟವನ್ನು ಪರಿಶೀಲಿಸಲಾಗಿಲ್ಲ.

308 ಸೀತಾ ಚರಿತ್ರೆ ನ್ನು ಕೈಕೊಂಡು || ಹರಿವರುಷಕ್ಕೆ ತಂದು ಸಕಲಜ | ನರಸಹಿತ ಕಪ್ಪ ವನುಕೊಂಡತಿ | ಭರದೆ ಬಂದನಿಲಾವೃತವರುಷಕಾಗಿ ಹರ್ಷದಲಿ || ೪೩ !! ಪಡೆದು ಕಪ್ಪವನಲ್ಲಿ ಜಾನಕಿ | ಯೊಡನೆ ಭದಾ ತವರುಷಕೆ ಬಂ | ದೊ ಡೆಯನ ಕೊಲಿನಿಕೇತುವಾಲವರುಷಕೆ ನಡೆತಂದು | ಕಡುತವಕದಿಂದಲ್ಲಿ ಕಪ್ಪವ | ಪಡೆದುಕೊಳ್ಳುತ ರಮ್ಮಕವರುಷ | ಹಿಡಿದ ಸಂತಸದಿಂದೆ ಬಂ ದನು ಗಗನವಾರ್ಗದಲಿ || ೪೪ | ತೆಗೆದುಕೊಳ್ಳುತ ಕಾಣಿಕಯನಾ | ರಘುಕುಲತಿಲಕನಲ್ಲಿ ಸಕಲ ಕ | ಹಿಗಳ ನೋಲೈಸುತ ಹಿರಣ್ಮಯವ ರ್ಪಕೈತಂದು || ಅಗಣಿತದ ಕಪ್ಪವನು ಬೇಗನೆ | ತೆಗೆದುಕೊಂಡೈತರುತ ಪಡೆದನು | ಸೊಗಸಿನಿಂದುತ್ತರ ಕುರುವರುಷದಲ್ಲಿ ಕಾ೯ಣಿಕೆಯ |! ೪೫ ! ಜಯಿಸಿಜಂಬದೀಪವ ನವನಿ | ಜೆಯನೊಲಿಸುತಪ್ಪ ಕ್ಷಶಾಲಿ ! ನ ಯಯುತ ಕುಶಕ್ಂಚಪುರ ಶಾಕಗಳ ನಿಸುವನಯನಕಾನಂದಾತಿ ಶಯವನು | ದಯಿಸುವೇಳುದೀಪಗಳ ತಾ | ಜಯಿಸಿ ಕಾಕೆಗೊಂಡ ಯೋಧ್ಯಾಪುರಿಗೆ ನಡೆತಂದ ||೪೬ | ಇಂತು ನಲವತ್ತು ಮೂರನೆಯ ಅಧ್ಯಾಯ ಸಂಪೂರ್ಣವು. ಪದ್ಯಗಳು ೦೪೪೨. .... ನಲವತ್ತುನಾಲ್ಕನೆಯ ಅಧ್ಯಾಯ ಸೂಚನೆ | ವಿತತವಿಸ್ಮಯಗಳನು ನೆರೆನೋ ! ಡುತ ಮಹೀಸುತೆ ನಾರದಮುನಿಯ || ನತಿಭಕುತಿಯಿಂದುಪಚರಿಸಿದಳು ತನ್ನರಮನೆಯಲಿ | ಬಂದು ಹೊಕ್ಕಳು ಪುರವರವನತಿ | ಚಂದದಿಂದುರೆ ಕಂಗೊಳಿಪ ನಿಜ | ಮಂದಿರಕೆ ನಡೆತಂದಳಳಿದಾ ವರವಿವಾನವನು || ಸಂದಸಂತಸ ದಿಂದೆ ಧರಣೀ ನಂದನೆ ರಘದಹನ ಮನಕಾ | ನಂದವನು ತಾ ನೆಸ ಗುತಿದ್ದಳು ಬಹುವಿನೋದದಲಿ | ೧ | ಇರಲಿರಲು ಬಹುದಿವಸಗಳನಂ | ತರದೊಳ್ಳದು ವರುಷದ ಧರಣೀ | ಸುರನ ಪುತ್ರನದೊರ್ವನೈದಲು ಮೃತಿಯನತಿಭರದೆ || ಪರಿಪರಿವಿಡಗಳಿಂದೆ ರಘುಭೂ | ವರನ ಬಾಗಿಲ